ಸದಸ್ಯ:ಮಂಜುಳ ಡಿ ಓ/ನನ್ನ ಪ್ರಯೋಗಪುಟ
ಗೋಚರ
ಅಮೂಲ್ಯ | ಪೇರುಮದಿಪ್ಪುವಾಯ್‌ನ್ದ | ಅಮೂಲ್ಯೊ | ಅಮೂಲ್ಯಮು | ಅಮೂಲ್ಯಂ | precious | |
---|---|---|---|---|---|---|
ಅಮೃತ | ಅಮಿರ್ತಂ, ಅಮುದಂ | ಅಮುರ್‌ತೊ | ಅಮೃತಂ | ಅಮೃತಂ | ambrosia | |
ಅಮೋಘ | ಅಮೋಗಂ, ಮಿಗಪ್ಪೆರಿಯ, ವಲ್ಲಮೈಮಿಕ್ಕ | ಅಮೋಗೊ | ಅಮೋಘಂ | ಮಿಕಚ್ಚ | unerring | |
ಅಮ್ಮ | ಅಮ್ಮ, ತಾಯ್ | ಅಪ್ಪೆ | ಅಮ್ಮ | ಅಮ್ಮ ಅಮ್ಮೆ | mother | |
ಅಯಸ್ಕಾಂತ | ಕಾಂತಂ | ಕಾಂತೊ | ಸೋದಂಟುರಾಯಿ, ಅಯಸ್ಕಾಂತಮು | ಕಾಂತಂ, ಐಸ್‌ಕಾಂತ | magnet | |
ಅರ | ಅರಮ್ | ಅರೊ | ಅರ | ಅರಂ | a file | |
ಅರಗಿಳಿ | ಪೈಂಗಿಳಿ | ರಾಜಗಿಳಿ | ಚಿಲುಕ, ರಾಮ ಚಿಲುಕ | ಪೈಂಗಿಳಿ | the best among parrots | |
ಅರಗು | ಅರಕ್ಕು | ಅರಕ್ಕ್ | ಇರುಗು | ಅರಿಕ್ಕ್, ಅರಕ್ಕ್ | lac | |
ಅರಗು | ಚರಿಮಾನಮಾಗು | ಕರಪ್ಪುನ, ಅರ್ಕುನೆ | ಅರಗು | ಪಚನಂ | to digest | |
ಅರಚು | ಕೂವು, ಅರ್ಪರಿ. ಕೂಚ್ಚಲಿಡು | ಕಿರ್ಚುನ | ಅರು | ಕೂವ್ | cry | |
ಅರಣೆ | ಅರಣೈ | ಅರಣೆ | ನಲಿಕಿರಿ | ಅರಣ | a kind of skin | |
ಅರಮನೆ | ಅರಣ್‌ಮನೈ, ಕೊಟ್ಟಾರಂ | ಅರಮ್ಮನೆ, ಅರಂತಡೆ, ಕೊಟ್ಟಾರೊ | ಅಂತಃಪುರಂ | ಕೊಟ್ಟಾರಂ, ಅರಮನ, ಕೂಲಕಂ | a palace | |
ಅರಸ | ಅರಸನ್ | ರಾಜೆ | ರಾಜು | ರಾಜಾವ್, ಅರಚನ್ | the king | |
ಅರಸಿನ | ಮಂಜಳ್ | ಮಂಜಲ್ | ಪಸುವು | ಮಂಞಲ್ | turmeric | |
ಅರಳಿ | ಅರಚು | ಅತ್ತೊಸೊ | ರಾಗಿ | ಅರಶು | a peepul tree | |
ಅರಳು | ಪೊರಿ | ಪೊರಿ | ಬೊರುಗುಲು | ಪೊರಿ | pop-corn | |
ಅರಳು | ಅಲರ್, ಪೂವಲರ್ | ಅರಳ್ಳ್, ಬಿರಿ | ವಿರಚು | ವಿಡರ್ | to blossom | |
ಅರಳೆ | ಪಾರುತ್ತಿ | ಪರ್ತಿ | ಪತ್ತಿ | ಪರುತ್ತಿ | cotton | |
ಅರಿ | ಎದಿರಿ, ಪಗೈ | ಪಗೆ | ವೈರಿ, ಶತೃವು | ಅರಿ, ವೈರಿ | an enemy | |
ಅರಿವು | ಅರೆವು | ಅರಿವು | ಜ್ಞಾನಂ | ಅರೆವ್ | knowledge | |
ಅರಿವೆ | ತುಣಿ, ಅರುವೈ | ಅರುವ್ವೆ | ಗುಡ್ಡ, ವಸ್ತ್ರಮು | ತುಣಿ, ವಸ್ತ್ರಂ | cloth | |
ಅರಿಷ್ಠ | ನನ್‌ಮರುಂದು, ಉರಮರುಂದು | ಅರಿಷ್ಠೊ | ಅರಿಷ್ಟಮು | ಅರಿಷ್ಟಂ | an ayurredictonic | |
ಅರಿಷ್ಟ | ತಿಂಗು, ಅಪತ್ತು | ಅನಿಷ್ಟೊ | ಅನಿಷ್ಟಮು | ಅನಿಷ್ಟಂ | mistortnne | |
ಅರೆಯು | ಅರೈ, ನೊರುಕ್ಕು | ಅರೆಪ್ಪುನ | ನೂರು | ಅರಯ್ಕುಕ | to powder | |
ಅರ್ಚಕ | ಅರ್ಚಗರ್, ಪೂಜಾರಿ | ಪೂಜಾರಿ | ಅರ್ಚಕುಡು | ಶಾಂತಿಕಾರನ್, ಪೂಜಾರಿ | a priest | |
