ವಿಷಯಕ್ಕೆ ಹೋಗು

ಸದಸ್ಯ:ಗೌರಿ ಆರಾಧ್ಯ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಷ್ಯಾ ಕ್ರಾಂತಿಯು ಝಾರ್ ದೊರೆಗಳ ನಿರಂಕುಶಪ್ರಭುತ್ವದ ಫಲವಾಗಿ ೧೯೧೭ ರಲ್ಲಿ ನಡೆಯಿತು.[೧] ಜಗತ್ತಿನಲ್ಲಿ ನಡೆದ ಪ್ರಮುಖ ಕ್ರಾಂತಿಗಳಲ್ಲಿ ರಷ್ಯಾ ಕ್ರಾಂತಿಯೂ ಒಂದು. ಇದಕ್ಕೆ ಮುಖ್ಯವಾಧ ಕೆಲವೊಂದಿಷ್ಟು ಕಾರಣಗಳನ್ನು ಗುರುತಿಸಬಹುದು. ಅವುಗಳೆಂದರೆ:

ಕಾರಣಗಳು[ಬದಲಾಯಿಸಿ]

  • ರಾಜಕೀಯ ಕಾರಣಗಳು
  • ಸಾಮಾಜಿಕ ಕಾರಣಗಳು
  • ಧಾರ್ಮಿಕ ಕಾರಣಗಳು
  • ಬೌದ್ಧಿಕ ಕಾರಣ
  • ತಕ್ಷಣದ ಕಾರಣ

ಹೀಗೆ ಹಲವು ಕಾರಣಗಳ ಫಲವಾಗಿ ಪ್ರಾರಂಭವಾದ ರಷ್ಯಾ ಕ್ರಾಂತಿಯು ಎರಡು ಹಂತಗಳಲ್ಲಿ ನಡೆಯಿತು. ಮೊದಲನೆಯದು ಅಲೆಕ್ಸಾಂಡರ್ ಕರೆನ್ಸ್ಕಿರವರ ನೇತೃತ್ವದಲ್ಲಿ ನಡೆದ ಮೆನ್ಷವಿಕ್ ಕ್ರಾಂತಿಯಾದರೆ, ಎರಡನೆಯದು ಲೆನಿನ್ ನೇತೃತ್ವದಲ್ಲಿ ನಡೆದ ಬೊಲ್ಷವಿಕ್ ಕ್ರಾಂತಿ. ಕ್ರಾಂತಿಯ ಪರಿಣಾಮವಾಗಿ ರಷ್ಯಾ ಬಂಡವಾಳವಾದದಿಂದ ಸಮಾಜವಾದಕ್ಕೆ ಪರಿವರ್ತನಾ ಯುಗವನ್ನು ಪ್ರಾರಂಭಿಸಿತು.

ಉಲ್ಲೇಖ[ಬದಲಾಯಿಸಿ]