ಸದಸ್ಯ:ಪ್ರಭಾಕರ್ ಬೆಲವಾಡಿ/ನನ್ನ ಪ್ರಯೋಗಪುಟ
ಗೋಚರ
ಕೋವಿದ ಇಂದು
[ಬದಲಾಯಿಸಿ]ಹಿಂದೆ ಕೋವಿದ ಎಂದರೆ ಸಕಲ ಪಾರಂಗತ ಎಂಬ ಅಭಿಪ್ರಾಯ ಮೂಡುತ್ತಿತ್ತು. ಆದರೆ ಇಂದು ಕೋವಿದ ಅಂದರೆ ಏಕೋ ಏನೋ ಒಂದು ತರಹದ ಮುಜುಗರ ಅಲ್ಲವೇ?
ಇರಲಿ ನಾನು ಈಗ ಹೀಗೆ ಬರೆಯಲು ಕಾರಣ, ನಿಜವಾಗಿಯೂ ನಾನು ಕೋವಿದ ಅಲ್ಲ. ಏನೋ ಅನುಭವದ ಆಧಾರದ ಮೇಲೆ ನನಗೆ ಅನಿಸಿದ ಆದರೆ ನಿಮಗೆಲ್ಲಾ ಉಪಯುಕ್ತ ಆಗಬಹುದೆಂದು ಅರಿವಾದ ಸಂಗತಿಗಳನ್ನು ಹಂಚಿಕೊಳ್ಳಲು ಇಂದಿನಿಂದ ಈ ತಾಣಕ್ಕೆ ಸೇರಿದ್ದೇನೆ. ಹಸನ್ಮುಖರಾಗಿ, ಹಗುರವಾದ ಹೃದಯದಿಂದ ನನ್ನನ್ನು ಬರಮಾಡಿಕೊಳ್ಳಿ ದಯವಿಟ್ಟು. ಹೇಳಿಕೇಳಿ ನನ್ನ ಹೆಸರು ಪ್ರಭಾಕರ್. ಅಂದರೆ ಸೂರ್ಯ. ನನ್ನ ಕಿರಣಗಳಿಗೆ ಕಾಣುವ ಅನೇಕ ಪ್ರಚಲಿತ ವಿಷಯಗಳನ್ನು ಪ್ರತಿಬಿಮ್ಬಿಸುತ್ತೇನೆ.
ನಾನು 45 ಸುಧೀರ್ಘ ಸಮಯ ರಸಾಯನ ಶಾಸ್ತ್ರದ ಪ್ರಾಧ್ಯಾಪಕನಾಗಿ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದೇನೆ. ಜೊತೆಗೆ ಹವ್ಯಾಸಿ ಬರಹಗಾರ.
ಸಧ್ಯಕ್ಕೆ ಬೆಂಗಳೂರಿನಲ್ಲೇ ಬಬ್ಬೂರುಕಮ್ಮೆ ಸೇವಾ ಸಮಿತಿಯ ಉಪಾಧ್ಯಕ್ಷನಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ.
ಧನ್ಯವಾದಗಳು ಶತಮೂರ್ಖ
-
ಸೂರ್ಯತಾಣ