ಸದಸ್ಯ:ಕಾರ್ತಿಕ್ ಕುಂಬ್ಳೆ
ಗೋಚರ
== ಕಾರ್ತಿಕ್ ಕೆ ಆರ್. == ನನ್ನ ಹೆಸರು ಕಾರ್ತಿಕ್ ಕೆ ಆರ್. ನಾನು ಹುಟ್ಟಿದ್ದು ೫ ನವಂಬರ್ ೧೯೯೮ ರಂದು ಕುಂಬಳೆಯಲ್ಲಿ .ಕುಂಬಳೆಯು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿದೆ.ನನ್ನ ತಂದೆಯ ಹೆಸರು 'ರಮೇಶ ಆಚಾರ್ಯ' , ತಾಯಿ 'ಪದ್ಮಿನಿ' .ನನಗೆ ಒಬ್ಬ ಅಣ್ಣನಿದ್ದು , ಅವನ ನಾಮಧೇಯ ’ ಪುನೀತ್’ ಎಂದಾಗಿರುತ್ತದೆ .ಅವನು ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ B E ವ್ಯಾಸಂಗ ಮಾಡುತ್ತಿದ್ದಾನೆ. ನಾನು 1 ರಿಂದ 10 ನೇ ತರಗತಿಯವರೆಗೆ ಕುಂಬಳೆ ಹೋಲಿ ಫ್ಯಾಮಿಲಿ ಹಿರಿಯ ಬುನಾದಿ ಶಾಲೆಯಲ್ಲಿ ಓದಿದ್ದೇನೆ. ಹೆಸ್ಕೂಲು ವಿದ್ಯಾಭ್ಯಾಸವನ್ನು ಕುಂಬಳೆ ಸರಕಾರಿ ಪ್ರೌಢ ಶಾಲೆಯಲ್ಲಿ ಮುಗಿಸಿರುವೆನು. ಮುಂದಿನ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಮುಂದುವರಿಸಿದೆ . PUC ವಿದ್ಯಾಭ್ಯಾಸವನ್ನು ಮಂಗಳೂರಿನ ಸರೋಜಿನಿ ಮಧುಸೂದನ್ ಕುಶೆ ಕಾಲೇಜಿನಲ್ಲಿ ಓದಿದ್ದೇನೆ. 10 ನೇ ತರಗತಿಯಲ್ಲಿ 10 ರಲ್ಲಿ 9 A+ ಗ್ರೇಡ್ ಗಳೊಂದಿಗೆ ತೇರ್ಗಡೆಯಾಗಿದ್ದೇನೆ. ದ್ವಿತೀಯ PUC ಯಲ್ಲಿ 538/600 (89.6 %) ಅಂಕಗಳನ್ನು ಪಡೆದಿದ್ದೇನೆ. ಪ್ರಸ್ತುತ ಪ್ರಸಿದ್ಧ ವಿಧ್ಯಾ ಸಂಸ್ಥೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನನ್ನ ಪದವಿ ಶಿಕ್ಷಣವನ್ನು ಮಾಡುತ್ತಿದ್ದೇನೆ. ನಾನು B.Sc ಯನ್ನು ಆಯ್ದುಕೊಂಡಿದ್ದೇನೆ. ಮುಂದೆ IT ಉದ್ಯೋಗಕ್ಕೆ ಸೇರಿ ಹೆತ್ತ ತಂದೆ ತಾಯಿಯರಿಗೂ, ಶಿಕ್ಷಣ ನೀಡಿದ ಗುರು ವೃಂದದವರಿಗೂ ಕೀರ್ತಿ ತರಬೇಕೆಂದು ನನ್ನ ಆಸೆ. ನನ್ನ ಹವ್ಯಾಸಗಳೆಂದರೆ ಪುಸ್ತಕ ಓದುವುದು ಹಾಗೂ ಚಿತ್ರ ರಚನೆ. ನನ್ನ ಮಾತೃಭಾಷೆ ಕನ್ನಡ. ಇದರೊಂದಿಗೆ ,ಇಂಗ್ಲಿಷ್, ಹಿಂದಿ , ಮಲಯಾಳ, ತುಳು ಭಾಷೆಗಳೂ ತಿಳಿದಿದೆ.