ಸದಸ್ಯರ ಚರ್ಚೆಪುಟ:Jojythomas
ಗೋಚರ
ನನಗೆ ಬದುಕ್ಕಿನಲ್ಲಿರುವ ಎಲ್ಲಾ ಸಂತೋಷಗಳಿಗೆ ನನ್ನ ಬದುಕಿನ ಹತ್ತೊಂಬತ್ತು ವರ್ಷಗಳೇ ಮೂಖಸಾಕ್ಶಿ.ಈ ವರ್ಷಗಳಲ್ಲಿ ನನ್ನ ಕುತೂಹಲ ತ್ರಿಪ್ತಿಯಾಗುವಂತೆ ನನ್ನ ಸುತ್ತಲಿನ ಜಗತ್ತಿನ ಎಲ್ಲ ವಿಚಿತ್ರ ಮತ್ತು ಅದ್ಬುತ ವಿಷಯಗಳನ್ನು ಅನ್ವೇಷಿಸಲು ನನಗೆ ಅವಕಾಶ ಮಾಡಿಕೊಡಲಾಗಿದೆ. ನನ್ನ ಹೆಸರು ಜೋಜಿ ಥಾಮಸ್.ನಾನು ಕೇರಳಾದ 'ಟ್ರಿಚ್ಚೂರ್'ಎಂಬ ಊರಿನಲ್ಲಿ ಹುಟ್ಟಿ ಕರ್ನಾಟಕದ 'ಬೆಂಗಳೂರು' ಎಂಬ ಊರಿನಲ್ಲಿ ಬೆಳೆದವನು.ಒಂದು ಒಳ್ಳೆಯ ಮನೆತನದಲ್ಲಿ ಬೆಳೆದವನು.ಪುತ್ರವತ್ಸಲರಾದ ತಂದೆಯವರು,ಮಾತ್ರುಶ್ರಿಯವರು ಮತ್ತು ಪುತ್ರಸಮ್ಮನವಾಗಿ ನೋಡುತ್ತಿತ್ತುದ್ದ ಅಕ್ಕನಿದ್ದುದ್ದರಿಂದ ನನ್ನ ಬಾಲ್ಯದ ದಿನಗಳು ವರ್ಣರಂಜಿತವಾಗಿತ್ತು.ನಾನು ನನ್ನ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣವನ್ನು 'ಕ್ರೈಸ್ಟ್ ಶಾಲೆ'ಯಲ್ಲಿ ನಂತರ ನನ್ನ ಪ್ರೀ ಯುನಿವರ್ಸಿಟಿ ವಿದ್ಯಾಭ್ಯಾಸವನ್ನು 'ಕ್ರಿಸ್ತು ಪಿ.ಯು.ಕಾಲೇಜು'ನಲ್ಲಿ ಮುಗಿದು ಈಗ ನಾನು 'ಕ್ರಿಸ್ತು ವಿಶ್ವವಿದ್ಯಾಲಯ'ದಲ್ಲಿ ಪದವಿ ಪೂರ್ವಕ ಶಿಕ್ಷಣವನ್ನು ಮಾಡುತ್ತಾ ಇದ್ದೀನಿ. ನನಗೆ ಶಾಲೆಗೆ ಹೋಗುವುದೆಂದರೆ ಬಹಳಾ ಪ್ರೀತಿ,ಕುತೂಹಲ.ನಾನು ನನ್ನ ವಿದ್ಯಾರ್ಥಿ ಜೀವನದಲ್ಲಿ ಈವರೆಗೂ "ನಾನು ಓದನ್ನು ದ್ವೇಶಿಸುತ್ತೇನೆ".ವಿದ್ಯಾಭ್ಯಾಸದ ವಿಷಯ ಬಂದಾಗ ನನಗೆ ಬಹಳಷ್ಟು ಕನಸುಗಳಿವೆ.ನಾನು ಒಬ್ಬ ಒಳ್ಳೆಯ ಉತ್ಸಾಹಬರಿತವಾದ ವಿದ್ಯಾರ್ಥಿ.ನನ್ನ ಕೆಲವು ಹವ್ಯಾಸಗಳಲ್ಲಿ ಪ್ರಮುಖವಾಗಿ ಪುಸ್ತಕಗಳನ್ನು ಓದುವುದು,ಸಿನಿಮಾ ಓದುವುದು,ಕ್ಯಾರಮ್ಸ್ ಆಡುವುದು.ನನಗೆ ಪುಸ್ತಕಗಳನ್ನು ಓದುವುದೆಂದರೆ ಬಹಳ ಇಷ್ಟ.