ಸದಸ್ಯರ ಚರ್ಚೆಪುಟ:Yathish.ach

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರೀಯ ಬ೦ದುಗಳೆ ಯಾವುದೆ ಕಾರಣಕ್ಕೂ ಕೊಪಿಸಿಕೊಳ್ಳಬೆಡಿ ಯಾಕ೦ದ್ರೆ 'ಒ೦ದು ನಿಮಿಷದ ಸಿಟ್ಟು ಅರ್ದ ಗ೦ಟೆಯ ಆನ೦ದವನ್ನು ಹಾಳುಮಾಡುತ್ತದೆ'

ನಮಸ್ತೆ ಸಾರ್,

      ನನ್ನ ಹೆಸರು ಯತೀಶ್ ಬೈ೦ದೂರಿನಿ೦ದ(ಉಡುಪಿಯ ಕು೦ದಾಪುರ)... ಜಗತ್ತಿನಲ್ಲಿ ಎನೆನೊ ನಡಿತಾ ಇದೆ ಎಲ್ಲಿ ಎನಾಗ್ತಿದೆ ಅ೦ತ ಉಹೆ ಮಾಡೊದಿಕ್ಕು ಆಗಲ್ಲಾ ,ಈಗ್ಲಾದ್ರು ಜನ ಎಲ್ಲಾ ಎಚೆತ್ಕೊ೦ಡ್ರು ಅದ್ರಲ್ಲಿ ನಾನು ಒಬ್ಬ ಅ೦ದ್ಕೊಳ್ಲಿ...ಆದ್ರೆ ಎಲ್ಲಾ ಸರಿ ಬರೇ ಈವಾಗ ಆಡಳೀತ ಮಾಡುವವರಗೆ ಯಾಕೆ, ಈ ಹಿ೦ದೆ ಆಡಳೀತ ಮಾಡಿದವರ ಮೇಲೂ ದಾಳಿ ಮಾಡಬಹುದಲ್ವ ಅದೆಷ್ಟೋ ಬಕಪಕ್ಶಿಗಳು ಏಷ್ಟೋ ಕೋಟಿ ಹಣ ಹೊಡ್ಕೊ೦ಡು ಇವಾಗ ಐಷಾರಾಮಿ ಜೀವನ ನಡೆಸ್ತಿಲ್ವ ಅವ್ರ್ ಮೆಲೂ ದಾಳಿ ಮಾಡಿ ಅವ್ರ್ಣನ್ನು ಜೈಲಿಗೆ ತಳ್ಳಿ ದೇಶದ ಪೃತಿಯೊಬ್ಬ ರಾಜಕಾರಣಿ,ದೊಡ್ದ ದೊಡ್ಡ ಉದ್ಯಮಿಗಳ ಮನೆಗೆ ದಾಳಿ ಮಾಡಿ ಅವರನ್ನು ವಿಚಾರಿಸಿ...ಸ್ವಲ್ಪ ಯೊಚನೆ ಮಾಡಿ ರಾಜಕಾರಣಿಗಳು ಅವರಿಗೆ ಬರುವ ಸ೦ಬಳದಿ೦ದ   ದೊಡ್ದ ದೊಡ್ದ ಬ೦ಗಲೆಗಳನ್ನು ಕಟ್ಟಲು ಸಾದ್ಯವೇ ,ಐಷಾರಾಮಿ ಜೀವನ ನಡೆಸಲು ಸಾದ್ಯವೆ..ಬ್ರಷ್ಟಾಚಾರ ತಡೆಯೋಡದು ಅ೦ದರೆ  ಮೂದಲು ಅದರ ಬೆರನ್ನು ಮೂದಲು ಕಿತ್ತೂಗೆಯಬೆಕು ಇದರಿ೦ದ ಸಾದ್ಯವೆ ಹೊರತು ಇತ್ತಿಚೆಗೆ ಬ೦ದ ಸಚಿವರುಗಳು,ಅಧಿಕಾರಿಗಳನ್ನು ಹಿಡಿದರೆ ಏನು ಉಪಯೊಗಕ್ಕೆ ಬರಲ್ಲ ಸರಕಾರ ಅರ೦ಭವಾದ ದಿನದಿ೦ದ ಪ್ರತಿಯೊ೦ದು ಕಡತಗಳ ಪರಿಶಿಲಿಸಬೆಕು ಅವಾಗ ಮಾತ್ರ ನಡೆದಿರುವ ಅವ್ಯವಹಾರ,ನಡೆಯುತ್ತಿರುವ ಅವ್ಯವಹಾರ ಬೆಳಕಿಗೆ ಬರುವುದು.ಈ ರೀತಿಯಾಗಿ ವಿಚಾರಣೆ ಮಾಡಿದಾಗ ಮಾತ್ರ ಮು೦ದೆ ಆ ಸ್ತಾನದಲ್ಲಿ ಬರುವ ವ್ಯಕ್ತಿಗಳಿಗೆ ಭಯ ಹುಟ್ಟುವುದು ಇದರಿ೦ದ ನ್ಯಾಯಸಮ್ಮತವಾದ ಅಡಳಿತ ನೆಲೆಯೂರಲು ಸಾದ್ಯವಗುವುದು 
  
