ಸದಸ್ಯ:ಪ್ರಭಾಕರ ಪಿ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುಟ ಸಂಖ್ಯೆ-8
ಕನ್ನಡ ತಮಿಳು ತುಳು ತೆಲುಗು ಮಲಯಾಳಂ ಇಂಗ್ಲಿಷ್
ಅಪಚಾರ ಅಪಚಾರಂ , ಅವಮದ್ದಿಪ್ಪ್ ಅಪಚಾರೋ ಅಪಚಾರಂ ಅಪಚಾರಂ a fault
ಅಪರಂಜಿ ಅಪರಂಜಿ, ಚೊಕ್ಕತ್ತಂಗಂ ಅಪರಂಜಿ ಅಪರಂಜಿ ತನಿತಂಕಂ fure gold
ಅಪನಂಬಿಕೆ ಅವನಂಬಿಕ್ಕೈ, ಐಯ್ಯಪ್ಪಾಡು ಅಪನಂಬಿಕೆ ಅಪನಮ್ಮಕಮು ಅವಿಶ್ವಸಂ mistrst
ಅಪಪ್ರಚಾರ ತವರಾಣಶೈಯಿದಿಪರವು ದಲ್ , ವದಂದಿ ಚೆಲ್ಯಾನತ್, ಅಪಪ್ರಚಾರೋ ಅಪಪ್ರಚಾರಂ ಅಪಭಾಷಣಂ spreding out fals news
ಅಪಮಾನ ಅವಮಾನಂ ಅವಮಾನೊ ಅಪಮಾನಮು ಅಪಮಾನಂ disgrace
ಅಪರಾಧ ಅಪರಾದಂ, ತಪ್ಪು, ಕುಟ್ಟಂ ತಪ್ಪು, ಅಪರಾದೊ ಅಪರಾಧಮು ಕುಟ್ಟಂ, ಅಪರಾಧಂ a crime
ಅಪರಾಧಿ ಕುಟ್ರವಾಳಿ ಅಪರಾಧಿ, ತಪ್ಪುಗಾರೆ ಅಪರಾಧಿ ಕುಟ್ಟಚೆಯ್ದವನ್, ಅಪರಾಧಿ a criminal
ಅಪರಿಚಿತ ತೆರಿಯಾದ, ತೆರಿಯಾದವನ್ ಗುರ್ತಾರ್ತೊಇದ್ದಾಂತಿನ ಗುರುತುಲೇನಿವಾಡು ಅಪರಿಚಿತಾ a stremger
ಅಪರಿಮಿತ ಅಪರಿಮಿತಮ್, ಅಳವಿಲ್ಲಾತ ಅಪರಿಮಿತೋ ಅಪರಿಮಿತಮು ಅಪರಿಮೇಯ unlimited
ಅಪರೂಪ ಅಪೂರ್ವ, ಮಾಣ ಅಪ್ರೂಪೋ ಅಪರೂಪಂ ಅಪೂರ್ ವ್ವಂ rasity
ಅಪವಾದ ಅವದೂರು ಅಪವಾದೊ ಅಪವಾದಮು ಅಪವಾದಂ dis repute
ಅಪಶಕುನ ಅಪಚಕುನಂ, ತಿನಿಮಿತ್ತಂ ಅಪಸಕುನೊ ಅಪಶಕುನಮು ಅಪಶಕುನ a bad omen
ಅಪಸ್ಮಾರ ನಿನೈವಿಲ್ಲಾಮೈ , ಕಾಕ್ಕಾಯ್ ವಲಿಪ್ಪು ಗಿರಾವು, ಪಿಟ್ಸ್ ಅಪಸ್ಮಾರಂ ಅಪಸ್ಮಾರಂ, ಚುವಿಲಿ fits
ಅಪಸ್ವರ ಅಪಸ್ವರಂ, ಕೆಟ್ಟಪೆಸ್ಸು ಅಪಸ್ವರೊ ಅಪಸ್ವರಂ ಅಪಸ್ವರಂ disharmoney
