ಸದಸ್ಯ:ಬಾಣದ ಲಕ್ಷ್ಮೀ/ನನ್ನ ಪ್ರಯೋಗಪುಟ
ಗೋಚರ
ವಿಕಿಪೀಡಿಯ
[ಬದಲಾಯಿಸಿ]ವಿಕಿಪೀಡಿಯ [೧]ಮಾಹಿತಿ ತಂತ್ರಜ್ಞಾನದ ಕಣಜವಾಗಿದ್ದು. ಸುಲಭವಾಗಿ ನಮಗೆ ಅಗತ್ಯವಾದ ವಿಷಯದ ಕುರಿತು ಮಾಹಿತಿ ಸಂಪಾದಿಸಲು ಮಾಹಿತಿ ಘಟಕವಾಗಿ ಕಾರ್ಯ ನಿರ್ವಹಿಸುತ್ತದೆ. ವಿಕಿಪೀಡಿಯದಲ್ಲಿ ನಾವು ನಮ್ಮ ಬರಹವನ್ನು ದಾಖಲಿಸುವುದಾದರೆ, ನಿಖರವಾದ ವಿಷಯವನ್ನು ಒಳಗೊಂಡಿರಬೇಕು. ಪದಗಳನ್ನು ವೈಭವಿಕರಿಸಬಾರದು. ಇದರ ಮೂಲಕ ಜನರಿಗೆ ತಲುಪಿಸಲು ಅನೇಕ ಮಾಹಿತಿ ಸಂದೇಶಗಳು ಇರುತ್ತವೆ.
ಉದಾಹರಣೆಗೆ
[ಬದಲಾಯಿಸಿ]- ವ್ಯಕ್ತಿ ಪರಿಚಯ
- ಸಮುದಾಯ
- ಸ್ಥಳೀಯ ಸಂಸ್ಕೃತಿ
ಈ ರೀತಿಯ ಗೊತ್ತಿರದ ಸಂಗತಿಯನ್ನು ಲೇಖನಗಳ ಮೂಲಕ ವಿಕಿಪೀಡಿಯದಲ್ಲಿ ಪ್ರಕಟಿಸಿದರೆ ಅನೇಕ ಓದುಗ ಬಳಗಕ್ಕೆ ನಮ್ಮ ಆಯ್ಕೆಯ ವಿಷಯದ ಬಗೆಗೆ ಮಾಹಿತಿ ಒದಗಿಸಬಹುದು.