ಏಕೆಂದರೆ ಪುಸ್ತಕಗಳು ಎಲ್ಲಾ ಕಾಲದಲ್ಲೂ ನಮ್ಮ ಒಳ್ಳೆಯ ಗೆಳೆಯರಾಗಿರುತ್ತರೆ.ಪುಸ್ತಕಗಳು ನಮ್ಮನ್ನು ದೂಷಿಸುವುದಿಲ್ಲ,ದೂರು ಹೇಳುವುದಿಲ್ಲ.ಪ್ರಸ್ತುತವಾಗಿ ನಾನು 'ಫೈವ್ ಪಾಯಿನ್ಟ್ ಸಂವಣ್' ಎಂಬ ಪುಸ್ತಕವನ್ನು ಓದುತ್ತಾಯಿದ್ದೀನಿ.ಗೆಳೆತನವೆಂಬುದು ಪ್ರತಿಯೊಬ್ಬ ಮನುಷ್ಯ ಜೀವನದ ಮೌಲ್ಯಗಳಲ್ಲಿ ಬಹಳ ಮುಖ್ಯವಾದುದ್ದು.ಮೂಲತಃವಾಗಿ ನಾನೊಬ್ಬ ಬಹಿರರ್ಮುಖಿಯಾದ್ದರಿಂದ ನನಗೆ ಬಹಳ ಸುಳಭವಾಗಿ ಗೆಳೆಯರನ್ನು ಗಳಿಸಲು ಸಾಧ್ಯವಾಗುತ್ತದೆ.ನನಗೆ ಹವ್ಯಾಸಗಳಲ್ಲಿ ಚಿತ್ರಕಲೆ ಮತ್ತು ಕ್ರೀಡೆಗಳಲ್ಲಿ ಕ್ರಿಕೆಟ್ ಹಾಗು ಫುಟ್ಬಾಲ್ ಬಹಳ ಇಷ್ಟ. ನಾನು,ಶಾಲಾ ಕಾಲೇಜಿನಲ್ಲಿ ನಡೆಸಿದ ಅನೇಕ ಸ್ಪರ್ದೆಗಳಲ್ಲಿ ಬಾಗವಹಿಸಿ ಬಹಳಷ್ಟು ಬಹುಮಾನಗಳನ್ನು ಪಡೆಯಲಾಗಿದೆ. ನನಲ್ಲಿ ಸಕಾರಾತ್ಮಕ ಹಾಗು ನಕಾರಾತ್ಮಕ ಗುಣಗಳಿವೆ.ನನ್ನ ಸಕಾರಾತ್ಮಕ ಗುಣವೆಂದರೆ ನಾನು ಇತರರಿಗೆ ಸಹಾಯವನ್ನು ಮಾಡುತ್ತೇನೆ ಹಾಗು ಇತರರ ದುಃಖ ನನ್ನಿಂದ ಸಹಿಸುವುದಕ್ಕೆ ಆಗುವುದಿಲ್ಲ.ನನ್ನ ನಕಾರಾತ್ಮಕ ಗುಣವೆಂದರೆ ನನಗೆ ಬಹಳ ಬೇಗ ಕೋಪ ಬರುತ್ತದೆ.ಅಸಮಾಧಾನದಿಂದ ಕೂಡಿದ ಸಮಯಗಳಲ್ಲಿ ನಾನು ಸಾಮಾನ್ಯವಾಗಿ ಮಧುರವಾದ ಹಾಡುಗಳನ್ನು ಕೇಳುತ್ತೇನೆ.ಕೊನೆತಯದಾಗಿ ನಾನು ನನ್ನನ್ನೇ ಒಬ್ಬ ತತ್ವಜ್ಞಾನಿಯಾಗಿ ಪರಿಗಣಿಸಲಾಗಿದೆ.ನಾನು ಕೆಲವೊಮ್ಮೆ ನನ್ನ ಜೊತೆಯೇ ಮಾತಾಡುತ್ತೇನೆ,ನನ್ನನ್ನೇ ಪ್ರಶ್ನೆ ಕೇಳುತ್ತೇನೆ ಮತ್ತು ಅದರ ಉತ್ತರಗಳನ್ನು ನಾನೇ ಹುಡುಕುತ್ತೇನೆ.
Start a discussion with Jojythomas
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Jojythomas. What you say here will be public for others to see.