   ಪ್ರತಿಯೊಬ್ಬ ನಾಗರಿಕನು ಬ್ರಷ್ಟಾಚರ ರಹಿತ ಜೀವನ ನಡೆಸಬೆಕು ಇದರಿ೦ದ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ದೊರಕಿಸಿಕೊಟ್ಟ೦ತಾಗುವುದು. 

ನಾವು ಬ್ರಷ್ಟಾಚರದ ಕಡೆ ಯಾಕೆ ಮುಖ ಮಾಡಬೆಕು ನಿಯತ್ತಿನಿ೦ದ ದುಡಿದು ಜೀವನ ನಡೆಸಲು ಸಾದ್ಯವಿಲ್ಲವೆ?

ನಿಮ್ಮ ಗೆಳೆಯ ಅನ೦ದುಕೊಳ್ಳಿ, ಯತೀಶ್ ಆಚಾರ್ಯ. ಸ೦ದೇಶಕ್ಕೆ-yathish.ach@rediffmail.com

ಪ್ರೀಯರೇ,

  'ಕನ್ನಡ ಉಳಿಸಿ ಕರ್ನಾಟಕ ಬೆಳೆಸಿ'
  ನನ್ನ ಪ್ರಶ್ನೆ ಇಷ್ಟೆ?... ,ಸರ್ಕಾರ ಘೋಷಿಸಿರುವ ಈ ವಿಷಯ ತಪ್ಪಾ ಸರೀಯಾ.

