ಸದಸ್ಯರ ಚರ್ಚೆಪುಟ:Larren menezes/ನನ್ನ ಪ್ರಯೋಗಪುಟ 1

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೇದಾ ಕೃಷ್ಣಮೂರ್ಥಿ[ಬದಲಾಯಿಸಿ]

ವೇದಾ ಕೃಷ್ಣಮೂರ್ಥಿಯವರು ಭಾರತ ಮಹಿಳಾ ಕ್ರಿಕೆತಟ್ ತಂಡದ ಸದಸ್ಯರು. ಇವರ,೧೯೯೨, ಒಕ್ಟೋಬರ್ ೧೬ರಂದು, ಕರ್ನಾಟಕದ, ಚಿಕ್ಕಮಗಳೂರು ಜಿಲ್ಲೆಯ, ಕುಡೂರಿನಲ್ಲಿ ಹುಟ್ಟಿದರು. ಅವರು, ೨೦೦೧, ಜನವರಿ ೩೦ರಂದು,ಇಂಗ್ಲ್ಯಾಂಡ್ ವಿರುದ್ದ, ಡರ್ಬಿಯಲ್ಲಿ, ಅಂತರಾಷ್ಟ್ರಿಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದರು.ಇವರು, ಬಲಗೈ-ಬ್ಯಾಟ್ಸ್ ಮ್ಯಾನ್ ಮತ್ತು ಎಡಗೈ-ಬೌಲರ್.

ಬಾಲ್ಯ[ಬದಲಾಯಿಸಿ]

ವೇದಾ ಕೃಷ್ಣಮೂರ್ಥಿಯವರು, ೪ ಮಕ್ಕಳ ಪೈಕಿ ಕಿರಿಯರು. ಅವರು ೧೨ರ ವಯಸ್ಸಿಗೆ ಕರಾಟೆಯಲ್ಲಿಬ್ಲ್ಯಾಕ್ ಬೆಲ್ಟ್ ಪಡೆದರು.ಅವರ ತಂದೆ, ವೇದಾರವರ ಕ್ರಿಕೆಟಿಗಳಾಗುವ ಕನಸನ್ನು ಅರಿತು, ಕೇಬಲ್ ಒಪರೇಟರ ಕೆಲಸವನ್ನು ತ್ಯಜಿಸಿ, ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದು ನೆಲೆಸುತ್ತಾರೆ.