ಸದಸ್ಯ:ಕೆಜಗದೀಶ್೧೫/sandbox4
ಗೋಚರ
ಆಮ್ಲಗಳು
[ಬದಲಾಯಿಸಿ]ಆಮ್ಲಗಳನ್ನು ಹೀಗೆ ನಿರೂಪಿಸಬಹುದು. ಯಾವ ರಾಸಾಯನಿಕ ವಸ್ತುವಿನಲ್ಲಿರುವ ಹೈಡ್ರೋಜನ್ ನ್ನು ಒಂದು ಲೋಹದಿಂದ ಸ್ಥಾನಪಲ್ಲಟಗೊಳಿಸಬಹುದೋ,ಆ ರಾಸಾಯನಿಕ ವಸ್ತುವನ್ನು ಆಮ್ಲ ಎನ್ನುತ್ತೇವೆ.ಈ ಕೆಳಗಿನ ಆಮ್ಲಗಳ ಅಣುಸೂತ್ರಗಳನ್ನು ಗಮನಿಸಿದಾಗ ಅವುಗಳಲ್ಲಿ ಹೈಡ್ರೋಜನ್ ಇರುವುದು ಕಂಡುಬರುತ್ತವೆ. ಹೈಡ್ರೋಕ್ಲೋರಿಕ್ ಆಮ್ಲ H cl ಸಲ್ ಫ್ಯೂರಿಕ್ ಆಮ್ಲ H2So4 ನೈಟ್ರಿಕ್ ಆಮ್ಲ HNO3 ಅಸೆಟಿಕ್ ಆಮ್ಲ CH3COOHInorganic) ಆಕ್ಸಾಲಿಕ್ ಆಮ್ಲ H2C2O3 ಆಮ್ಣಗಳ ವರ್ಗೀಕರಣ: ಸಾಮಾನ್ಯವಾಗಿ ಆಮ್ಲಗಳನ್ನು ನಿರವಯವ (Inorganic)ಅಥವಾ ಖನಿಜಮೂಲ(organic)ಆಮ್ಲಗಳು ಮತ್ತು ಸಾವಯವ(Orgnic)ಅಥವಾ ಕಾರ್ಬಾಲಿಕ್(carboxylic)ಆಮ್ಲಗಳು ಎಂದು ವಿಭಾಗಿಸುತ್ತಾರೆ.ಆಮ್ಲದ ಅಣುವಿನ