ಸದಸ್ಯರ ಚರ್ಚೆಪುಟ:Sinto Joy/sandbox
ಗೋಚರ
ನಿಮ್ಮ ಲೇಖನವನ್ನು ಓದಿ ತೃಪ್ತಿಯಾಗಿದೆ. ಆದರೆ ಇನ್ನೂ ಚೆನ್ನಾಗಿ ಮಾಡಬಹುದಾಗಿತ್ತು. ನಿಮ್ಮ ಭಾಷೆಯ ಬಳಕೆ ಚೆನ್ನಾಗಿದೆ. ಆದರೆ ಹಲವಡೆ ನಿಮ್ಮ ಲೇಖನದ ವಾಕ್ಯ ರಚನೆ ಮತ್ತು ವ್ಯಾಕರಣದ ಬಳಕೆ ಉತ್ತಮವಾಗಿಲ್ಲ... ನಿಮ್ಮ ಲೇಖನದಲ್ಲಿ ಹಲವಾರು ಮುಖ್ಯವಾದ ವಿಷಯಗಳು ಇದೆ, ಅದನ್ನು ನೀವು ಇನ್ನೂ ಸರಿಯಾಗಿ, ಹೆಚ್ಚು ಮಾಹಿತಿಯ ಜೊತೆ ಹೊರಗಿನ ಸಂಪರ್ಕವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ನಿಮ್ಮ ಲೇಖನ ಉತ್ತಮವಾಗಿರಬಹುದು ಎಂಬುದು ನನ್ನ ಅನಸಿಕೆ. --HANU MARTINA (ಚರ್ಚೆ) ೧೬:೫೦, ೧೪ ಜನವರಿ ೨೦೧೬ (UTC)
Start a discussion about ಸದಸ್ಯ:Sinto Joy/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:Sinto Joy/sandbox.