ಸದಸ್ಯರ ಚರ್ಚೆಪುಟ:Shreya Kamath 238

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                   ಫೋಟೊಗ್ರಾಫಿ     
ಫೋಟೊಗ್ರಾಫಿಯನ್ನು ಕಂಡು ಹಿಡಿಯುವ ಮುಂಚೆ ಚಿತ್ರಕಾರರು ಬಿಡಿಸಿದ ಚಿತ್ರಗಳೇ ಜನರ, ಕಟ್ಟಡದ ಚಿತ್ರಗಳು ಇತ್ಯಾದಿಗಳನ್ನು ಹಿಡಿದಿಡುವ ವಿಧಾನವಾಗಿತ್ತು. 'ಫೋಟೋಗ್ರಾಫಿ' ನಮ್ಮ ಜೀವನಶೈಲಿಯ ದಿನನಿತ್ಯದ ಅಂಗವಾಗಿ ಬೆಳೆದಿದೆ.

ಫೋಟೋಗ್ರಾಫಿ ಶಬ್ದ ಗ್ರೀಕ್ ಶಬ್ದ ಫೋಸ್ (phos) ಅಂದರೆ ಬೆಳಕು, ಗ್ರಾಫೀಸ್ (graphis) ಅಂದರೆ "ಚಿತ್ರ ಬಿಡಿಸುವದು" ಗಳಿಂದ ಬಂದಿದೆ. ಫೋಟೊಗ್ರಾಫಿ ಎಂದರೆ ಬೆಳಕಿನಿಂದ ಚಿತ್ರ ಬಿಡಿಸುವದು ಎಂದರ್ಥ. ಜೀವನದಲ್ಲಿ ನಡೆಯುವ ಪ್ರತಿಯೊಂದು ಕ್ಷಣ, ಮದುವೆ ಇತ್ಯಾದಿ ಸಮಾರಂಭ ಅಥವಾ ಕಾರ್ಯಕ್ರಮಗಳಲ್ಲಿ ಛಾಯಾಚಿತ್ರ ಅತ್ಯಾವಶ್ಯಕ. ಇದು ನಮ್ಮ ಬದುಕಿ ಕನ್ನಡಿಯಾಗಿದ್ದು, ಹಳೆಯ ನೆನಪುಗಳನ್ನು ಶಾಶ್ವತವಾಗಿಸುತ್ತದೆ. ಸಾವಿರ ಶಬ್ದಗಳ ಸಾರವನ್ನು ಒಂದು ಚಿತ್ರ ಹೇಳುತ್ತದೆ, ಆದರೆ ಆ ಚಿತ್ರ ಬಿಡಿಸುವ ಅಲ್ಲವೇ ಸೆರೆ ಹಿಡಿಯುವ ಮನುಷ್ಯನಿಗೆ ಆ ಭಾವನೆ ಮೂಡುವುದು ಅಗತ್ಯವಿದೆ. “ಫೋಟೋಗ್ರಾಫಿ” ಕಲೆಯು ಒಬ್ಬ ಮನುಷ್ಯನ ಮೂರನೆಯ ಕಣ್ಣು ಎಂಬುದರಲ್ಲಿ ಎರಡು ಮಾತಿಲ್ಲ.ಕಮೆರಾದಲ್ಲಿ ಸೆರೆ ಹಿಡಿದ ಸುಂದರವಾದ ಚಿತ್ರಗಳನ್ನು ನೋಡುತ್ತಿದ್ದರೆ ಮನಸಿನಲ್ಲಿ ಆ ರೀತಿಯ ಭಾವನೆ ತನ್ನಂತಾನೇ ಹುಟ್ಟುತ್ತದೆ ಎಂದು ಉತ್ತರ ಮತಕ್ಷೇತ್ರದ ಶಾಸಕ ಫೇರೋಜ್ ಸೇಠ್ ಇಂದಿಲ್ಲಿ ಫೋಟೋಗ್ರಾಫಿ ದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕ್ರಿಯೇಟಿವ್‌ ಫೋಟೋಗ್ರಾಫಿ ಗ್ಯಾಜೆಟ್‌‌ಗಳು:

