ಸದಸ್ಯರ ಚರ್ಚೆಪುಟ:Kalgifriends

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:ಕಾಳಗಿ ವಿವರಣೆ


  ಕಾಳಗಿ ಇದು ನಮ್ಮ  ಊರು ಪ್ರಖ್ಯಾತವಾದ ಸ್ಥಳವಾಗಿದ್ದು. ಇಲ್ಲಿ ಹಲವು ದೇವಸ್ಥಾನಗಳಿವೆ, ಅವುಗಳೆಂದರೆ ಶ್ರೀ ನೀಲಕಂಠ ಕಾಳೇಶ್ವರ ದೇವಾಲಯ, ಶ್ರೀ ಬನಶಂಕರಿ ದೇವಾಲಯ,ಶ್ರೀ ಮಲ್ಲಿಕಾರ್ಜುನ ದೇವಾಲಯ  ಶ್ರೀ ಸಿದ್ದೇಶ್ವರ ದೇವಾಲಯ  ಮತ್ತು  ಇನ್ನಿತರ ದೇವಾಲಯಗಳನ್ನು ಹೋಂದಿದೆ.
ಇದು ಗುಲಬರ್ಗಾ ದಿಂದ 40 ಕಿ.ಮಿ. ದೂರದಲ್ಲಿದೆ.