ಸದಸ್ಯ:ಉಮೇಶ ರೈತನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಉಮೇಶ. ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರೈತನಗರ ಗ್ರಾಮದವನು. ದೇವರಾಜ ಮತ್ತು ದೇವಮ್ಮ ನನ್ನ ತಂದೆ-ತಾಯಿ. ಪ್ರಸ್ತುತ ನಾನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಪಡೆಯುತ್ತಿದ್ದೇನೆ.