ಅಪಹಾಸ್ಯ ಇಗಳ್ತಲ್, ಏಳಣಂ, ಅಪಹಾಸ್ಯೊ ಅಪಹಾಸ್ಯಂ ಅಪಹಾಸಂ ridicule
ಅಪಾಪೋಲಿ ಪೋಕ್ಕಿರಿ, ನಡತ್ತೈಕೆಟ್ಟವನ್‌ ಪೋಕಿರಿ, ಪೋಕರಿ ಪೋಕ್ಕಿರಿ a vagabond
ಅಪಾಯ ಅಪಾಯಂ, ಹಾಪಾತ್ತು , ಕೇಡು ಅಪಾಯೊ ಅಪಾಯಮು ಅಪಾಯಂ denger
ಅಪಾರ ಅಪಾರಂ, ವರಂಪಿಲ್ಲಾದ, ಅಳವು ಕಡಂದ , ಮಸ್ತ್ ಅಪಾರಂ ಅಪಾರಂ limit less
ಅಪಾರ್ಥ ಪಯಣಿಲ್ಲಾತ, ಪೊರುಳ್‌ ಅಪಾರ್ತೊ ಅಪಾರ್ಥಂ ಅಪಾರ್ಥಂ meaning less
ಅಪೀಲು ಮೇಲ್‌ ವಳಕ್ಕು ಅಪೀಲ್ ಅಪೀಲು ಪುನರ್ ವಿಚಾರಣ, ಅವಶ್ಯ ಪ್ಪೆಟುಕ an appeal
ಅಪೂರ್ವ ಅಪೂರ್ವಂ, ವಿಂದೈಯಾಣ, ವಿಯಕ್ಕತ್ತಕ್ಕ ಅಪ್ರೊಪೊ ಅಪೂರ್ವಂ ಅಪೂರ್ವ rare
ಪುಟ ಸಂಖ್ಯೆ-9
ಅಪೇಕ್ಷೆ ವಿರುಪ್ಪಂ, ವೇಟ್ಕೈ, ಏಕ್ಕಂ, ಅವಲ್‌ಅಪೇಟ್ಚಯ್‌ ಆಸೆ, ಬಯಕೆ ಅಪೇಕ್ಷ ಅಪೇಕ್ಷ want
ಅಪ್ಪ ಅಪ್ಪಮ್ ಅಪ್ಪೊ, ಅಡ್ಯೆ, ಅಪ್ಪಮು ಅಪ್ಪಂ rice cake(fried)
ಅಪ್ಪ ಅಪ್ಪಾ, ಅಪ್ಪನ್‌ , ತಂದೈ ಅಮ್ಮೆ ಅಪ್ಪ , ನಾನ್ನ ಅಚ್ಚನ್‌, ಅಪ್ಪನ್ father
ಅಪ್ಪಚ್ಚಿ ಕಚಕ್ಕುಡಲ್ , ನಡೆವ್ರು ಬಜ್ಜಿ ಅಪ್ಪಚ್ಚಿ ಞರಕ್ಕಂ crush
ಅಪ್ಪಟ ಅಪ್ಪಟ್ಟಮಾನ ಅಪ್ಪಟೊ ಅಪ್ಪಟಮು ತನಿ pure
ಅಪ್ಪಣೆ ಅಪ್ಪಣೈ, ಅಣುಮದಿ ಅಪ್ಪಣೆ ಅನುಮತಿ ಉತ್ತರವ್ permmission
ಅಪ್ಪಳಿಸು ತಾಕ್ಕು, ತಟ್ಟು, ಅಡಿ, ಹಾಕುನ ಅಪ್ಪಳಿಂಚು ಅಡಿಕ್ಕುಕ to stroke
ಅಪ್ಪು ಅಳುವು , ತಳುವಿಕ್ಕೊಳ್, ಕಟ್ಟಿಅಣೈ ತರ್ಕ್ ವಾಟೀಸುಕೋ ಅಲಿಂಗಿಕ್ಕುಗ , ಕೆಟ್ಟಿಪಿಡಿಕ್ಕುಗ embrace