ಜೀವನದಲ್ಲಿ ನಡೆಯುವ ಪ್ರತಿಯೊಂದು ಕ್ಷಣ, ಮದುವೆ ಇತ್ಯಾದಿ ಸಮಾರಂಭ ಅಥವಾ ಕಾರ್ಯಕ್ರಮಗಳಲ್ಲಿ ಛಾಯಾಚಿತ್ರ ಅತ್ಯಾವಶ್ಯಕ. ಇದು ನಮ್ಮ ಬದುಕಿ ಕನ್ನಡಿಯಾಗಿದ್ದು, ಹಳೆಯ ನೆನಪುಗಳನ್ನು ಶಾಶ್ವತವಾಗಿಸುತ್ತದೆ. ಟೆಕ್‌ ಪ್ರಿಯರಿಗಾಗಿ ಕಂಪೆನಿಗಳು ಈ ಹಿಂದೆ ಟೆಕ್‌ ತಲೆ ದಿಂಬುಗಳನ್ನು ಪರಿಚಯಿಸಿತ್ತು. ಈಗ ನೋಡಿ ಫೋಟೋಗ್ರಾಫಿ ಪ್ರಿಯರಿಗಾಗಿಯೇ ಹೊಸ ಕ್ರಿಯೇಟಿವ್‌ ಗ್ಯಾಜೆಟ್‌‌ಗಳ ಐಫೋನ್‌ ಫೋಟೋಗ್ರಫಿ ಪ್ರಶಸ್ತಿ ಪಡೆದ ಫೋಟೋಗಳುನ್ನು ಕಂಪೆನಿಗಳು ತಯಾರಿಸಿವೆ.

ಐಫೋನ್‌ ಫೋಟೋಗ್ರಫಿ ಪ್ರಶಸ್ತಿ ಪಡೆದ ಫೋಟೋಗಳು:

ಆಪಲ್‌ ಕಂಪೆನಿ ತನ್ನ ಐಫೋನ್‌‌ ಹೊಂದಿರುವ ಗ್ರಾಹಕರಿಗೆ 2007ರಿಂದ ಫೋಟೋಗ್ರಫಿ ಸ್ಪರ್ಧೆ ಆಯೋಜಿಸುತ್ತಿದೆ. ಪ್ರಕೃತಿ,ಲೈಫ್‌ಸ್ಟೈಲ್‌‌,ಆಹಾರ,ಪ್ರವಾಸ ಸೇರಿದಂತೆ 16 ವಿವಿಧ ವಿಭಾಗಗಳಲ್ಲಿ ಈ ಸ್ಪರ್ಧೆ‌ ನಡೆಯುತ್ತಿದ್ದು, ಏಳನೇ ವರ್ಷದ IPPA(iPhone Photography Awards) ಪ್ರಶಸ್ತಿಗೆ ಐಫೋನ್‌ ಬಳಕೆದಾರರಿಂದ ಫೋಟೋಗಳನ್ನು ಆಹ್ವಾನಿಸಲಾಗಿದೆ.ಸ್ಪರ್ಧೆ‌ ಈಗಾಗಲೇ ಪ್ರಾರಂಭಗೊಂಡಿದ್ದು, ಮುಂದಿನ ವರ್ಷದ ಮಾರ್ಚ್‌ 31ರ ಒಳಗೆ ಬಳಕೆದಾರರು ಐಫೋನ್‌ಲ್ಲಿ ತೆಗೆದಿರುವ ಫೋಟೋಗಳನ್ನು JPG, JPEG ಫಾರ್ಮೆ‌ಟ್‌ನಲ್ಲಿ ಇಮೇಲ್‌ ಮಾಡಿ ಸ್ಪರ್ಧೆ‌ಯಲ್ಲಿ ಪಾಲ್ಗೊಳ್ಳಬಹುದು. ಫೋಟೋಗ್ರಫಿ ಸ್ಪರ್ಧೆ‌ಯಲ್ಲಿ ವಿಜೇತರಾದವರಿಗೆ ಆಪಲ್‌ ಐಪಾಡ್‌ ಮಿನಿಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಅಷ್ಟೇ ಅಲ್ಲದೇ ವಿವಿಧ ವಿಭಾಗದಲ್ಲಿ ತೀರ್ಪು‌ಗಾರರ ಮೆಚ್ಚುಗೆಗೆ ಪಾತ್ರವಾದ ಫೋಟೋಗಳಿಗೆ ಚಿನ್ನದ ಬಾರ್‌‌ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಹೀಗಾಗಿ ಇಲ್ಲಿ ಈ ವರ್ಷ‌ ವಿವಿಧ ವಿಭಾಗದಲ್ಲಿ IPPA ಪ್ರಶಸ್ತಿಗೆ ಪಾತ್ರವಾದ ಐಫೋನ್‌ ಚಿತ್ರಗಳನ್ನು ಗಿಝ್‌ಬಾಟ್‌ ತಂದಿದೆ.

