ಸದಸ್ಯರ ಚರ್ಚೆಪುಟ:Sushmitha yogesh/sandbox
ನಮಸ್ಕಾರ ಸುಶ್ಮಿತ ಯೋಗಿಶ್‍ರವರಿಗೆ, ನನ್ನ ಹೆಸರು ನಿಶ್ಚಿತ.ಹೆಚ್.ಎಸ್ ನಿಮ್ಮ ಲೇಖನವು ಬಹಳ ಸುಂದರವಾಗಿ ಮೂಡಿ ಬಂದಿದೆ ಒಳ್ಳೆಯ ಮಾಹಿತಿಯನ್ನು ಹೊಂದಿದೆ. ಮೊಬೈಲ್ ಮಾರುಕಟ್ಟೆಯ ಬಗ್ಗೆ ಬಹಳ ಅರ್ಥಪೂರ್ಣವಾದ ಲೇಖನವನ್ನು ತಾವು ಬರೆದಿದ್ದೀರಿ. ಬಹಳ ಸಂತೋಷವಾಯಿತು.--Nischitha H S (ಚರ್ಚೆ) ೧೦:೦೬, ೧೭ ಜನವರಿ ೨೦೧೬ (UTC)
ನಮಸ್ಕಾರ ಸುಶ್ಮಿತ ಯೋಗಿಶ್‍ರವರಿಗೆ ನಿಮ್ಮ ಲೇಖನ ಚೆನ್ನಾಗಿ ಮೂಡಿಬಂದಿದೆ ಸಾಕಷ್ಟು ಮಾಹಿತಿ ಹೊಂದಿದೆ,ಲೇಖನಕ್ಕೆ ಸೂಕ್ತವಾದ ಚಿತ್ರಗಳನ್ನು ಇನ್ನು ಹಾಕಬಹುದಿತ್ತು ಎಂಬುದು ನನ್ನ ಅಭಿಪ್ರಯ ವಿಕಿಪೀಡಿಯದಲ್ಲಿ ತಮ್ಮ ಲೇಕನ ಬಂದಿರುವುದಕ್ಕೆ ಧನ್ಯವಾದಗಳು.--Ann.mindscapes.1404 (ಚರ್ಚೆ) ೧೩:೪೫, ೧೬ ಜನವರಿ ೨೦೧೬ (UTC)
ನಮಸ್ಕಾರ ಸುಶ್ಮಿತ ಯೋಗಿಶ್‍ರವರಿಗೆ, ನನ್ನ ಹೆಸರು ಮರಿಯ ಸುಶ್ಮಿತ ನಿಮ್ಮ ಲೇಖನವು ಬಹಳ ಅರ್ಥಪೂರ್ಣವಾಗಿದೆ ಮತ್ತು ಮೊಬೈಲ್ ಮಾರುಕಟ್ಟೆಗೆ ಬೇಕಾಗಿರುವ ಎಲ್ಲಾ ಮಾಹಿತಿಯನ್ನು ಒದಗಿಸಿದ್ದೀರಾ, ಬಹಳ ಸಂತೋಷವಾಯಿತು. ಹೀಗೆ ಹಲವಾರು ಲೇಖನವನ್ನು ಬರೆಯಬೇಕು ಎಂಬುದು ನನ್ನ ಸಲಹೆ.--A.Maria Sushmitha (ಚರ್ಚೆ) ೧೧:೨೬, ೧೭ ಜನವರಿ ೨೦೧೬ (UTC)
ನಮಸ್ಕಾರ ಸುಶ್ಮಿತ ಯೋಗಿಶ್‍ರವರಿಗೆ ನಿಮ್ಮ ಲೇಖನ ಚೆನ್ನಾಗಿ ಮೂಡಿಬಂದಿದೆ, ಆದರೆ ಮೊಬೈಲ್ ಮಾರುಕಟ್ಟೆಯಲ್ಲಿ ಬಂದಿರುವ ಹೊಸ ತಂತ್ರಜ್ಞಾನಗಳ ಮಹಿತಿಗಳನ್ನು ನಿಡಬಹುದ್ದಿತ್ತು.ಇನ್ನಷ್ಟು ಆಂತರಿಕ ಸಂಪರ್ಕಗಳ್ನ್ನು ಹಕಬಹುದು. ನಿವು ಲೇಖನ ಬರೆದಿರುವುದನ್ನು ನಾನು ಪ್ರಶಂಸಿಸುತ್ತೇನೆ.--Shamini.D (ಚರ್ಚೆ) ೦೯:೧೧, ೧೮ ಜನವರಿ ೨೦೧೬ (UTC)
Start a discussion about ಸದಸ್ಯ:Sushmitha yogesh/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:Sushmitha yogesh/sandbox.