ಸದಸ್ಯ:ಇಂದಿರಾನಾಡಿಗ್/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚುನಾವಣೆ

ಭಾರತ ಒಂದು ಪ್ರಾಜಾಪ್ರಭುತ್ವ ದೇಶ ಜೊತೆಗೆ ವಿಶ್ವದಲ್ಲೇ ಅತಿ ಹೆಚ್ಚು ಜನ ಸಂಖ್ಯೆ ಹೊಂದಿರುವ ದೇಶ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಮತ ಹಾಕಿ ತಮಗಿಷ್ಟ ಬರುವ ವ್ಯಕ್ತಿಯನ್ನು ಆರಿಸಿ ಆ ಮೂಲಕ ಒಂದು ಸದೃಡ ಸರಕಾರವನ್ನು ಸ್ಥಾಪಿಸಲು ಪ್ರಜೆಗಳಿಗೇ ಅವಕಾಶವಿರುವುದು ವಿಶೇಷ.

    ಮತದಾನ ಪ್ರತಿಯೊಬ್ಬ ೧೮ ವರ್ಷದ ವ್ಯಕ್ತಿ ಮತದಾನದ ಮೂಲಕ ತನ್ನ ಹಕ್ಕನ್ನು ಚಲಾಯಿಸಬಹುದು

ಭಾರತದ ಪ್ರತಿಯೊಬ್ಬ ಮತದಾರರು ತಮ್ಮ ತಮ್ಮ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಿ ತಮ್ಮ ಹೆಸರನ್ನು ಪಟ್ಟಿಯಲ್ಲಿ ಇದೆಯೇ ಎಂದು ಖಾತರಿ ಮಾಡಿಕೊಂಳ್ಳಬೇಕಾಗುತ್ತದೆ. ಮತದಾನದ ದಿನ ನಿಗದಿತ ಸಮಯದಲ್ಲಿ ತಪ್ಪದೆ ತಮಗಿಷ್ಟವಾದ ವ್ಯಕ್ತಿಗೆ, ಪಕ್ಷಕ್ಕೆ ಮತ ಹಾಕಬೇಕು.

ಮೇ ೨೬ ರಂದು

  1. ಬೆಂಗಳೂರು ಉತ್ತರ
  2. ಬೆಂಗಳೂರು ದಕ್ಷಿಣ
  3. ಬೆಂಗಳೂರು ಗ್ರಾಮಾಂತರ

ಮೇಲ್ಕಂಡ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತದೆ.

ಇವತ್ತು ನಗರ ಪ್ರದೇಶದ ಅದರಲ್ಲೂ ಯುವಕರು ಹೆಚ್ಚು ಹೆಚ್ಚು ಮತದಾನದ ಕಡೆಗೆ ಒಲವು ತೋರಿಸಬೇಕಾಗಿದೆ. ಕಳೆದ ಚುನಾವಣೆಗಳಲ್ಲಿ, ಸಿಟಿಗಳಲ್ಲಿ ಯುವಜನತೆ ಮತ ಹಾಕುವ ಪ್ರಮಾಣ ಕಡಿಮೆಯಾಗಿರುವುದನ್ನು ಕಾಣಬಹುದು. ಆದುದರಿಂದ ಮುಂಬರುವ ಲೋಕಸಭಾ ಪ್ರತಿಯೊಬ್ಬರೂ ತಮ್ಮ ಮತ ಚಲಾವಣೆಯ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ತಿರುಳಾದ ಮತದಾನ ಎಂಬ ಹಬ್ಬವನ್ನು ಸಂಭ್ರಮಿಸೋಣ.

"ಉಲ್ಲೇಖ"