ಸದಸ್ಯರ ಚರ್ಚೆಪುಟ:Shruthy myson
ಗೋಚರ
ಸಿಂಗಪುರದ ನಿವ್ವಳ ದೇಶೀಯ ಉತ್ಪನ
[ಬದಲಾಯಿಸಿ]ಸಿಂಗಪುರ ಚಿಕ್ಕ ದ್ವೀಪವಾಗಿದ್ದು ಇದು ದಕ್ಷಿಣ ಪೂರ್ವ ಭಾಗದ ಏಷ್ಯಾದಲಿದೆ. ಸಿಂಗಪುರಿನ ಆರ್ಥಿಕ ಸ್ಥಿತಿ ಪ್ರಪಂಚದಲ್ಲಿಯೇ ಒಳ್ಳೆಯ ಸ್ಥಿತಿಯಲ್ಲಿದೆ ಮತ್ತು ಅಲ್ಲಿ ಯಾವುದೇ ಭ್ರಷ್ಟಾಚಾರತೆ , ಲಂಚಕೋರತನ ಯಾವುದೇ ಅಷಾಗಿ ಇಲ್ಲಾ, ತುಂಬಾ ಕಡಿಮೆ ರೀತಿಯ ತೆರಿಗೆ ವ್ಯವಸ್ಥೆ ಮಾಡಲಾಗಿದೆ. ಜಗತ್ತಿನಲಿಯೆ ಅತ್ಯಂತ ಹೆಚ್ಚಿನ ಉತ್ಪನ ಮಾಡುವ ದೇಶವಾಗಿದೆ.
ಸಿಂಗಪುರಿನ ಸಂಕ್ಷಿಪ್ತ ಇತಿಹಾಸ
[ಬದಲಾಯಿಸಿ]ಸಿಂಗಪುರ ಕ್ರಿ..ಶ. ೩ ನೇ ಶತಮಾನದಲ್ಲಿ ಸುಮಾತ್ರನ್ ಶ್ರಿ ವಿಜಯ ಎಂಬ ಅರಸು ಮನೆತನ ನಿರ್ಮಾಣಮಾಡಿತು. ೧೮೧೯ರಲ್ಲಿ ಸರ್ ಥಾಮಸ್ ಸ್ಟಾಂಪೊರ್ಡ್ ಇವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ರಾಯಭಾರಿಯಾಗಿ ಆ ದ್ವೀಪಕ್ಕೆ ಆಗಮನಿಸಿದನು .ಗ್ರೇಟ್ ಬ್ರಿಟನಿನವರು ಆ ದ್ವೀಪವನ್ನು ತಮ್ಮದಾಗಿಸಿಕೊಂಡು ದಕ್ಷಿಣ ಪೂರ್ವ ಅಷ್ಯಾದ ಅತಿ ದೊಡ್ಡ ವ್ಯ್ಯಾಪಾರ ಕೇಂದ್ರವನ್ನಾಗಿ ಮಾಡಿದರು. ೨ನೇಯ ಮಹಾಯುದ್ದ ಸಮಯದಲ್ಲಿ ಜಪಾನ ದೇಶ ಈ ದ್ವೀಪವನ್ನು ಆಕ್ರಮಿಸಿಕೊಂಡು ಅನಂತರ ಎಷ್ಟೆ ಪ್ರಯತ್ನ್ನ್ನಿಸಿದರು ಅವರು ಸೋಲನ್ನೊಪ್ಪಿದರು. ೧೯೪೬ರಲಿ ಬ್ರಿಟೀಷ್ ಕ್ರೌಣ್ ಕಾಲನಿಯಾಯಿತು. ೧೯೬೩ರಲ್ಲಿ ಬ್ರೀಟನ್ ರಿಂದ ಸಂಪೂರ್ಣ ಬೇರೆಯಾಗಿ ಅವು ಸ್ವಾತಂತ್ರ್ಯ ದೇಶವಾದ ಮೇಲೆ ಮಲೇಶಿಯಾದೊಂದಿಗೆ ಸೇರಿ ಕೊಂಡಿತು. ಆದರೂ ಇದು ಹೆಚ್ಚಿನ ಫಲ ಕೊಡಲಿಲ್ಲ ಆದ್ದರಿಂದ ೧೯೬೫ ಸಿಂಗಪೂರ ಒಂದು ಸಂಪೂರ್ಣ ಸ್ವತಂತ್ರ ದೇಶವಾಯಿತು.