ಅಪ್ಸರೆ ಅಪರಚ್ಚು, ಅಪ್ಚರ ಸ್, ತೇವಲೋಕಪ್ಪೆಣ್, ತೇವಕನ್ನಿ ದೇವಕನ್ನಿ ಅಪ್ಸರಸ ಅಪ್ಸರ a nymph
ಅಬದ್ಧ ಅಬದ್ಧಂ, ಅಬದ್ದೊ ಅಬದ್ದಮು ಅಬದ್ದಂ a misteke
ಅಬಲೆ ಅಬಲೈ ಪೊಣ್ಣುಪೊಣ್ಜೋವು ಅಬಲ ಅಬಲ a (weak)woman
ಅಭಯ ಅಬಯಂ ಅಬಯೋ ಅಭಯಂ ಅಭಯಂ fearless
ಅಭಾವ ಕುರೈಪಾಡು ಬರೊ ಅಭಾವಮು ಅಭಾವಂ omission
ಅಭಿನಂದನೆ ಮಗಿಳ್ಚು ಅಭಿನಂದನೆ, ಸೋಲ್ಮೆ ಅಭಿನಂದನ ಅಭಿನಂದನಂ fecilitation
ಅಭಿನಯ ಅಬಿನಯಂ ಅಬಿನಯೊ ಅಭಿನಯಂ ಅಭಿನಯಂ gesticulation
ಅಭಿಪ್ರಾಯ ಅಬಿಪ್ಪಿರಾಯಂ, ಚೊಂದಕ್ಕರುತ್ತು, ಅಭಿಪ್ರಾಯೊ, ಮನಸ್ಸ್ ಅಬಿಪ್ರಾಯಂ ಅಬಿಪ್ರಾಯಂ opinion
ಅಭಿಮಾನ ಅಬಿಮಾನಂ, ಅಬಿಮಾನೊ ಅಭಿಮಾನಂ ಅಭಿಮಾನಂ self respect
ಅಭಿರುಚಿ ಕವರ್ಚಿ, ವಿರುಪ್ಪಮ್ ಅಬಿರುತಿ ಅಭಿರುಚಿ ಅಭಿರುಚಿ artistic teste
ಅಭಿಲಾಷೆ ಅಬಿಲಾಷೈ, ವಿರುಪ್ಪಮ್ ಬಯಕೆ ಅಭಿಲಾಷಾ ಅಭಿಲಾಷಂ desire
ಅಭಿವೃದ್ದಿ ಅಬಿವಿರುದ್ದಿ ವಳರ್ಚಿ ಅಬಿವ್ರುದ್ದಿ ಅಭಿವೃದ್ದಿ ಅಭಿವೃದ್ದಿ development
ಅಭ್ಯಂಜನ ಕುಳಿಪ್ಪು, ಮುಳಕ್ಕು ಅಬ್ಯಂಜನೊ ಅಭ್ಯಂಜನಮು ತೇಚ್ಚುಕುಳಿ inunction previous to ablution
ಅಭ್ಯಂತರ ಅಡ್ಡಿ ಅಡ್ಡಿ ಅಭ್ಯಂತರಂ ಅಕ್ಷೇಪಂ, ಪ್ರತಿಬಂಧಂ an obstacle
ಅಭ್ಯರ್ಥಿ ಪೇಟ್ಟಾಳರ್‌, ಅಪೇಟ್ಚಕರ್‌ ಅಬ್ಯರ್ತಿ ಅಭ್ಯರ್ಥಿ ಸ್ಥಾನಾರ್ಥಿ candidate
ಪುಟ ಸಂಖ್ಯೆ-10
ಅಭ್ಯಾಸ ಪಳಕ್ಕಂ, ಪಯಿರ್ಚಿ , ಅಬ್ಬಿಯಾಚಮ್ ಅಬ್ಯಾಸೊ ಅಭ್ಯಾಸಮು ಶೀಲಂ, ಪಳಕ್ಕಂ habit
ಅಮಾವಾಸ್ಯೆ ಅಮವಾಸೈ ಅಮಾಸೆ ಅಮಾವಾಸ್ಯ ಕಳುತ್ತವಾವ್‌ , ಅಮಾವಾಸಿ the new moon day