ಮೂರ್ತಿ ಚಿಕ್ಕದು ಕೀರ್ತಿ‌ ದೊಡ್ಡದು:

ಮೂರ್ತಿ ಚಿಕ್ಕಇಷ್ಟರವರೆಗೆ ಗಿಝ್‌ಬಾಟ್‌ ದೊಡ್ಡ ದೊಡ್ಡ ಫೋಟೋಗ್ರಾಫರ್‌ಗಳ ತೆಗೆದ ಫೋಟೋಗಳ ಸುದ್ದಿಯನ್ನು ತರುತ್ತಿತ್ತು. ಆದರೆ ಇವತ್ತು ಕಿರಿಯ ವಯಸ್ಸಿನಲ್ಲೇ ಸಾಧನೆ ಮಾಡಿದ ಫೋಟೋಗ್ರಾಫರ್‌ನ ಸುದ್ದಿಯನ್ನು ತಂದಿದೆ. ಇವನು ಕೇವಲ ಫೋಟೋಗ್ರಾಫರ್‌ ಅಲ್ಲ.ಫೋಟೋಗ್ರಾಫರ್‌ ಕಂ ಉತ್ತಮ ಎಡಿಟಿಂಗ್‌ ಕಲೆ ಗೊತ್ತಿರುವ ಹುಡುಗ. ವಯಸ್ಸು 14, ಈ ವಯಸ್ಸಿನಲ್ಲೇ ಫೋಟೋಗ್ರಾಫಿಯಲ್ಲಿ ದೊಡ್ಡ ಸಾಧನೆ ಮಾಡಿದ್ದಾನೆ.ಅಮೆರಿಕದ ಜೆವ್(Zev) ಎಡಿಟ್‌ ಮಾಡಿರುವ ಕ್ರಿಯೇಟಿವ್‌ ಫೋಟೋಗಳು ವಿಶ್ವದ ವಿವಿಧ ಮ್ಯಾಗಜಿನ್‌ಗಳಲ್ಲಿ ಪ್ರಕಟವಾಗಿದೆ.

