ಸದಸ್ಯ:ವಿದ್ಯಾ ಸಿ.ಎಚ್./ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಸಳಿಗಮ್ಮ[ಬದಲಾಯಿಸಿ]

ಸುಬ್ರಹ್ಮಣ್ಯ ದೇವಸ್ಥಾನದ ದಕ್ಷಿಣಕ್ಕೆ ಹೊಸಳಿಗಮ್ಮನ ದೇವಸ್ಥಾನವಿದೆ.ಇಲ್ಲಿಯ ಮುಖ್ಯ ದೈವಗಳೆಂದರೆ ಹೊಸಳಿಗಮ್ಮ ಹಾಗೂ ಪುರಷರಾಯರದ್ದಾಗಿದೆ. ಇಲ್ಲಿ ಭಕ್ತಾದಿಗಳು ಕುಂಕಮಾರ್ಚನೆ , ಮಂಗಳಾರತಿ, ಹಣ್ನು-ಕಾಯಿ ಮಾಡಿಸುವ ಪದ್ಧತಿ ಜಾರಿಯಲ್ಲಿದೆ . ಇಲ್ಲಿಯ ಆಡಳಿತವು ದೇವಸ್ಥಾನದ ರೀತಿ -ರೀವಜುಗಳಿಗೆ ಅನುಸಾರವಾಗಿ ನಡೆಯುವುದು.ಪೂಜೆಯಲ್ಲಿ ಹಲವಾರು ವಿಧಾನಗಳು ಕಂಡುಬರುವವು.ಸುಬ್ರಹ್ಮಣ್ಯ ಸ್ವಾಮಿಯ ರಕ್ಷಕನೆoದೇ ತಿಳಿಯಲಾಗಿದೆ. ಹೊಸಳಿಗಮ್ಮ ಹಾಗೂ ಪುರುಷರಾಯ ಇವೆರಡೂ ಅತ್ಯಂತ ಪ್ರಾಚೀನ ದೇವರುಗಳು ಆಗಿವೆ... ಸ್ಕಂದ ಪುರಾಣದ ಕೌಮಾರಿಕಾಂಡದಲ್ಲಿ ಇದರ ಬಗ್ಗೆ ಪ್ರಸ್ತಾಪಿಸಲಾಗಿದೆ. ಒಂದು ಮೂಲದ ಪ್ರಕಾರ ತಿಳಿದು ಬರುವುದೆಂದರೆ ವಟ ಯಕ್ಷನಿ ಮತ್ತು ಚಂಡೀಲರೇ ಹೊಸಳಿಗಮ್ಮ ಹಾಗೂ ಪುರುಷರಾಯರೆಂದು ಗುರುತಿಸಲಾಗಿದೆ. [೧]

ಉಲ್ಲೇಖಗಳು[ಬದಲಾಯಿಸಿ]

  1. ಸುಬ್ರಹ್ಮಣ್ಯ ಕ್ಷೇತ್ರ ಪರಿಚಯ, ಲೇಖಕರು - ಎಫ್. ಪಿ. ಲಕ್ಷ್ಮೇಶ್ವರ ಮಠ, ಪ್ರಕಾಶಕರು - ಬಸವ ಪ್ರಕಾಶನ, ಪುಟ ಸಂಖ್ಯೆ - ೩೬