ಸದಸ್ಯರ ಚರ್ಚೆಪುಟ:Ramu

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾತ್ರಿಯ ತಣ್ಣನೆ ತೋಳಿನಲಿ ರಾತ್ರಿಯ ತಣ್ಣನೆ ತೋಳಿನಲಿ ಮಲಗಿದೆ ಲೋಕವೆ ಮೌನದಲಿ ಯಾರೋ ಬಂದು, ಹೊಸಿಲಲಿ ನಿಂದು ಸಣ್ಣಗೆ ಕೊಳಲಿನ ದನಿಯಲ್ಲಿ ಕರೆದರಂತಲ್ಲೆ ಹೆಸರನ್ನ


ಕರೆದವರಾರೇ ನನ್ನನ್ನು?

ಬೇಗೆಗಳೆಲ್ಲಾ ಆರಿರಲು ಗಾಳಿಯು ಒಯ್ಯುನೆ ಸಾಗಿರಲು ಒಳಗೂ ಹೊರಗೂ ಹುಣ್ಣಿಮೆ ಚಂದಿರ ತಣ್ಣನೆ ಹಾಲನು ತುಳುಕಿರಲು ಕರೆದರಂತಲ್ಲೆ ಹೆಸರನ್ನು


ಕರೆದವರಾರೇ ನನ್ನನ್ನು?

ಮರಗಳ ಎಲೆಗಳ ಗೂಡಿನಲಿ ಮೆಚ್ಚಿನ ಬೆಚ್ಚಿನ ಗೂಡಿನಲಿ ರೆಕ್ಕೆಯ ಹೊಚ್ಚಿ ಮರಿಗಳ ಮುಚ್ಚಿ ಮಲಗಿರೆ ಹಕ್ಕಿ ಪ್ರೀತಿಯಲಿ ಕರೆದರಂತಲ್ಲೆ ಹೆಸರನ್ನು

ಶಿರೋಲೇಖ[ಬದಲಾಯಿಸಿ]


ಕರೆದವರಾರೇ ನನ್ನನ್ನು?ಮೀಡಿಯ:Example.ogg

ಅಬ್ಬ!!! ಎಲ್ಲಿಂದ ಶುರುಮಾಡೋದು .... ಎಲ್ಲಿಗೆ END ಮಾಡೋದು ... ನನಗಂತು ತಿಳಿತಿಲ್ಲ ...... ಹಾ!!! ನನಗೆನು ಬಿಡಿ ಬಿಂದಾಸ್ ಆಗಿದ್ದಿನಿ .... ನನಗೇನು ಬೇಕೊ ಎಲ್ಲ ಸಿಕ್ಕಿದೆ ನನ್ನ LIFE ನಲ್ಲಿ .... ತಂದೆ ತಾಯಿಯ ಪ್ರೀತಿ, ಅರ್ಶಿವಾದ .... ಒಡಹುಟ್ಟಿದವರ ಒಡನಾಟ .... ಅಬ್ಬ!!! ನನ್ನ ಹಡೆದವ್ವನ ಪ್ರೀತಿ, ವಾತ್ಸಲ್ಯ ಎಷ್ಟು ಸಿಕ್ಕಿತೊ ಅಷ್ಟೆ ಪ್ರೀತಿ ಅಥವಾ ಅದಕ್ಕಿಂತ ಮಿಗಿಲಾದದ್ದನ್ನ ನನ್ನನು ಬೆಳೆಸಿದ ತಾಯಂದಿರು ದಾರೆಯೆರೆದಿದ್ದಾರೆ....... ಅವರಿಗೆ ನಾನು ಎನೂ ಕೊಟ್ಟಿಲ್ಲ , ಅವರು ನನ್ನಿಂದ ಏನನ್ನು ಬಯಸಿಲ್ಲ ಒಂದು ನಿಶ್ಕಲ್ಮಶ ಪ್ರೀತಿ ಬಿಟ್ಟು .... ಹಾ!!! ನಾನು ಇವತ್ತು ಇಲ್ಲಿರಬೇಕಾದರೆ ನನ್ನ ಅತ್ಮಬಂದು ಮಿತ್ರರೆ ಕಾರಣ .... ಅವರ ಒಡನಾಟ, ಮಾರ್ಗದರ್ಶನ ಇಂದು ನನ್ನನ್ನ ಇಲ್ಲಿ ತಂದು ನಿಲ್ಲಿಸಿದೆ .... ನಾನೆ ಧನ್ಯ ...... ನಾನು ಇವರೆಲ್ಲರ ಮನೆಯ ಹಿರಿಯ ಮಗನಾಗಿ, ಅಣ್ಣನಾಗಿ, ಪುಟ್ಟ ತಮ್ಮನಾಗಿ ಬದುಕುತ್ತಿದ್ದೆನೆ...... ಒಬ್ಬ ಸಾಮಾನ್ಯ .... ಅತಿ ಸಾಮಾನ್ಯನಿಗೆ ಬದುಕಿನಲ್ಲಿ ಇದಕ್ಕಿಂತ ಎನುಬೇಕು ........ ಅಲ್ವ?

http://gubbacchi.wordpress.com/

ಮರಳಿ ಮಣ್ಣಿನ ಮಗನಾಗುವಾಸೆ ...... ಆ ಘಳಿಗೆಗಾಗಿ ಕಾದು ಕಾತುರದಿ ನಿಂದವನು....ಹಾ!!!

-ಒಲವಿನಿಂದ ಅಮರ

ಮೈಸೂರೆನ್ನಿ , ಕನ್ನಡವೆನ್ನಿ ಮಲ್ಲಿಗೆಯೆನ್ನಿ , ಒಂದೆ ! ಒಡೆಯರ ಮಕುಟದ ರತ್ನವಿದೆನ್ನಿ ; ಒಡೆಯರ ಕನ್ನಡವಿದೆನ್ನಿ ; ಇರಳನು ಕಾಣದ ಕನ್ನಡವೆನ್ನಿ ; ಒಡೆಯದ ಕನ್ನಡವೆನ್ನಿ ! ಕವಿಗಳು ಬಳಸುವ ಭಾಷೆಯಿದೆನ್ನಿ ಒಳಗಿನ ಹೂರಣ ಒಂದೆ !

--ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿಯವರು

ಕಸ್ತೂರಿ ಕನ್ನಡದ ಪರಿಮಳವನ್ನ ಎಲ್ಲೆಡೆ ಪಸರಿಸಲು ನೀವು ಬಳಸ ಬಹುದು ....ಈ ಕೊಂಡಿಯನ್ನು..... ಕನ್ನಡದಲ್ಲಿ ಬರೆಯಲು .....ಸುಲಭ ಮಾರ್ಗ..... :))

http://quillpad.in/kannada/

http://www.google.com/transliterate/indic/Kannada

ಸುಂದರ ಕವನಗಳು ಸಾಹಿತ್ಯಕ್ಕಾಗಿ .....ಒಮ್ಮೆ ಈ ಕೊಂಡಿಯನ್ನು ಕ್ಲಿಕ್ಕಿಸಿ.... :)


http://kavana.sangraha.googlepages.com/home

ಚಂದದ ಶುಭಾಷಯ ಪತ್ರಗಳಿಗೆ ........ ಒಂದು ಕ್ಲಿಕ್ ಸಾಕು ..... http://www.kannada-greetings.com/