ಪುಟ ಸಂಖ್ಯೆ-11 | ||||||
ಅರ್ಜಿ | ವಿಪ್ಪಣಂ, ವೇಂಡುಕೋಳ್ | ಅರ್ಜಿ | ಅರ್ಜಿ | ಹರ್ಜಿ | a petition | |
ಅರ್ಥ | ಪೊರುಳ್ | ಅರ್ತೊ | ಅರ್ಥಮು | ಅರ್ಥಂ | tha meaning | |
ಅರ್ಧ | ಅರೈ , ಪಾದಿ, | ಅರ್ದೊ | ಸಗಂ, ಅರ್ಧಮು | ಪಾದಿ, ಪಕುತಿ | one half | |
ಅರ್ಪಣೆ | ವಳಿಪಾಡು | ಅರ್ಪಣೆ | ಅರ್ಪಣಮು | ಅರ್ ಪ್ಪಣಂ | dedicating | |
ಅರ್ಹತೆ | ಅರುಗತೈ, ತಗುತಿ | ಅರ್ಹತೆ | ಅರ್ಹತ | ಶೇಷಿ | qualification | |
ಅಲೆ | ಅಲೆಯ್ | ಅಲೆ, ತೆರೆ | ಅಲ | ಓಳಂ, ಅಲ | a wave | |
ಅಲೆ | ಅಲೈ | ತಿರುಗ್ಗುನ, ತೆಂಡು | ತಿರುಗು | ತೆಂಟ್ | to wonder | |
ಅಲೆಮಾರಿ | ಪೊಕ್ಕನ್ | ಅಲೆಮಾರಿ, ತೆಂಡುಳಿ | ತಿರುಗುಬೊತು | ತೆಂಟಿ | a wanderer | |
ಅಲ್ಪ | ಅರ್ಪಂ, ಅಲ್ಪಂ | ಪನೀತ್, ಒಂತೆ | ಅಲ್ಪಮು | ಅಲ್ಪಂ | meagre | |
ಅಲ್ಲ | ಅಲ್ಲಂ | ಸುಂಟಿ | ಅಲ್ಲಮು | ಇಂಚಿ | ginger | |
ಅಲ್ಲ | ಅಲ್ಲ, ಇಲ್ಲೈ | ಅತ್ತ್ | ಕಾದು | ಅಲ್ಲ | do not | |
ಅಲ್ಲಾಡು | ಕುಲುಕ್ಕು, ಅಟ್ಟು | ಅಲೆಗ್ಗ್, ಅಡ್ಡ್, | ಅಲ್ಲಾಡು | ಆಟಲ್ | to shake | |
ಅವಕಾಶ | ಪೋರೆಯು, ಡೈಮೈ, ಅವಗಾಚಂ | ಅವಕಾಸೊ | ಅವಕಾಶಂ | ಅವಕಾಶಂ | opportunity | |
ಅವಗಡ | ವಿಪತ್ತು | ಅವಗಡೊ | ಪ್ರಮಾದಂ | ಅವಕಟಂ | a calamity | |
ಅವತಾರ | ಅವದಾರಂ, ತಿರುವವದಾರಂ | ಅವತಾರೊ | ಅವತಾರಂ | ಅವತಾರಂ | incarnation | |
ಅವಧಿ | ಊಳು, ಕಾಲವಟ್ಟಂ, ಪರುವಂ | ಅವದಿ | ಅವಧಿ | ಅವಧಿ, ಮುರಂ | period | |
ಅವನು | ಅವನ್ | ಆಯೆ | ವಾಡು | ಅವನ್ | he | |
ಅವಮಾನ | ಅವಮಾನಂ | ಅಪಮಾನೊ, ಅವಮಾನೊ | ಅವಮಾನಮು | ಅವಮಾನಂ | insult | |
ಅವರು | ಅವರ್ | ಅಗ್‌ಲ್, ಅಕುಲು, | ವಾರು | ಅವರ್ | they | |
ಅವರೆ | ಅವರೈ | ಅಬರೆ | ಅನಪ | ಪಯರ್, ಅವರ | a common country beean | |
ಅವಲಕ್ಕಿ | ಅವಲ್ | ಬಜಿಲ್ | ಅಟುಕುಲು | ಅವಿಲ್ | beaten rice | |
ಅವಶ್ಯ | ಅವಶ್ಯಂ | ಅವಸ್ಯೊ | ಅವಶ್ಯಮು | ಅವಶ್ಯಂ | need | |
ಅವಸರ | ಪರಪರಪ್ಪು, ವಿಗುವಿರೈವು | ಅವಸರೊ | ಅವಸರಮು, ತೊಂದರ | ಅಡಿಯಂದರಂ. ದೃತಿ | hurry | |
ಅವಸ್ಥೆ | ಅವಸ್ತೈ | ಅವಸ್ತೆ | ಅವಸ್ಥ | ಅವಸ್ಥ | situation | |
ಅವಳಿ | ಇರಟ್ಟೈ | ಅಮರ್ | ದಾನಿ, ಕವಲು | ಇರಟೆ | a pair of identical member | |
ಅವಳು | ಅವಳ್ | ಅಲ್ | ಅದಿ, ಆಮೆ | ಅವಳ್ | she | |
ಅವಿಭಕ್ತ | ಕೊಟ್ಟಾನ, ಇಣೈಂದ | ಒಟ್ಟು ಗುಪ್ಪನ | ಅವಿಭಕ್ತಮು | ಅವಿಭಕ್ತಂ | undivided |