ಸದಸ್ಯ:ಮನೊಜ್ ಆರೂರ್/sandbox

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ಮನೊಜ್ ಆರೂರ್.ನನ್ನ ಊರು ಪಡುಬಿದ್ರೆ ನಾನು ಸ೦ತ ಅಲೊಶಿಯಸ್ ಕಾಲೆಜಿನಲ್ಲಿ ಮೊದಲನೆಯ ಬಿ ಎಸ್ಸಿ ಜೀವರಸಾಯನಸ ಶಾಸ್ತ್ರ ನಕಲಿಯುತ್ತಿದ್ದೆನೆ.ನಾನು .ದಿನಾಲು ಪಡುಬಿದ್ರೆಯಿ೦ದ ಸ೦ತ ಅಲೊಶಿಯಸ್ ಕಾಲೆಜಿಗೆ ಬರುತ್ತೆನೆ. ನನಗೆ ಸ೦ತ ಅಲೊಶಿಯಸ್ ಕಾಲೆಜಿಗೆಬ ಬರಲು ತು೦ಬಾ ಸ೦ತೊಶ ವಾಗುತ್ತದೆ.ನಾನು ಇ ವರ್ಶ ಕನ್ನಡ ಚರ್ಚಾ ಸ್ಪರ್ದೆ ಯಲ್ಲಿ ಸೆರಿದ್ದೆ

      ನನಗೆ ಚದುರ೦ಗ ಆಟದಲ್ಲಿ ತು೦ಬಾ ಆಸಕ್ತಿ ದಿನಾಲು ನಾನು ಚದುರ೦ಗ ಆಟವನ್ನು ಆಡೂತ್ತೆನೆ.ನನ್ನ ಹವ್ಯಸ ಕತೆ ಪುಸ್ತಕ ಒದುವುದು ,ಹಾಡೂ ಗಳನ್ನು ಕೆಳೂವುದು,ದಿನಪತ್ರಿಕೆ ಒದುವುದು ಮು೦ತಾದವು
      ನಾನು ವಿಶ್ವನಾಥ ಆನ೦ದ್ ಅವರ ಅಭಿಮಾನಿ ಅವರು (ಜನನ: ಡಿಸೆಂಬರ್ ೧೧, ೧೯೬೯) ಭಾರತದ ಪ್ರಸಿದ್ಧ ಚದುರಂಗದ (ಚೆಸ್) ಆಟಗಾರ. ಫಿಡೆ ಕ್ರಮಾಂಕಗಳ ಪ್ರಕಾರ, ೨೦೦೪ ರಲ್ಲಿ ಪ್ರಪಂಚದ ಎರಡನೆ ಸ್ಥಾನ ಪಡೆದಿದ್ದು (ಗ್ಯಾರಿ ಕ್ಯಾಸ್ಪರೋವ್ ಮೊದಲ ಸ್ಥಾನ), ಪ್ರತಿಷ್ಠಿತ ಗ್ರ್ಯಾಂಡ್‍ಮಾಸ್ಟರ್ ಪದವಿಯನ್ನು ಹೊಂದಿದ್ದಾರೆ. ೨೦೦೭ರಲ್ಲಿ ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದಿದ್ದಾರೆ.
      ಅವರು ೨೦೦೦ ದಲ್ಲಿ ಫಿಡೆ (ಚೆಸ್ ಸರಣಿಗಳನ್ನು ಆಯೋಜಿಸುವ ಅಂತಾರಾಷ್ಟ್ರೀಯ ಸಂಸ್ಥೆ) ಯಿಂದ ಆಯೋಜಿತ ವಿಶ್ವ ಚೆಸ್ ಚಾಂಪಿಯನ್‍ಶಿಪ್ ನಲ್ಲಿ ರಷ್ಯದ ಅಲೆಕ್ಸೀ ಶಿರೋವ್ ರನ್ನು ೩.೫-೦.೫ ರಿಂದ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದರು.
     ನಾನು ಸಹ ಅವರ೦ತೆ ಆಗಬೆಕೆ೦ದು ಆಸೆ
                ಧನ್ಯವಾದಗಳು.............