ವಿಷಯಕ್ಕೆ ಹೋಗು

ಸದಸ್ಯ:ಡಾ. ಸತೀಶ್ ಪಾಟೀಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸತೀಶ್ ಪಾಟೀಲ್

[ಬದಲಾಯಿಸಿ]

ಎಲ್ಲರಿಗೂ ನಮಸ್ಕಾರ.. ನನ್ನ ಹೆಸರು ಡಾ. ಸತೀಶ್ ಪಾಟೀಲ್, ಶ್ರೀಮತಿ ರುದ್ರಾಂಭ ಎಂ.ಪಿ. ಪ್ರಕಾಶ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವೆ. ಕನ್ನಡ ಸಾಹಿತ್ಯದೊಡ್ಡ ಪಠ್ಯ, ಸಾಂಸ್ಕೃತಿಕ ಚರ್ಚೆ ಹಾಗೂ ಮಾಹಿತಿ ತಂತ್ರಜ್ಞಾನದ ಬಗ್ಗೆ ಆಸಕ್ತಿಯಿದ್ದು, Digitour ಎಂಬ app ಅಲ್ಲೂ ಕೆಲಸ ಮಾಡಿದ ಅನುಭವವಿದೆ. ಧನ್ಯವಾದಗಳು