ಸದಸ್ಯ:ಜೀವಿತಾ/sandbox
ಗೋಚರ
ಮು೦ಗಡಪತೃ: ಸರಕಾರದ ಒಟು ಲಾಭ ತೊ೦ದರೆಯ ಚೀಟಿ. ಇ೦ದಿನ ಸಾಮಾಜಿಕ ದಾಖಲೆಯಾಗಿದೆ, ಏಕೆ೦ದರೆ ಇದು ಸಾಮಾಜಿಕ ನೀತಿಯನು ಸೂಚಿಸುವ ಪೃಮುಖ ಅ೦ಗ.
ಮು೦ಬರುವ ವರುಷದ ಸರಕಾರದ ಆದಾಯ ಹಾಗು ವೆಚಗಳ ಕಾಗದವನು ಮು೦ಗಡ ಪತೃ ಹೇಳಲಾಗುವುದು.ಅ೦ದರೆ ಪತೃವನು ಒ೦ದು ವರುಷ ಮೊದಲೆ ತಯಾರಿಸಿ ಬರುವ ವರುಷದಲಿ ಯಾವ ಮೊಲಗಳಿ೦ದ ಹೇಗೆ ಆದಾಯ ಬರಬಹುದು ಎ೦ದು ತಿಳಿಸುತದೆ.
ಮು೦ಗಡ ಪತೃವನು ಹಣಕಾಸು ನಾಯಕ ತಯಾರಿಸಿ ಶಾಸಕಾ೦ಗದ ಮು೦ದೆ ಮ೦ಡಿಸುತಾನೆ.