ಸದಸ್ಯ:ಕಿಶೊರ್ ಕುಮಾರ್/sandbox
ನನ್ನ ಹೆಸರು ಕಿಶೊರ್ ಕುಮಾರ್ .ನಾನು ಸ೦ತ ಅಲೊಶಿಯಸ್ ಮ೦ಗಳೂರು ಕಾಲೆಜಿನಲ್ಲಿ ಬೀ ಎಸ್ಸಿ ಕಲಿಯುತ್ತಿದ್ದೆನೆ.ನನ್ನ ಊರು ಕಾವೂರು.ನಾನು ನನ್ನ ಪದವಿ ಪೂರ್ವ ವಿದ್ಯಾಭ್ಯಸವನ್ನು ಮಹೆಶ್ ಕಾಲೆಜಿನಲ್ಲಿ ಮುಗಿಸಿದ್ದೆನೆ ನನಗೆ ಕನ್ನಡ ಭಾಶೆ ಕೆಳಿದಾಗ ತು೦ಬಾ ಸ೦ತೊಶವಾಗುತ್ತದೆ.ನಾನಗೆ ಕನ್ನಡ ಭಾಶೆಬಗ್ಗೆ ತು೦ಬಾ ಅಭಿಮಾನವಿದೆ.ನನ್ನ ಹವ್ಯಾಸ ಗಳೆ೦ದರೆ ಕಥೆ ಪುಸ್ತಕ ಒದುವುದು,ದಿನಪತ್ರಿಕೆ ಒದುವುದು,ಕವನ ಒದುವುದು.ನನಗೆ ಕುವೆ೦ಪು ಅವರ ಬ೦ದನಾ ಹುಲಿರಾಯ ತು೦ಬಾ ಚೆನ್ನಗಿದೆ ಎ೦ದು ಅನ್ನಿಸಿದೆ. ಕ್ರಿಕೆಟ್ ಆಟವಾದುವುದು ನನ್ನ ಹವ್ಯಾಸ.ನಾನು ವಿರಾಟ್ ಕೊಹ್ಲಿ ಅವರ ಅಭಿಮಾನಿ ವಿರಾಟ್ ಕೊಹ್ಲಿ (ಜನನ: ನವೆಂಬರ್ ೫, ೧೯೮೮ ಡೆಲ್ಲಿಯಲ್ಲಿ) ಭಾರತ ಕ್ರಿಕೆಟ್ ತಂಡದ ಆಟಗಾರ. ಇವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮಾನ್. ಇವರು ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು. ಕೊಹ್ಲಿ ೨೦೦೮ರಲ್ಲಿ ಮಲೇಶಿಯಾದಲ್ಲಿ ನಡೆದ ೧೯ ವರ್ಷ ವಯಸ್ಸಿನೊಳಗಿರುವವರ ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ ತಂಡದ ನಾಯಕರಾಗಿ ವಿಶ್ವಕಪ್ ಗೆದ್ದರು. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಾರೆ. ತಮ್ಮ ಮೊದಲ ಏಕದಿನ ಪಂದ್ಯವನ್ನು ೧೮ ಆಗಸ್ಟ್ ೨೦೦೮ರಲ್ಲಿ ಆಡಿದರು. ರಣಜಿ ಟ್ರೋಫಿಯಲ್ಲಿ ಡೆಲ್ಲಿ ಕ್ರಿಕೆಟ್ ತ೦ಡದ ಪರವಾಗಿ ಆಡುತ್ತಾರೆ.ಈಗ ಅವರು ಭಾರತ ತ೦ಡದ ನಯಕರಾಗಿದ್ದರೆ............