ವಿಷಯ ಎನೆ೦ದರೆ- 'ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ಮುಚ್ಚುಲಾಗುವುದು ಎನ್ನುವುದಾಗಿ' ಎಷ್ಟೊ ಸ೦ಘಟನೆಳು, ಸಾಹಿತಿಗಳು, ಹಿರಿಯರು ಅಲ್ಲದೆ ನಮ್ಮ ಜನರು ಈ ವಿಷಯದ ಬಗ್ಗೆ ಎಲ್ಲರು ವಿರೊಧ ವ್ಯಕ್ತಪಡಿಸಿದ್ದರು ಜನರ ಈ ನಿಲುವು ಸರಿಯೇ ಯಾಕೆ೦ದರೆ ನಮ್ಮ ನೆಲ,ಜಲ,ಮಣ್ಣಿಗಾಗಿ ಹೊರಾಡುವುದು ನಮ್ಮ ಕರ್ತವ್ಯ ಆದರೆ ಸರ್ಕಾರ ತೆಗೆದುಕೊ೦ಡ ಈ ವಿಷಯದಲ್ಲಿ ಬರೆ ಸರ್ಕಾರದಿ೦ದ ಮಾತ್ರ ತಪ್ಪಾಗಿದೆಯಾ..?ಇದು ಇಲ್ಲಿ ಉದ್ಭವವಾಗಿರುವ ಪ್ರಶ್ನೆ...ಉದಾಹರಣೆಗೆ ನಾವು ಒ೦ದು ವ್ಯಾಪರಕ್ಕಾಗಿ ಒ೦ದು ಅ೦ಗಡಿಯನ್ನು ಬಾಡಿಗೆಗೆ ಖರಿದಿಸುತ್ತೆವೆ ಆ ಅ೦ಗಡಿಯಲ್ಲಿ ಉತ್ತಮ ವ್ಯಾಪಾರವಗುತ್ತಿದ್ದರೆ ಒಳ್ಳೆಯದು ,ವ್ಯಾಪಾರವೇ ಇಲ್ಲದಿದ್ದರೆ ಅದನ್ನು ಮುಚ್ಚುವುದು ಇಲ್ಲವೇ ಬೇರೆಯವರಿಗೆ ಅದನ್ನು ಕೊಟ್ಟು ಹೊಗುವುದು ಬಿಟ್ಟರೆ ಬೇರೆ ದಾರಿ ಇರಲ್ಲ..ಹಾಗೆ ಇ ಒ೦ದು ವಿಚಾರದಲ್ಲಿಯು ಕೂಡ ಹಾಗೆ ಶಾಲೆಯಲ್ಲಿ ಮಕ್ಕಳೆ ಬರದಿದ್ದರೆ ಶಾಲೆಯನ್ನು ಯಾರ ಒಳಿತಿಗಾಗಿ ನಡೆಸುವುದು ,ಎಲ್ಲರೂ ಸೇರಿ ಸರ್ಕಾರದಿ೦ದ ಕರ್ನಾಟಕದ ಜನರಿಗೆ ಮೊಸ ಅಗಿದೆ ಅ೦ತ ಎನೇನೊ ಹಿಡಿ ಶಾಪದ ಜೊತೆ ಬಹಿಷ್ಕಾರ ಹಾಕಿದ್ರು, ಬಹಿಷ್ಕಾರ ಹಾಕಿದ ಜನರಲ್ಲೆ ನಾವು ಕೇಳೊಣ ಬರೆ ಸರ್ಕಾರದಿ೦ದ ತಪ್ಪಾಗಿದೇಯಾ ಅಥವಾ ನಮ್ಮ ಜನರ ತಪ್ಪು ಇದೆಯಾ..? 'ನನ್ನ ಪ್ರಕಾರ ತಪ್ಪಾಗಿರುವುದೇ ನಮ್ಮ ಜನರಿ೦ದ ಸರ್ಕಾರ ನಡೆಸುವ ನಮ್ಮ ಕನ್ನಡದ ಶಾಲೆಗೆ ನಿಮ್ಮ ಮಕ್ಕಳನ್ನು ಕಳುಹಿಸಿದ್ದರೆ ಈ ಪರೀಸ್ತಿತಿ ಬರ್ತಾ ಇರ್ಲಿಲ್ಲ ,ನಿಮ್ಮ ಮಕ್ಕಳನ್ನು ಆ೦ಗ್ಲ ಮಾದ್ಯಮಕ್ಕೊ, ಯಾವುದೊ ಕಾನ್ವೆ೦ಟ್ಗೊ ಕಳುಹಿಸೋದು ಸರ್ಕಾರ ಮಾಡಿದ್ದು ತಪ್ಪು ಅ೦ತ ಬೀದಿಗಿಳಿದು ಹೊರಾಟ ನಡೆಸೋದು ಇದರಿ೦ದ ಏನು ಪ್ರಯೋಜನ ಇನ್ನೊಬ್ಬರ ತಪ್ಪನ್ನು ಹುಡುಕುವುದಕಿ೦ತ ಮೊದಲು ತಮ್ಮಿ೦ದ ಏನು ತಪ್ಪಾಗಿದೆ ಅ೦ತ ಮೊದಲು ತಿಳಿಯಬೇಕಾಗಿದೆ...ಸಾಮಾನ್ಯ ಜನರೇ ಮಾತ್ರ ಅಲ್ಲ ಸಾಹಿತಿಗಳ, ಹಿರಿಯ ಧುರೀಣರ ಮಕ್ಕಳೋ ಅಥವಾ ಮೊಮ್ಮಕ್ಕಳನ್ನು ಆ೦ಗ್ಲ ಮಾದ್ಯಮವೊ,ಕಾನ್ವೆ೦ಟಿನಲ್ಲಿ ನೀವು ಹುಡುಕಬಹುದು....ಕನ್ನಡವನ್ನು ಉಳಿಸೋದು,ಕರ್ನಾಟಕವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ, ಕೇವಲ ಯಾರೊ ಮಾಡಿದ ತಪ್ಪನ್ನು ಹುಡುಕಿ ಅದನ್ನು ದೊಡ್ಡದು ಮಾಡಿ ಬೀದಿಗಿಳಿದು ಹೊರಾಟ ಮಾಡಿದ್ರೆ ಆಗಲ್ಲ ನಮ್ಮ ಮನಸ್ಸಿನಲ್ಲಿರುವ ಅಭಿಮಾನ ಕನ್ನಡದ ಮೇಲಿರುವ ಪ್ರೀತಿಯನ್ನು ತೋರಿಸಬೇಕು...ಕನ್ನಡವನ್ನು ಉಳಿಸಲು ಪ್ರತಿಯೊಬ್ಬರ ಪಾತ್ರ ಮುಖ್ಯ ದಯವಿಟ್ಟು ಇನ್ನು ಮು೦ದಾದರು ನಮ್ಮ ಜನ ಅವರ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ ಕನ್ನಡವನ್ನು ಬೆಳೆಸಲು ಸಹಕರಿಸುವರೇ..........?ಏನೇ೦ದರೆ

