ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Lakshminarayana s lucky

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಲಕ್ಷ್ಮೀನಾರಾಯಣ.ಎಸ. ನನ್ನು ವಸಿಸುತಿರುವ ಸ್ತಳ ಬೆಂಗಳೂರು . ನನ್ನು ಸೈಂಟ್ ಮೇರಿಸ್ ಪ್ರೊಡಶಾಲೆಯಲ್ಲಿ ೧ನೇ ತರಗತಿ ಇಂದ ೧೦ನೇ ವರಗೂ ಓದನು ಮುಗಿಸಿದೇನೆ.ನನ್ನ ಶಾಲೆಯ ದಿನಗಳು ನನಗೆ ತುಂಬ ಸಂತ್ಹೊಷಕರವಗಿದವು ನನ್ನ ಸ್ನೇಹಿತರು ಎಲ್ಲರ ಜೋತೆ ತುಂಬ ಸಂತೋಷದಿಂದ ಮಾತನಾಡುತ ಆಟವಾಡುತ ಕಳೆದ ದಿನಗಳು ಇಂದಿಗೂ ನೆನಪಿಸಿಕೊಂಡರೆ ನನ್ನ ಮುಖದಲ್ಲಿ ನಗುವನ್ನು ಹಾಗು ಸಂತೋಷವನ್ನು ಚಿಮ್ಮಿಸುತದೆ.ನನ್ನ ಹಾಗು ಸ್ನೇಹಿತರ ಸಂತೋಷಕರವಾದ ದಿನವೆಂದರೆ ನಮ್ಮ ಶಾಲೆಯ ಏರ್ಪಡಿಸಿದ ಒಂದು ಕೇರಳದ ಪ್ರವಾಸ.ನಮ್ಮ ಶಾಲೆಯ ಶಿಕ್ಷಕರು ನಮಗೆ ಎಲ್ಲ ವಿಷಯದಲ್ಲಿ ಬಹಳ ಸಹಾಯವನ್ನು ಮಾಡುತಿದರು ಓದುವುದರಲ್ಲಿ ಹಾಗು ಎಲ್ಲ ವಿಷಯದಲ್ಲಿ ಯಾವುದೇ ಜಗಳ ಕಷ್ಟ ಏನೇ ಬಂದರು ನಮ್ಮಗೆ ಸಲ್ಲಹೆಗಳನ್ನು ಕೊಡುತಿದರು. ನಮ್ಮ ಜೋತೆ ನಮ್ಮ ಶಿಕ್ಷಕರು ಸ್ನೇಹಿತರಂತೆ ಇದರು . ನಮ್ಮ ಶಾಲೆಯಲ್ಲಿ ಏರ್ಪಡಿಸಿದ ಕೇರಳದ ಪ್ರವಾಸದಲ್ಲಿ ಎಲ್ಲರು ಬಹಳ ಚನ್ನಾಗಿ ಸಡಗರ ಸಂತೋಷದಿಂದ ಕುಣಿಯುತ ಅಟ್ಟವಡುತ ನಕುನಲಿಯುತ ಬಹಳ ಸಂತೋಷದಿಂದ ನಮ್ಮ ಪ್ರವಾಸವನ್ನು ಮುಗಿಸಿಕೊಂಡು ಮರುತಿರುಗಿದಿವಿ. ನಮ್ಮ ಶಾಲೆಯ ವಾರ್ಷಿಕೋತ್ಸವನ್ನು ತುಂಬ ಸಂತೋಷದಿಂದ ಅಳವರು ಕಾರ್ಯಕ್ರಮಗಳನ್ನು ನಡೆಸುತ್ತ ನಿರ್ತ್ಯ ನಾಟಕ ಎಷ್ಟೊ ವಿದವಿದವಾದ ಕಾರ್ಯಕ್ರಮಗಳನ್ನು ನಮ್ಮ ಶಾಲೆಯಲ್ಲಿ ನಡಿಸುತಿದರು.ನನ್ನು ನಿರ್ತ್ಯ ಮಾಡುವದರಲ್ಲಿ ಮುಂದಿದೆ ಆದರೆ ನಮ್ಮ ಮನೆಯವರಿಗೆ ನನ್ನು ನಿರ್ತ್ಯ ಮಾಡುವುದು ಇಷ್ಟವಿರಲಿಲ್ಲ ಅದರಿಂದ ಕೆಲವು ಸಲ ಮಾತ್ರ ನನ್ನು ನಮ್ಮ ಶಾಲೆಯಲ್ಲಿ ನಿರ್ತ್ಯ ಪ್ರದರ್ಶನವನ್ನು ಕೊಡುತ್ತಿದೆ.ಎಲ್ಲ ಮುಗಿದು ನಮ್ಮ ಪರೀಕ್ಷೆ ಮೊದಲಾಗಿ ಅದನ್ನು ನನ್ನು ಚನಾಗಿ ಮಾಡಿದೆ ಒಲೆಯ ಅಂಕಗಳನು ಪಡೆದುಕೊಂಡೆನು..ಅನಂತರ ನನ್ನ ಸ್ನೇಹಿತರು ಎಲ್ಲರೂ ಒಳ್ಳೆಯ ಅಂಕಗಳನ್ನು ಪಡೆದುಕೊಂಡರು.ಇದು ನನ್ನ ಶಾಲೆಯ ದಿನಗಳು .

