ಸದಸ್ಯ:ಜಾನೆಟ್ ಬೇಬಿ
ಗೋಚರ
ನಾನು ಜಾನೆಟ್ ಬೇಬಿ ಸಂತ ಅಲೋಶಿಯಸ್ ಕಾಲೇಜ್ ನಲ್ಲಿ ಕಲಿಯತಿದ್ದೇನೆ.ನಾನು ಪ್ರಥಮ ಬಿ.ಕಾಮ್ ಪದವಿಯಲ್ಲಿ ಕಲಿಯುತಿದ್ದೇನೆ. ನನ್ನ ಹೆಸರು ಜಾನೆಟ್. ನಾನು ಹುಟ್ಟಿದ್ದು ಕೇರಳದಲ್ಲಿ, ಕ್ಯಾಲಿಕಟ್ ಎಂಬ ಊರಿನಲ್ಲಿ ಆಗಿದೆ. ತಂದೆಯ ಹೆಸರು ಟಿ ಜೆ ಬೇಬಿ ತಾಯಿ ಪಿಲೋಮಿನ ಬೇಬಿ. ನನ್ನ ಪ್ರಾಥಮಿಕ ಶಿಕ್ಷಣವನ್ನು ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಾಗೂ ಪಿಯುಸಿಯನ್ನು ಎಸ್ ಡಿ ಎಮ್ ಕಾಲೇಜ್ ಉಜಿರೆಯಲ್ಲಿ ಮಾಡಿದ್ದೇನೆ. ಈಗ ಭಿ. ಕಾಂ. ನ್ನು ಸಂತ ಆಲೋಸಿಯಸ್ ಕಾಲೇಜ್ ಮಂಗಳೊರಿನಲ್ಲಿ ಮಾಡುತ್ತಿದ್ದೇನೆ.
ಹವ್ಯಾಸಗಳು: ಹಾಡು ಕೇಳುವುದು ಪುಸ್ತಕ ಓದುವುದು ಅಡುಗೆ ಮಾಡುವುದು
ಗುರಿ: ಬಿ. ಕಾಂ. ಮುಗಿಸಿ ಆನಂತರ ಬ್ಯಾಂಕ್ ನಲ್ಲಿ ಒಳ್ಳೆಯ ಹುದ್ದೆಯಲ್ಲಿ ಸೇರಬೇಕೆಂಬುದು ಆಗಿದೆ.