ಭಯಹುಟ್ಟಿಸುವ ಮಸ್ತಾಂಗ್‌ನ ವಿಚಿತ್ರ ಸಾಹಸ:

ಪ್ರಪಂಚದ ಬಹಳಷ್ಟು ಜನ ಬೇರೆ ಬೇರೆ ರೀತಿಯಲ್ಲಿ ತಮ್ಮ ಸಾಹಸವನ್ನು ಪ್ರದರ್ಶಿಸುತ್ತಾರೆ. ಆದರೆ ಇಲ್ಲೊಬ್ಬನಿದ್ದಾನೆ. ಎತ್ತರದ ಟವರ್‌ನ ಕೊನೆಯ ಮಹಡಿಗೆ ಏರಿ ಸಾಹಸ ಪ್ರದರ್ಶಿಸುತ್ತಾನೆ. ಕೆಳಗಡೆ ನೂರು ಅಡಿ ಇದ್ದರೂ ಒಂದೇ ಕೈಯಲ್ಲಿ ಟವರ್‌ನ ಗೋಡೆಗಳಲ್ಲಿ ವಿವಿಧ ಭಂಗಿಯಲ್ಲಿ ನಿಂತುಕೊಳ್ಳುತ್ತಾನೆ. ಉಕ್ರೈನ್‌ನ ಮಸ್ತಾಂಗ್‌ (Mustang) ಯುವಕನ ಸಾಹಸ ಪ್ರದರ್ಶನ ಕಂಡು ವಿಶ್ವದ ಜನ ಬೆರಗಾಗಿದ್ದಾರೆ. ವಿವಿಧ ರೀತಿಯ ಸಾಹಸಗಳನ್ನು ಮಾಡುತ್ತಿರುವ ಫೋಟೋ ತೆಗೆಯುವುದು ಇವನ ಒಂದು ಹವ್ಯಾಸವಂತೆ. ಇವನ ಸಾಹಸದ ಫೋಟೋಗಳು ಈಗ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದ್ದು, ಆ ಎಲ್ಲಾ ಸಾಹಸದ ಫೋಟೋಗಳನ್ನು ಗಿಜ್ಬಾಟ್‌ ತಂದಿದೆ.

ನೋಡಿದರೆ ಮತ್ತೊಮ್ಮೆ ನೋಡಬೇಕು ಈ ಫೋಟೋಗಳನ್ನು:

ಫೋಟೋಗ್ರಾಫಿ ಎಂದರೆ ಯಾರಿಗೆ ಆಸಕ್ತಿ ಇಲ್ಲ ಹೇಳಿ. ದುಬಾರಿ ಬೆಲೆಯ ಲೆನ್ಸ್‌ ಕ್ಯಾಮೆರಾವಿಲ್ಲದಿದ್ದರೂ ಕೈಯಲ್ಲಿರುವ ಮೊಬೈಲ್‌ನಿಂದ ಉತ್ತಮ ಫೋಟೋಗಳನ್ನು ಕ್ಕಿಕ್ಕಿಸುವ ಬಹಳಷ್ಟು ಜನ ನಮ್ಮೊಂದಿಗೆ ಇದ್ದಾರೆ. ಹೀಗಾಗಿ ಫೋಟೋಗ್ರಾಫಿಯಲ್ಲಿ ಆಸಕ್ತಿ ಉಳ್ಳವರಿಗಾಗಿ ಇಲ್ಲಿ ಕೆಲವು ಚಿತ್ರಗಳಿವೆ. Smithsonian ಮ್ಯಾಗಜಿನ್‌ನವರು 10ನೇ ವರ್ಷದ ವಾರ್ಷಿಕ ಫೋಟೋಗ್ರಾಫಿ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆಯಲು ಅರ್ಹವಾಗಿರುವ ಫೋಟೋಗಳಿವು.ನೋಡಲು ಸುಂದರವಾಗಿದೆ. ಪ್ರಕೃತಿ, ಪ್ರವಾಸ, ಕಪ್ಪು ಬಿಳುಪು ಸೇರಿದಂತೆ ವಿವಿಧ ಕ್ಷೇತ್ರದ ಫೋಟೋಗಳಿವೆ. http://kannada.drivespark.com/off-beat/amazing-trick-photography-using-toy-cars-004677.html http://indiareflects.com/kannada/?p=10446#sthash.GNXT3L7Z.dpuf