ಸದಸ್ಯರ ಚರ್ಚೆಪುಟ:Neha Nagaraj/ನನ್ನ ಪ್ರಯೋಗಪುಟ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೆರಿಲ್ಲ ವಾರ್ ಒಂದು ರೀತಿಯ ಕೂಟ ಯುದ್ಧ . ಇಲ್ಲಿ ಒಂದು ಸೈನಿಕರ ಚಿಕ್ಕ ಗುಂಪು ವಿಧ್ವಂಸಕ ಕ್ರುತ್ಯ, ದಾಳಿ,ಸಣ್ಣ ಯುದ್ಧ, ಹಿಟ್ -ಅಂಡ್- ರನ್ ಅದರ ಜೊತೆಗೆ ಮಿಲಿಟರಿ ತಂತ್ರಗಳನ್ನು ಬಳಸುತ್ತರೆ.ಗೆರಿಲ್ಲ ಯುದ್ಧದಲ್ಲಿ ಒಂದು ಸಣ್ಣ ಮೋಬೈಲ್ ಸೈನ್ಯ ಪಡೆಯನ್ನು ಉಪಯೂಗಿಸಿಕೊಂಡು ದೊಡ್ದ ಪಡೆಗಳನ್ನು ಎದುರಿಸುತ್ತಾರೆ.