ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Rashik Nastie/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಾಡಾಸನ: ತಾಡಾಸನದಿಂದ ರಕ್ತಚಲನೆಯು ಮೇಲಿನಿಂದ ತಳಕ್ಕೂ ಕೆಳಗಡೆಯಿಂದ ಮೇಲು ಬಾಗಕ್ಕೂ ಎಲ್ಲಾ ಅಂಗಾಂಗಳಿಗೂ ಸುಗಮವಾಗಿ ಹರಿಯಲು ಉತ್ತಮ ಆಸನವಾಗಿದೆ. ಹೆಚ್ಚು ಬಳಲಿದವರು,ಮುದುಕರು ಸರಳವಾಗಿ ಮಾಡಿ ಹೆಚ್ಚು ಲಾಭವನ್ನು ಸಂಪಾದಿಸಬಹುದು. ರಕ್ತ ಸಂಚಾರ ಸಲೀಸಾಗಿ ಜರುಗಿ ಲಕ್ವ, ಜೌಗು ಹಿಡಿಯುವದು,ಕಡಿಮೆಯಾಗುತ್ತದೆ. ಹೀಗೆ ಗಂಟೆಗಟ್ಟಲೆ ನಿಂತುಕೊಳ್ಳುತ್ತಾ ಬಂದರೆ ಯಾವ ವ್ಯಾಧಿಯೂ ಬರುವದಿಲ್ಲ. ಪಾಶ್ವ ವಾರ್ಯವಿಗೆ ದಿವ್ಯ ಜೌಷಧವಾಗಿದೆ.

Start a discussion about ಸದಸ್ಯ:Rashik Nastie/sandbox

Start a discussion