ಸದಸ್ಯರ ಚರ್ಚೆಪುಟ:Wilson thattarasheri
ವಿಷಯ ಸೇರಿಸಿಆನ್ ಲೈನ್ ಮಾರುಕಟ್ಟೆ ಶೇರು ಮಾರುಕಟ್ಟೆ ಬಗೆ ತಿಳಿದುಕೊಳುವವರು ಕಡಿಮೆ. ಅದನು ತಿಳಿಯುವುದು ಕಷ್ಟ ಎಂದು ಒಂದು ಕಾರಣವಾದರೆ, ಅವಶ್ಯಕತೆ ಇದ್ದದು ಮಾತ್ರ ತಿಳಿದರೆ ಸಾಕು ಎನ್ನುವವರು ಸ್ವಲ್ಪ. ಮಾರುಕಟ್ಟೆ ವಿಸ್ಕ್ತತ ರೂಪ ಶೇರು ಮಾರುಕಟ್ಟೆಯ ಪರಿಚಯ,ತಾಂತ್ರಿಕ ವಿಶಲೆಷಣೆ, ಮುಲ ವಿಷಲೆಷಣೆ,ಆಯ್ಕೆಗಳು,ಉತ್ಪನ್ನ, ವಿವಿಧ ಕವಲುಗಳೊಂದಿಗೆ ಪಾಠಗಳನ್ನು ಸುಲಭವಾಗಿ ಮಾಡುವ ಫ್ರಯತ್ನ ಈ ಮಾರುಕಟ್ಟೆಯೆ ವಿಸ್ಕ್ರತ ರೂಪವಾಗಿದೆ.
ವಿದ್ಯಾರ್ಥಿಗಳಿಗೆ ಅನುಕೂಲ
ತರಗತಿಯಲ್ಲಿನ ಪಾಠಗಳನ್ನು ಹೊಲುವ ಈ ಅನ್ ಲೈನ್ ಪಠ್ಯಗಳನು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಮಾರುಕಟ್ಟೆ ಕುರಿತು ಮೂಲ ಸಂಗತಿಗಳು ಹಾಗೂ ವಿಚಾರ ವಿನಿಮಯಗಳನು ಸರಳವಾಗಿ ರೂಪಿಸುವುದು ಬಿಸ್ನೆಸ್ ಶಿಕ್ಷಣಕೆ ಸಂಬಂಧಿಸಿದ ವಿದ್ಯಾರ್ಥಿಗಳು ಇದರ ಹೆಚ್ಚಿನ ಪ್ರಯೊಜನ ಪಡೆದುಕೊಳಬಹುದು. ಸುಲಭ ಗ್ರಹಿಕೆಗೆ ಚಿತ್ರ, ಚಾಟ್ ಪಟ್ಟಿಗಳು ಇವೆ.ಪಠ್ಯವಿನ್ಯಸಕೆ ಹೆಚ್ಚು ಒತು ನೀಡಲಾಗಿದೆ.ಮಾಹಿತಿಗಳು ಪರಿಷ್ಕೃತಗೊಳೂತಲೆ ಇರುತ್ತದೆ ಭಾರತೀಯ ಮಾರುಕಟ್ಟೆಯಿಂದಲೆ ಹಲವು ಉದಾಹರಣೆಗಳನು ತೆಗೆದುಕೊಳಲಾಗಿದೆ.
Start a discussion with Wilson thattarasheri
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Wilson thattarasheri. What you say here will be public for others to see.