ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Rameeza fathima/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                    ಭೂ ಜಲ- ಏನದರ ಮೂಲ?

ಅದೇನೆ ಇರಲಿ,ಒಂದಂಶ ಸ್ಪಷ್ಟ ಧರೆಯಲ್ಲಿ ಅಪಾರ ಎನಿಸುವಂಥ ಪ್ರಮಾಣದಲ್ಲಿ ಸಂಗ್ರಹಗೊಂಡಿರುವ ಜಲರಾಶಿ ಸಂಪೂರ್ಣವಾಗಿ ಭೂಮಿಯ ಜನ್ಮಜಾತ ನಿಧಿ ಏನಲ್ಲ.ಅಷ್ಟೇ ಅಲ್ಲ,ಇಳೆಯಲ್ಲಿರುವ ನೀರಿನದು ಏಕರೂಪವು ಅಲ್ಲ.ಇಲ್ಲಿ ಏಕಕಾಲದಲ್ಲಿ ಘನ,ದ್ರವ ಮತ್ತು ಅನಿಲ ಮೂರು ಸ್ಥಿತಿಗಳಲ್ಲಿ ಅಸ್ತಿತ್ವದಲ್ಲಿರುವ ನೀರು ಸುಲಭ ಗ್ರಾಹ್ಯವಲ್ಲದ ಕಲ್ಪನೆಗೂ ಎಟುಕದ ಭಾರಿ ಪ್ರಮಾಣದಲ್ಲಿ ಶೇಕರವಾಗಿದೆ.ಭೂಮಿಯಲ್ಲಿರುವ ನೀರಿನ ಮೊತ್ತ ೧.೩೩೫ ದಶಲಕ್ಷ ಘನ ಕಿಲೋಮೀಟರ್(೧ ಘನ ಕಿಮೀ=೧ ಲಕ್ಷ ಕೋಟಿ ಲೀಟರ್).ಈ ಕಾರಣದಿಂದಲೇ ಪೃಥ್ವಿ ಯಾವುದೇ ಉಪಗ್ರಹ ಚಿತ್ರದಲ್ಲೂ ಜಲವಾರು ಪ್ರದಾನವಾಗಿ ಗೊಚರವಾಗುತ್ತದೆ. ವಾಸ್ತವ ಏನಂದರೆ ಭೂಜಲದ ಮೂಲ ಆಕರಗಳದು ದ್ವಿವಿದ ಭೂಮಿಯಲ್ಲೇ ಇದ್ದ ನೀರು ಮತ್ತು ಭೂಮ್ಯೇತರ ಕಾಯಗಳಿಂದ ಒದಗಿದ ನೀರು.ಸುಮಾರು ೫೦೦ ಕೋಟಿ ವರ್ಷ ಹಿಂದೆ ಬೆಂಕಿಯ ಚೆಂಡಿನಂತೆ ಅವತರಿಸಿದ ನಮ್ಮ ಭೂಮಿ ಕ್ರಮೇಣ ತಣ್ಣಗಾಗುತ್ತ ಜಲಧಾರಕ ತಾಪಮಾನವನ್ನು ತಲುಪಿದಾಗಿನಿಂದ ದಟ್ಟ ವಾಯುಮಂಡಲವನ್ನು ಪಡೆವವರೆಗಿನ ಅವಧಿಯಲ್ಲಿ

Start a discussion about ಸದಸ್ಯ:Rameeza fathima/sandbox

Start a discussion