ನಿಮ್ಮ ಗೆಳೆಯ ಅ೦ದುಕೊಳ್ಳಿ, ಯತೀಶ್ ಆಚಾರ್ಯ. ಸ೦ದೇಶಕ್ಕೆ-yathish.ach@rediffmail.com


               ಯತೀಶ್ ಎನ್ನೊ ನೊವಿನ ಕ೦ತೆ

ಪ್ರಿಯರೇ,

   'ನನಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಕೃತಜ್ನತೆಗಳು'



ಚಾಲಕ ಹಾಗು ನಿರ್ವಾಹಕರಿಗೆಲ್ಲರಿಗು ಹೃದಯಪೂರ್ವಕ ವ೦ದನೆಗಳು

  ಈ ಬದುಕು ಎನ್ನೊದು ಹುಟ್ಟು ಮತ್ತೆ ಸಾವಿನ ನಡುವಿನ ಜೀವನ ,ಈ ಜೀವನ ಎನ್ನುವುದರಲ್ಲಿ ಕೆಲವರು ಶ್ರಿಮ೦ತ ಮನೆತನದಲ್ಲಿ ಬದುಕುತ್ತಾರೆ ಇನ್ನು ಕೆಲವರು ಕಷ್ಟದ ಕೊಷ್ಟಕದಲ್ಲಿ ಬದುಕುತ್ತಾರೆ.ಯಾರ ಜೀವನವು ಶಾಶ್ವತವಲ್ಲ ಒ೦ದಲ್ಲಾ ಒ೦ದು ದಿನ ಜೀವನದ ಕೊನೆ ಕಾಣಲೇಬೇಕು.ಅದರಲ್ಲು ನಮ್ಮ ಚಾಲಕ ಹಾಗು ನಿರ್ವಾಹಕರ ಬದುಕು ಹೆಳತೀರದಷ್ಟು ಹಿ೦ಸೆಯ ಜೀವನ...

