ಸದಸ್ಯ:ರಜತ ಕೆ ಜೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ರಜತ ಕೆ.ಜೆ.ನಾನು ೧೯೯೬ ರ ಅಕ್ತೋಬರ್ ೧೩ ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದೆನು.ಈಗ ನಾನು ಮಂಗಳೂರಿನ ಶಕ್ತಿನಗರ ದಲ್ಲಿ ವಾಸಿಸುತ್ತಿದ್ದೇನೆ.ನನ್ನ ತಂದೆಯ ಹೆಸರು ಜಯರಾಮ ಕೆ.ಎ.,ನನ್ನ ತಾಯಿಯ ಹೆಸರು ಚಂದ್ರಾವತಿ,ನಾನು ನನ್ನ ತಂದೆ ತಾಯಿಯನ್ನು ತುಂಬ ಗೌರವಿಸುತ್ತೇನೆ.ನನ್ನ ತಮ್ಮನ ಹೆಸರು ಮನ್ವಿತ್.ನನ್ನ ತಮ್ಮ ಈಗ ೮ನೇ ತರಗತಿಯ ಚಿನ್ಮಯ ಶಾಲೆಯಲ್ಲಿ ಓದುತ್ತಿದ್ದಾನೆ.ಪ್ರಸ್ತುತ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಎಸ್.ಸಿ.ವ್ಯಾಸಂಗ ಮಾಡುತ್ತಿದ್ದೇನೆ.ನಾನು ಹೆರಿಟೆಜ್ ಸಂಘದ ಸದಸ್ಯೆಯಾಗಿದ್ದೇನೆ.ನನ್ನ ಪ್ರಾರ್ಥಮಿಕ ಶಿಕ್ಷಣವನ್ನು ಪುತ್ತೂರಿನ ಬುಶ್ರಾ ಆಂಗ್ಲ ಮೂಧ್ಯಮ ಶಾಲೆಯಲ್ಲಿ ಪಡೆದೆನು.ನನ್ನ ಪ್ರೌಢ ಶಾಲೆಯ ವಿದ್ಯಾಭ್ಯಾಸವನ್ನು ಸಂತ ಆಗ್ನೆಸ್ ಹೆಣ್ಣು ಮಕ್ಕಳ ಪ್ರೌಢ ಶಾಲೆಯಲ್ಲಿ ಪಡೆದೆನು.ನನ್ನ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಸಂತ ಆಗ್ನೆಸ್ ಕಾಲೇಜಿನಲ್ಲಿ ಪಡೆದೆನು.ಪದವಿ ಪೂರ್ವದಲ್ಲಿ ನಾನು ವಿಜ್ಞಾನ ವಿಭಾಗವನ್ನು ಪಡೆದುಕೊಂಡಿದ್ದೆ.ನನಗೆ ಪತ್ರಿಕೆ ಓದುವುದು,ಕಾದಂಬರಿಗಳನ್ನು ಹಾಗೂ ಪ್ರವಾಸ ಕಥನಗಳನ್ನು ಓದುವ ಹವ್ಯಾಸವಿದೆ.ಹಾಡುವುದು ಮತ್ತು ನೃತ್ಯ ಮಾಡುವುದು ನನ್ನ ಹವ್ಯಾಸಕ್ಕೆ ಸೇರಿದೆ.ನಾನು ಯಾರಿಗೂ ಯಾವುದೇ ರೀತಿಯಲ್ಲಿ ನೋವು ಆಗಾದ ಹಾಗೆ ನಡೆದುಕೊಳ್ಳುತ್ತೇನೆ.ನನಗೆ ಜೀವನದಲ್ಲಿ ಏನಾದರು ಸಾಧಿಸ ಬೇಕೆಂಬ ಆಸೆ ಇದೆ.