ವಿಷಯಕ್ಕೆ ಹೋಗು

ಸದಸ್ಯ:ಕಾವ್ಯ ಕೃಷ್ಣನ್/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ.ಎಂ ಬೀನಮೋಳ್ ಭಾರತದ ಅಂತರಾಷ್ಟೀಯ ಮಹಿಳಾ ಕ್ರೀಡಾಪಟು. ಕೆ.ಎಂ ಬೀನಮೋಲ್ ಎಂದೇ ಜನಪ್ರಿಯ.

ಕೇರಳದ ಇಡುಕ್ಕಿ ಜಿಲ್ಲೆಯವರು.

ವೈಯಕ್ತಿಕ ಮಾಹಿತಿ

[ಬದಲಾಯಿಸಿ]

ಕೆ.ಎಂ. ಬೀನಮೋಳ್] ಭಾರತದ ರಾಷ್ರ್ಟೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಹುಟ್ಟಿದ್ದು ಆಗಸ್ಟ್ ೧೫,೧೯೭೫ ಬಿಡಂಜಲ್, ಇಡುಕ್ಕಿ ಜಿಲ್ಲೆ ಕೇರಳದಲ್ಲಿ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇವರ ಸಂಗಾತಿ ಡಾ.ವಿವೇಕ್ ಜಾರ್ಜ್.

ಕ್ರೀಡೆ

[ಬದಲಾಯಿಸಿ]
  • ದೇಶ-ಭಾರತ
  • ಕ್ರೀಡೆ-ಟ್ರ್ಯಾಕ್ ಮತ್ತು ಕ್ಷೇತ್ರ
  • ಸ್ರ್ಪಿಂಟ್ -(400ಮೀ)

ಮಧ್ಯ-ದೂರ(800 ಮೀ) 4x400

  • ತರಬೇತುದಾರ-ರಾಜು ಪಾಲ್

ಸಾಧನೆಗಳು ಮತ್ತು ಶೀರ್ಷಿಕೆಗಳು

[ಬದಲಾಯಿಸಿ]

ವೈಯಕ್ತಿಕ ಸಾಧನೆಗಳು- 400ಮೀ 51.21 (ಕೀವ್ 200) 800ಮೀ .2;02.01 ನವದೆಹಲಿ 2002 4x400ಮೀ ರಿಲೆ 3:26.89 ಅಥೆನ್ಸ್ ,2004 ಎನ್.ಆರ್

ಅಥ್ಲೆಟಿಕ್ಸ್ ವೃತ್ತಿಪರತೆ

[ಬದಲಾಯಿಸಿ]

ಬೀನಮೋಳ್ ತನ್ನ ಸಹೋದರ ಕೆ.ಎಂ ಬಿನು[] ಅವರೊಂದಿಗೆ ಪ್ರಮುಖ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದ ಮೊದಲ ಭಾರತೀಯ ಒಡಹುಟ್ಟಿದವರು ಎಂದು ಇತಿಹಾಸ ನಿರ್ಮಿಸಿದರು.ಪುರುಷರ 800ಮೀ ನಲ್ಲಿ ಬಿನು ಬೆಳ್ಳಿ ಪದಕ ಗೆದ್ದರು.

ಒಲಂಪಿಕ್

[ಬದಲಾಯಿಸಿ]

2000ಸಿಗೆ ಒಲಂಪಿಕ್ಸ್ ಸೆಮಿಫೈನಲ್ಸ್ ಗೆ ಪಿ.ಟಿ.ಉಷಾ ಮತ್ತು ಶೈನಿ ವಿಲ್ಸನ್ ನಂತರ ಭಾರತದಲ್ಲಿ ಮೂರನೇಯ ಮಹಿಳೆಯಾಗಿ ಆಯ್ಕೆಯಾದರು. 1984 ಗೆ ಒಲಂಪಿಕ್ಸ್ನಲ್ಲಿ 400ಮೀ ಮತ್ತು 800ಮೀಅಡಚಣೆಗಳ ಜಿಗಿತದಲ್ಲಿ ಸಾಧನೆ ಮಾಡಿದವರು.

ಏಷ್ಯಯನ್ ಆಟಗಳು

[ಬದಲಾಯಿಸಿ]

2002 ಬುಸನ್ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 800ಮೀ 4x400 ಚಿನ್ನದ ಪದಕವನ್ನು ಪಡೆದರು.

ಸಾಧನೆಗಳು

[ಬದಲಾಯಿಸಿ]
  • ೨೦೦೦- ಏಷ್ಯನ್ ಚಾಂಪಿಯನ್ ಶಿಪ್- ಜಕಾರ್ತಾ ಮತ್ತು ಇಂಡೋನೆಷ್ಯಾದಲ್ಲಿ ನಡೆದ ಆಟಗಳಲ್ಲಿ ೧ ಚಿನ್ನದ ಪದಕ ಮತ್ತು ೨ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.
  • ೨೦೦೨ ರ ಏಷ್ಯಾನ್ ಗೇಮ್ಸ್ - ಬುಸಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ನಡೆದ ಆಟಗಳಲ್ಲಿ ಚಿನ್ನದ ಪದಕಗಳನ್ನು ಪಡೆದಿದ್ದಾರೆ
  • ೨೦೦೪ ರಲ್ಲಿ ಅಥೆನ್ಸ್ ಮತ್ತು ಗ್ರೀಸ್ಸ್ ನಲ್ಲಿ ನಡೆದ ಒಲಂಪಿಕ್ ಆಟಗಳಲ್ಲಿ ೬ನೇ ಸ್ಥಾನವನ್ನು ಪಡೆದಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]

ಅಥ್ಲಟಿಕ್ ವೃತ್ತಿ ಜೀವನದಲ್ಲಿ ಆದರ್ಶಪ್ರಾಯ ಸಾಧನೆ ಮಾಡಿದ್ದಕ್ಕಾಗಿ ಬೀನಮೋಲ್ ಗೆ 2000 ಅರ್ಜುನ ಪ್ರಶಸ್ತಿ ನೀಡಲಾಯಿತು.[] 2002-2003 ಭಾರತದ ಅತ್ಯುನ್ನತ ಕ್ರೀಡಾ ಗೌರವ, ರಾಜೀವ್ ಗಾಂಧಿ ಪ್ರಶಸ್ತಿಯನ್ನು[] ಅಂಜಲಿ ವೇದ್ ಪಾಠಕ್ ಭಾಗವತ್ ಅವರೊಂದಿಗೆ ಜಂಟಿಯಾಗಿ ಪ್ರಶಸ್ತಿಯನ್ನು ಪಡೆದರು. ೨೦೦೪ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ಕೆ.ಎಂ ಬೀನಮೋಳ್ ಅವರು ಡಾ.ವಿವೇಕ್ ಜಾರ್ಜ್ ಅವರನ್ನು ವಿವಾಹವಾದರು. ಅಶ್ವಿನ್ ಮತ್ತು ಹೈಲೆ ಎಂಬ ಇಬ್ಬರು ಮಕ್ಕಳಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.mapsofindia.com/who-is-who/sports/km-beenamol.html
  2. https://web.archive.org/web/20160922142359/http://www.olympic.ind.in/arjun.html
  3. https://www.gurujitips.in/rajiv-gandhi-khel-ratna-award-winners-list/