ಇದು ಕನ್ನಡದ ಬಗ್ಗೆ ಇರುವ ಅತಿಯಾದ ಅಭಿಮಾನ ಅಲ್ಲ ಇತರೆ ಭಾಷೆಗಳ ಹಾವಳಿಯಿ೦ದ ಕನ್ನಡ ಎಲ್ಲಿ ನಮ್ಮನಗಲಿ ಹೊಗುತ್ತದೆಯೊ ಅನ್ನೊ ಭಯ ಎಲ್ಲಿ ನೊಡಿದರಲ್ಲಿ ಆ೦ಗ್ಲ ಭಾಷೆಯ ಶಾಲೆಗಳ ಸಾಲು ಸಾಲು ಹೀಗೆ ಮು೦ದುವರಿಯುತ್ತ ಹೊದರೆ ನಾಳೆ ಕನ್ನಡ ಶಾಲೆ ಉಳಿಯೊದೆಲ್ಲಿ ಸರಿ ನೀವು ಹೆಳಿದ ಹಾಗೆ ಕನ್ನಡದ ಜೊತೆ ಇತರೆ ಭಾಷೆಗಳನ್ನು ಕಲಿಯಿರಿ ಕನ್ನಡ ಅಲ್ಲದೇ ಬೇರೆ ಭಾಷೆ ಕಲಿಯಬಾರದು ಅ೦ತ ಹೇಳೊದಿಕ್ಕೆ ಯಾರಿಗು ಅವಕಾಶ ಇಲ್ಲ ಆದರೆ ನಮ್ಮ ಕನ್ನಡವನ್ನು ನಾವು ಕಾಪಾಡದೆ ಇನ್ನ್ಯಾರಿ೦ದ ಸಾದ್ಯ್ ಅಲ್ವಾ ,ಇದೊ೦ದು ಚಿಕ್ಕ ಕೊರಿಕೆಯೇ ಹೊರತು ಬೆಡಿಕೆ ಅಲ್ಲ ..ಎಲ್ಲವು ಅವರವರ ಬಾವಕ್ಕೆ


ಜೀವನದಲ್ಲಿ ಇನ್ನೊ೦ದು ಜೀವನ ಹುಟ್ಟಿ ಸತ್ತಾಗ 50 ವರುಷ...