ನೈಸರ್ಗಿಕ ಸಂಪನ್ಮೂಲಗಳು
[ಬದಲಾಯಿಸಿ]ಮೀನು ಮತ್ತು ನೀರನ್ನು ಬಿಟ್ಟರೆ ಯಾವುದೇ ನೈಸರ್ಗಿಕ ಸಂಪನ್ಮೂಲಗಳು ಯಾವುದು ಅವರಿಗೆ ಇರಲಿಲ್ಲ. ಅವರಿಗೆ ಅಲ್ಲಿನ ಮುಖ್ಯ ಸಂಪನ್ಮೂಲ ಎಂದರೆ ಅಲ್ಲಿನ ಮಕ್ಕಳು . ಸಿಂಗಪೂರು ೨೦೧೨ನಲ್ಲಿ ೧೮ನೆಯ ಸ್ಥಾನಗಳಿಸಿದೆ. ಈ ಮೇಲಿನ ವಿಷಯವೇ ಇವರ ಆರ್ಥಿಕ ಮುನ್ನಡೆಗೆ ಕಾರಣಗಳು. ಇಲ್ಲಿ ರೈತನಿಗೆ ಬೇಸಾಯ ಮಾಡಲು ಕೇವಲ ೦.೧% ಜಾಗ ಮಾತ್ರ ಇದ್ದಿತು. ಅಲ್ಲಿನ ಮುಖ್ಯ ಉದ್ಯಮಗಳು ರಾಸಾಯನಿಕ, ಪೆಟ್ರೋಲ್, ಕಾರ್ಖಾನೆಗಳು, ಹಡಗುಗಳು ಮುಂತಾದವು. ಸಿಂಗಪೂರ ಸರ್ಕಾರವು ತೆರಿಗೆ ರಹಿತ ವ್ಯಾಪಾರಕ್ಕೂ , ಒಂದು ದೇಶದಿಂದ ಇನ್ನೊಂದು ದೇಶದ ವ್ಯಾಪಾರ ಸಂಪರ್ಕಕ್ಕೆ ಸಹಕರಿಸುತ್ತದೆ. ಈ ಚಿಕ್ಕ ದೇಶವು NATO, ASEAN ಮತ್ತು ಇನ್ನಿತರ ಅಂತ ರಾಷ್ತ್ರಿಯ ವ್ಯಾವಹಾರಿಕ ಸಂಸ್ಥೆಗಳ ಸದಸ್ಯರಾಗಿದ್ದಾರೆ. ಅತಿ ಹೆಚ್ಚಿನ ವ್ಯವಹಾರ ನಡೆಸುವ ಸದಸ್ಯರಾಗಿದ್ದಾರೆ. ಸಿಂಗಪೂರಿನ ದುರ್ಬಲತೆ ಎಂದರೆ ಅಧಿಕ ತಾಂತ್ರಿಕ ವ್ಯಾಪಾರ. ೧೯೯೭ರಲ್ಲಿ ಸಿಂಗಪೂರು ಅಲ್ಲಾ ಮುಂದುವರೆದ ದೇಶಗಳಿಗಿಂತ ಸಿಂಗಪೂರಿನ ಆರ್ಥಿಕ ಸ್ಥಿತಿಯು ಬಹಳಷ್ಟು ಮುಂದುವರೆದ್ದಿದೆ.
ಭವಿಷ್ಯದ ಬೆಳವಣಿಗೆಯ ನಿರೀಕ್ಷೆಗಳು
[ಬದಲಾಯಿಸಿ]ಈಗ ಸಿಂಗಪೂರ್ ದೇಶವು ತುಂಬಾ ಪ್ರಖ್ಯಾತಿ ದೇಶವೇಂಬುವುದನ್ನು ಭದ್ರವಾಗಿ ಬಲಪಡಿಸಿಕೊಂಡು ಆರ್ಥಿಕ ಪರಿಸ್ಥಿತಿಯಲ್ಲಿ ವ್ಯಾಪಾರ ವ್ಯವಹಾರಗಳಲ್ಲಿ ಪ್ರಬಲವಾದ ರಾಷ್ಟ್ರವಾಗಿದೆ . ಎಲ್ಲಾ ವ್ಯವಹಾರಗಳಲ್ಲಿ ಸಹ ಸಿಂಗಪೂರ್ ಪ್ರಪಂಚದ ಶ್ರೀಮಂತ ರಾಷ್ಟ್ರವಾಗಿ ೨೦೫೦ರ ವೇಳೆಗೆ ಪ್ರಥಮ ಸ್ಥಾನವನ್ನು ಅಲಂಕರಿಸುತ್ತದೆ. ಸಿ.ಟಿ. ಬ್ಯಾಂಕ್ ಭವಿಷ್ಯ ನುಡಿದಿರುವಂತೆ ೨೦೫೦ ಕ್ಕೆ ಕೆಳಗಿನ ನಾಲ್ಕು ದೇಶಗಳ ಬೆಳವಣಿಗೆ ಹಿಗೆ ಇರುತ್ತದೆ:
- ಸಿಂಗಪೂರ : $೧೩೭೭೧೦
- ಹ್ಯಾಂಗ್ ಕಾಂಗ್ : $೧೧೬,೬೩೯
- ತೈವಾನ್ : $೧೧೪,೦೯೩
- ಸೌತ್ ಕೋರಿಯಾ: $೧೦೭,೭೫೨