ವಿಷಯಕ್ಕೆ ಹೋಗು

ಸದಸ್ಯ:ದ್ರವ್ಯ ಇಂದಾವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  1. ೨ ಏಪ್ರಿಲ್ ೧೯೯೬
  2. ಜನ್ಮ ಸ್ಥಳ: ಕೊಪ್ಪ
  3. ತಂದೆ :ಲಕ್ಷ್ಮಣ ಇಂದಾವರ ತಾಯಿ :ನಾಗವೇಣಿ ಇಂದಾವರ
  4. ಸಹೋದರ :ಚಕ್ರವರ್ತಿ ಇಂದಾವರ

ವಿದ್ಯಾಭ್ಯಾಸ

[ಬದಲಾಯಿಸಿ]

ನಾನು ಅಂಗನವಾಡಿ ಹಾಗೂ ಎಲ್ಕೆಜಿ ಯುಕೆಜಿ ವಿದ್ಯಾಭ್ಯಾಸವನ್ನು ನನ್ನ ಹುಟ್ಟೂರಾದ ಕೊಪ್ಪದ ವೆಂಕಟೇಶ್ವರ ವಿದ್ಯಾಮಂದಿರದಲ್ಲಿ ಮಾಡಿದೆ.ಅದಾದನಂತರ ಒಂದನೇ ತರಗತಿಯನ್ನು ಉಡುಪಿ ಜಿಲ್ಲೆಯ ಮಣಿಪಾಲದ ಮಾಧವಕ್ರುಪದಲ್ಲಿ ಮಾಡಿದೆ. ಎರಡನೆ ತರಗತಿಗೆ ಮತ್ತೆ ಶಾಲೆ ಬದಲಿಸಿ ಉಡುಪಿಯ ಅದಮಾರು ಸಂಸ್ಥೆಯ ಒಂದು ಶಾಲೆಯಾದ ಪೂರ್ಣಪ್ರಜ್ಗ್ನ ಸಂಗಮೇಶ್ವರಪೇಟೆ ಚಿಕ್ಕಮಗಳೂರು ಸೇರಿದ.

ಶಾಲಾ ಜೀವನದ ಸಾಧನೆ

[ಬದಲಾಯಿಸಿ]

ಆರು ಹಾಗು ಏಳನೆಯ ತರಗತಿಯಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಹೋಗಿದ್ದೇನೆ.ಅಲ್ಲದೆ ಶಾಲಾ ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಬಹುಮಾನ ದೊರಕಿದೆ. ಏಳನೆಯ ತರಗತಿಯಲ್ಲಿ ಶಾಲಾ ನಾಯಕಿ ಆಗಿ ಆಯ್ಕೆ ಆದೆ. ಪ್ರತಿ ವರ್ಷ ಕನ್ನಡ ಭಾಷಣದಲ್ಲಿ ಒಂದು ಬಹುಮಾನ ಪಡೆದಿದ್ದೇನೆ. ಅಲ್ಲದೆ ಭರತನಾಟ್ಯ ಹಾಗೂ ಸಂಗೀತ, ಈಜುವುದನ್ನೂ ಕಲಿತಿದ್ದೇನೆ. ವಿದ್ಯಾಭ್ಯಾಸ ಮುಗಿಸಿ ನನ್ನ ಹತ್ತನೆಯ ತರಗತಿಯಲ್ಲಿ ೯೬% ಪಡೆದೆ.

ಕಾಲೇಜು ಜೀವನ

[ಬದಲಾಯಿಸಿ]

ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಮಾಡಿದೆ.ಅಲ್ಲಿಯೂ ವಾಲಿಬಾಲ್ ಹಾಗೂ ವಾಲಿಬಾಲ್ ನಲ್ಲಿ ಕಾಲೇಜನ್ನು ಪ್ರತಿನಿಧಿಸಿದ್ದೇನೆ. ನಾನು ವಿಜ್ಞಾನ ತೆಗೆದುಕೊಂಡು ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು ೯೩% ಅಲ್ಲಿ ಉತ್ತೀರ್ಣಳಾದೆ. ಅದಾದನಂತರ ನನ್ನ ಮುಂದಿನ ಶಿಕ್ಷಣ ಮತ್ತೆ ಸಂತ ಅಲೋಷಿಯಸ್ ಡಿಗ್ರಿ ಕಾಲೇಜಿನಲ್ಲಿ ಸೇರಿ ಬಿ.ಎಸ್ಇ ಆಯ್ಕೆ ಮಾಡಿ ಇನ್ನೂ ಓದುತ್ತಿದ್ದೇನೆ

ನನ್ನ ಆಸಕ್ತಿಗಳು

[ಬದಲಾಯಿಸಿ]

ಪುಸ್ತಕ ಓದುವುದು , ನಾಣ್ಯಗಳನ್ನು ಸಂಗ್ರಹಿಸುವುದು, ಬ್ಯಾಡ್ಮಿಂಟನ್ ಆಡುವುದು ,ಭರತನಾಟ್ಯ , ಗುಡ್ಡ ಹತ್ತುವುದು.