 ನನ್ನು ಜೈನ ಪಿ .ಯು  ಕಾಲೇಜಿನಲ್ಲಿ ನನ್ನ ಮುಂದಿನ ವಿಧ್ಯಬ್ಯಾಸವನು ಮಾಡಿ ಮುಗಿಸಿದೆ.ಜೈನ ಕಾಲೇಜ್ ಹೊಸತನ ಏನು ಹೇಗೆ ಯಾವರೀತಿ ಇರಬೇಕು ಯಾವ ರೀತಿ ಮತನದ ಬೇಕು ಏನು ಸರಿಯಾಗಿ ಗೊತಿರಲಿಲ್ಲ ಏಕಂದ್ರೆ ಎಲವು ಹೊಸದಾಗಿ ಇತು ಹೊಸ ಶಿಕ್ಷಕರು ಸ್ನೇಹಿತರು.ನಾನು ಸೇರಬೇಕು ಅನಕೊಂಡ ಕಾಲೇಜ್ ಬೇರೆ ಆಗಿತು ಆದರೆ ನಾನು ಸೇರಿದೆ ಮತ್ತೊಂದು ಕ್ರೈಸ್ಟ್ ಯೂನಿವರ್ಸಿಟಿಗೆ  ಅಪ್ಲಿಕೇಶನ್ ಹಕ್ಕಿದೆ ಸೈಂಟ್  ಜೋಸೆಫ್ಸ್ ಆದರೆ ಕಾರನಂತರಗಲಿದ ನನ್ನು ಜೈನ ಕಾಲೇಜ್ಗೆ ಸೇರಬೇಕಗಿತು.ನನ್ನ ಬಾಲ್ಯದಿಂದಲೂ ನನ್ನ ತಂದೆ ತಾಯಿ ನನ್ನು ಮಾಡುವ ಪ್ರತಿ ವಿಷಯದಲ್ಲೂ ತುಂಬ ಸಾಯವನ್ನು ಮಡುತಿದರು ಆದರೆ ನನ್ನ ಪ್ರತಿ ವಿಷಯದಳು ನನ್ನ ತಂದೆ ತುಂಬ ಪ್ರೋತ್ಸಯಿಸುತಿದರು. ನಾನು ಜೈನ ಸೇರಿದ ನಂತರ ಬಹಳ ಕಷ್ಟ ಅನಿಸಿತು ಏಕೆಂದರೆ ನಾನು  ಇರುವುದು ಬೊಮ್ಮನಹಳ್ಳಿ ನಾನಾ ಕಾಲೇಜ್ ಇರುವುದು ಕೆ.ಅರ್.ಮಾರ್ಕೆಟ್ ತೊವ್ನ್ಹಲ್ ಅದರಿಂದ ನನ್ನು ಎಚ್ಚು  ಸಮಯವನ್ನು ಪ್ರಯನಿಸುವುದರಲ್ಲೇ ಕಳೆಯುತ್ತಿದೆ ಅದರಿಂದ ಓದುವುದಕ್ಕೂ ತುಂಬ ತೊಂದರೆ ಆಗುತ್ತಿತು. ಹಾಗೋ ಹೇಗೋ ಕಷ್ಟ ಪಟ್ಟು ನನ್ನ ಪಿ,.ಯು .ಸೀ ಯನ್ನು ಮುಗಿಸಿದೆ.

Start a discussion with Lakshminarayana s lucky

Start a discussion