ಸದಸ್ಯ:ವಿ.ಟಿ.ಸ್ವಾಮಿ
ಕನ್ನಡದ ಲೇಖಕರಲ್ಲಿ ವಿ.ಟಿ.ಸ್ವಾಮಿ ಪ್ರಸಿದ್ದ ಲೇಖಕರಲ್ಲಿ ಒಬ್ಬರಾಗಿದ್ದಾರೆ. ಇವರು ಕನ್ನಡದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ವಿ.ಟಿ.ಸ್ವಾಮಿ, ಸಾಗರ ಜನ್ಮದಿನಾಂಕ : ೦೩ ಜುಲೈ-೧೯೬೮, ತಂದೆ ಹೆಸರು: ವೀರಣ್ಣ. ತಾಯಿ ಹೆಸರು: ತಿಮ್ಮಮ್ಮ ಪತ್ನಿ: ಜ್ಯೋತಿ, ಮಕ್ಕಳು: ಅಭಿಜ್ನ ಎಸ್, ಪೃಥ್ವಿ ಎಸ್
ಖಾಯಂ ವಿಳಾಸ: ಕವಿತೋಟ ಎಲ್.ಬಿ.ಕಾಲೇಜ್ ಎದುರು, ಸಿಂಗಾಪುರ ರಸ್ತೆ, ಅಂಬಾಪುರ, ಕುಗ್ವೆ-ಅಂಚೆ, ಸಾಗರ-೫೭೭೪೦೧ ಮೋ:೯೮೮೦೮೭೧೭೧೬-೯೪೮೦೯೧೬೬೩೫
ವಿದ್ಯಾಭ್ಯಾಸ: ಎಂ.ಎ.ಕನ್ನಡ, ಎಂ.ಎ.ಪ್ರಾಕೃತ, ಪಿ.ಜಿ.ಡಿಪ್ಲಮೋ ಪತ್ರಿಕೋದ್ಯಮ,
ಎಂ,ಎ,ಎಂ,ಸಿ,ಜೆ-ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ
ವೃತ್ತಿ: ಸಂಪನ್ಮೂಲ ವ್ಯಕ್ತಿ, ಸಾಗರ ಪ್ರವೃತ್ತಿ: ಸಾಹಿತ್ಯ ಕೃಷಿ
ಪ್ರಕಟಿತ ಕೃತಿಗಳು: 1. ಜಗಬೆಳಗಿದ ಜ್ಯೋತಿ,(ನಾಟಕ) 2. ಆಚಾಪುರ,(ಗ್ರಾಮದ ಐತಿಹಾಸಿಕ ಹಿನ್ನೆಲೆ) 3. ಹೋಳೆಬಾಗಿಲು, (ಸಿಗಂದೂರು ಕ್ಷೇತ್ರ ಪರಿಚಯ) 3.ಮುನಿಶ್ರೀ ಪಾಯಸಾಗರ (ವ್ಯಕ್ತಿ ಪರಿಚಯ) 4. ಜಿನಪ್ರಭಾವನೆ ( ಜೈನ ಗೀತೆಗಳ ಸಂಕಲನ) 5. ಜಿನಾಮೃತ (ಲೇಖನಗಳ ಸಂಗ್ರಹ) 6. ಭಾನೆತ್ತರ, (ಜೈನ ಚುಟುಕುಗಳು) 7.ಅತಿಶಯ ಕ್ಸೇತ್ರ ವಡನ್ ಬೈಲ್ (ಕ್ಷೇತ್ರ ಪರಿಚಯ) 8. ಜಿನಸಿಂಚನ 9. ಶ್ರೀ ಮಾರಮ್ಮ 10. ಬಣ್ಣದಚಿಟ್ಟೆ(ಕವನ ಸಂಕಲನ) 11. ಮಹಾಮಾತೆ ಪದ್ಮಾವತಿ 12. ಸೂರು( ಸಂಪಾದಿತ ಕೃತಿ) 13.ಸಾಗರ ಸಂಪಿಗೆ (ಕವನ ಸಂಕಲನ)