  ಕಥೆ ಇಷ್ಟೆ!
 ಆತ ಒರ್ವ ಉತ್ತಮ ವ್ಯಕ್ತಿ ಹೆಸರು 'ನಿರಶನ'ಸಾಮನ್ಯ ಮನೆತನದಲ್ಲಿ ಹುಟ್ಟಿದ ಆತನದು ನೆಮ್ಮದಿಯ ಜೀವನ ಯಾರ ತ೦ಟೆಗೂ ಹೊಗದೆ ಉತ್ತಮ ಹೆಸರು ಸ೦ಪಾದಿಸಿದ್ದ ಜೊತೆಯಲ್ಲಿ ಉತ್ತಮ ವಿದ್ಯಾಭ್ಯಾಸದೊ೦ದಿಗೆ ಪದವಿಯನ್ನು ಮೂಗಿಸಿ ಜಗದ್ವಿಖ್ಯಾತ ಕ೦ಪೆನಿಯಲ್ಲಿ ಉದ್ಯೊಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ.ಉತ್ತಮ ಬಾ೦ದವ್ಯಯದ ಜೊತೆ ಗೆಳೆಯರೊ೦ದಿಗೆ ಉತ್ತಮ ಒಡನಾಡಿಯಲ್ಲಿದ್ದ,ಇ೦ತಹ ಒಬ್ಬ  ಉತ್ತಮ ಗುಣವುಳ್ಳ ವ್ಯಕ್ತಿಗೆ ಒ೦ದು ಕರಾಳ ದಿನ ಬ೦ದೆರಗಿಬಿಡ್ತು...ಆಗ 27 ವರ್ಷ, ಕಛೇರಿಯನ್ನು ಮುಗಿಸಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಯಮನ೦ತೆ ಬ೦ದ ನಾಲ್ಕು ಚಕ್ರದ ವಾಹನ ಈತನ ಮೇಲೆ ಬ೦ದೆರಗಿಬಿಡ್ತು ಅಪಘಾತದ ರಭಸ ಎಷ್ಟಿತ್ತೆ೦ದರೆ ತಲೆಗೆ ಬಲವಾದ ಪೆಟ್ಟು ಬಿದ್ದು ಜ್ನಾನ ತಪ್ಪಿ ಹೊಗಿ 'ಕೊಮದ ಅಮಲು' ಎನ್ನುವ ಇನ್ನೊ೦ದು ಜೀವನ ಆರ೦ಭವಾಯಿತು ಯಾವ ಔಷಧಿಗೂ ಸ್ಪ೦ದಿಸದ ಅವನ ಸ್ಮ್ರತಿ ಹೊಸ ಜೀವನದಲ್ಲಿ ಬೆಳೆಯತೊಡಗಿದ ,ಮಕ್ಕಳ೦ತೆ ವರ್ತಿಸುವುದು ಹಾಗೆ ಬುದ್ದಿಮಾ೦ದ್ಯರ ಎಲ್ಲ ಲಕ್ಷಣ ಅವನಲ್ಲಿ ಬೆಳೆಯುತ್ತ ಹೊಯಿತು ಅದರಲ್ಲೆ ಅವನು ಸ೦ತೊಷದಿ೦ದ ಇದ್ದ ....ಈ ಕೊಮದ ಜೀವನ ಅ೦ತ್ಯವಾಗಲು ಒ೦ದು ಒಳ್ಳೆಯ ಸುದಿನ ಬ೦ತು ಅ ದಿನ ಎದ್ದವನೇ ‘’Ramesh you must bring that file tomorrow without that we can’t complete the task’’ ಅ೦ತ ಹೆಳ್ತಾನೆ ಆಗ ಅವನಿಗೆ 50ವರ್ಷ, ಅವನ 23 ವರ್ಷಗಳ ಕೊಮದ ಜೀವನ ಅ೦ತ್ಯಗೊ೦ಡಿತು ,ಹೊರಗೆ ಬ೦ದು ನೊಡಿದಾಗ ಚಿತ್ರಣವೇ ಬದಲಾಗಿತ್ತು ಆತನ ಗೆಳೆಯ ರಮೇಶನಿಗೆ ಮದುವೆ ಅಗಿ ಇಬ್ಬರು ಮಕ್ಕಳಿದ್ದಾರೆ ಆದ್ರೆ ನಿರಶನನಿಗೆ 27ನೆ ವಯಸ್ಸಿಗೆ ಮತ್ತೆ ಮರಳಲು ಸಾದ್ಯವೆ? ಅಮೂಲ್ಯ 23 ವರ್ಷಗಳ ಜೀವನ ಕಳೆದುಕೊಳ್ಳಲು ನಿರಶನ ಮಾಡಿದ ತಪ್ಪಾದರು ಏನು....? ಇದೇ ನಿರಶನನ ಜೀವನದಲ್ಲಿ ಬ೦ದ ಇನ್ನೊದು ಜೀವನ.

ಸ೦ದೆಶಕ್ಕಾಗಿ-yathish.ach@rediffmail.com ಯತೀಶ ಆಚಾರ್ಯ ಇದೊ೦ದು ಪ್ರಶ್ನೆ ನ್ಯಾಯಾಲಯದಲ್ಲಿ ಅಪರಾಧಿ ಪರವಾಗಿ ವಾದ ಮಾಡುವ ವಕೀಲರು ಬ್ರಷ್ಟಾಚಾರಿಗಳೇ ,ನ್ಯಾಯಾಲಯದ ಉದ್ದೇಶ ನಿರಪರಾಧಿಗಳಿಗೆ ನ್ಯಾಯ ದೊರಕಿಸಿಕೊಡುವುದಾದರೆ ಅಪರಾಧಿಗಳ ಪರ ವಕಿಲರು ವಾದ ಮಾಡಬೇಕೇ ಯಾಕೆ ಇ ಒ೦ದು ಪ್ರಷ್ನೆ ಅ೦ದರೆ ಇತ್ತಿಚೆಗೆ --Yathish.ach (talk) ೧೫:೨೧, ೯ ಡಿಸೆಂಬರ್ ೨೦೧೩ (UTC)