ಸದಸ್ಯ:ಆನಂದ ದೇವರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನದು ಮಲೆ ಮಹಾದೇಶ್ವರ ಬೆಟ್ಟದ ತಪ್ಪಲಿನ ರಾಮಾಪುರ ಎಂಬ ಗ್ರಾಮ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ಅರ್ಥಶಾಸ್ತ್ರ ಮತ್ತು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ಬಿಇಡಿ ಪದವಿ ಗಳಿಸಿಕೊಂಡಿರುತ್ತೇನೆ. ಸುಮಾರು 10 ವರ್ಷಗಳ ಕಾಲ ಬೆಂಗಳೂರಿನ ಜಯನಗರದ ಜೆಎಸ್‌ಎಸ್‌ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಮಾಡಿದ ಅನುಭವ. ಈ ಲೇಖನವನ್ನು ಸೇರಿಸುವ ಕಾಲಕ್ಕೆ 'ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ' ವೇದಿಕೆಯಲ್ಲಿ ಕನ್ನಡ ವಿಭಾಗದಲ್ಲಿ 'ಕಾರ್ಯಕ್ರಮ ಸಂಘಟಕ' ನಾಗಿ ಕೆಲಸಮಾಡುತ್ತಿರುವೆ. ವಿಕಿಪೀಡಿಯಗಾಗಿ ಬೆಟ್ಟದಷ್ಟು ಕೆಲಸಮಾಡುವೆ ಎಂಬ ನಂಬಿಕೆ ಇಲ್ಲ, ಪುಟವನ್ನು ಓದುವಾಗ ಕಾಣಬರುವ ಸಣ್ಣ ಪುಟ್ಟ ಅಕ್ಷರ ದೋಷ,ವಾಕ್ಯ ದೋಷ ಕಂಡು ಬಂದಲ್ಲಿ, ಕೆಲವು ಉಪಯುಕ್ತ ಕೊಂಡಿ ಕಳಚಿದ್ದರೆ ಸೇರಿಸುವಲ್ಲಿ, ಸಮಯ ಸಿಕ್ಕಾಗ ಅಳಿಲಿನಂತೆ ಸೇವೆಮಾಡಲು ಆರಂಭಿಸಿದ್ದೇನೆ. anand2devraj@gmail.com ಮಿಂಚಂಚೆಗೆ ತಮ್ಮ ಅನಿಸಿಕೆಯನ್ನು ಅಂಚೆ ಮಾಡಬಹುದು. ೩ ನವೆಂಬರ್ ೨೦೧೭‎