ಸದಸ್ಯರ ಚರ್ಚೆಪುಟ:Darshan2210560/ನನ್ನ ಪ್ರಯೋಗಪುಟ
ನನ್ನ ಹೆಸರು ದರ್ಶನ್ ನಾನು ಕ್ರೈಸ್ಟ್ ವಿಶ್ವವಿದ್ಯಾಲಯಲಿ ಓಡುತಿದನೆ ನಾನಾ ತಂದೆಯ ಹೆಸರು ಸ್ವಾಮಿ ಅವ್ರು ಬ್ಯುಸಿನೆಸ್ ಮಾಡುತ್ತಾರೆ ನಾನಾ ತಾಯಿಯ ಹೆಸರು ನೇತ್ರ ಅವರು ನಮನು ನೋಡಿಕೊಳ್ಳುತ್ತಾರೆ ನನಗೆ ನನ್ನ ತಂದೆ ತಾಯಿ ಎಂದರೆ ತುಂಬಾ ಇಷ್ಟ ಅವರಿಗೂ ನಾನಾ ಕಂಡರೆ ತುಂಬಾ ಪ್ರೀತಿ ಅವರು ನನಗೋಸ್ಕರ ತುಂಬಾ ಕಷ್ಟಪಡುತ್ತಾರೆ ಅವರಿಗೆ ನಾನು ಚೆನ್ನಾಗಿ ಓದಿ ದೊಡ್ಡ ವ್ಯಕ್ತಿಯಾಗಬೇಕಂಬ ಆಸೆ ಆವರದು ಅದರಿಂದ ಅವರು ನನಗೆ ತುಂಬಾ ಚೆನ್ನಾಗಿ ನೋಡಿಕೊಂಡು ಕೇಳಿದನ ಕೊಡಿಸಿ ಚೆನಾಗಿ ನೋಡಿಕೊಳ್ಳುತ್ತಾರೆ ನಾನು ಅವರ ಆಸೆಯನ್ನು ಕಂಡಿತಾ ಇಡಿ ರಿಸುತನೆ ಎಂಬ ನಂಬಿಕೆ ನನಗಿದೆ ಅದರಿಂದ ನಾನು ಚೆನಾಗಿ ಓದುತಿದಾನೆ ಅದಕೆ ನನಗೆ ನನ್ನ ಶಿಕ್ಷಕರು ಹಾಗೂ ನನ್ನ ಗೆಳೆಯರು ತುಂಬಾ ಸಹಾಯ ಮಾಡುತ್ತಾರೆ ನನಗೆ ನಾನಾ ಅಜ್ಜಿ ಕಂಡರೆ ತುಂಬಾ ಪ್ರೀತಿ ನನಗೆ ಎನ್ನೇ ಆದರೂ ಅದನ ನಾನು ನಾನಾ ಅಜ್ಜಿ ಬಳಿ ಹೇಳಿಕೊಳ್ಳುತ್ತಾನೆ ನಾನಾ ಅಜ್ಜಿ ನಾನು ಕಂಡರೆ ತುಂಬಾ ಅಚ್ಚುಮೆಚ್ಚು ಅವರ ಎಲ್ಲ ಮೋಮಕ್ಕಳಿಗಿಂತ ನಾನೂ ಹೆಚ್ಚು ಪ್ರೀತಿ ಮಾಡುತ್ತಾರೆ ದಿನಾಲೂ ಅವರ ಬಳಿ ಮಾತನಾಡದೆ ಹೋದರೆ ನನಗೆ ಏನೋ ಮನಸಿಗೆ ಬೇಜಾರು ಅವರು ನನಗೆ ತುಂಬಾ ಬುದಿವಾದವನು ಹೇಳುತ್ತಾರೆ ಜೀವನದ ಬಾಗೆ ತಿಳಿಸುತ್ತಾರೆ ಅವರ ಕಾಲದಲ್ಲಿ ಹೇಗಿತ್ತು ಇವಾಗ ಪರಿಸ್ಥಿತಿ ಹೇಗಿದೆ ಅಂದು ವಿವರಣೆ ಮಾಡುತ ಹೇಳುತ್ತಾರೆ ನನಗೆ ನಾನಾ ಕುಟುಂಬ ದಿಂದ ಕೂಡ ಓದಿನಲ್ಲಿ ಒಳ್ಳೆಯ ಸಪೋರ್ಟ್ ನೀಡುತ್ತಾರೆ ಇಗೆ ನಾನಾ ಕುಟುಂಬ ಹಾಗೂ ಮನೆಯಲಿ ನನಗೆ ಓದಿನಲ್ಲಿ ಸಪೋರ್ಟ್ ಮಾಡುತ್ತಾರೆ. ನನಗೆ ಓದಿನ ಜೊತೆಗೆ ಬೇರೆಯ ಹಲವಾರು ವಿಷಯ ಹಾಗೂ ದೊಡ್ಡ ಸದಕರಜೀವನದ ಸುಪೂರ್ಥಿಯ ಕಥೆಗಳನು ಹಾಗೂ ಹಲವಾರು ವಿಷಯವನು ತಿಳಿದುಕೊಳ್ಳುವ ಕುತೂಹಲ ನನ್ನ ಬಿಡುವಿನ ವೇಳೆಯಲ್ಲಿ ನಾನು ಹಲವಾರು ಶೋಧನೆ ಕಾರ್ಯಗಳ ಬಾಗೆ ಹುಡುಕುತ್ತಾನೆ ಹಾಗೂ ನನ್ನ ಗೆಳೆಯರೊಂದಿಗೆ ಹೇಳಿಕೊಂಡು ಹಾಗೂ ತಿಳಿದವರ ಜೊತೆ ಚರ್ಚಿಸಿ ಇನ್ನಷ್ಟು ತಿಳಿದುಕೊಳ್ಳಲು ಪ್ರಯತಿನ್ಸುತಿದನೆ ಇದಕ್ಕೆ ನಾನು ಶೇರು ಮಾರುಕಟ್ಟೆಯಲಿ ಹೂಡಿಕೆ ಮಾಡಿರುವುದೇ ದೊಡ್ಡ ಉದರಣೆ ನನಗೆ ಅದರ ಬಗೆ ಒಂದು ಚೂರು ಮಾಹಿತಿ ಇರಲಿಲ್ಲ ನಾನು ಅದರ ಬಗೆ ಹಲವಾರು ಸಾಮಾಜಿಕ ಜಾಲತಾಣದಲ್ಲಿ ಹುಡುಕಿ ಹಾಗೂ ಶೇರು ಮಾರುಕಟ್ಟೆಯಲಿ ಹೂಡಿಕೆ ಮಾಡಿರುವವರ ಬಳಿ ಕೇಳಿ ತಿಳಿದುಕೊಂಡು ನಾನು ಕೂಡ ಹೂಡಿಕೆ ಮಾಡೋದನ್ನ ಸ್ವಲ್ಪ ಸ್ವಲ್ಪ ಕಲಿತುಕೊಂಡೆ ಇವಾಗ ನಾನು ಶೇರು ಮಾರುಕಟ್ಟೆಯಲಿ ಹೇಗೆ ಹೂಡಿಕೆ ಮಾಡುವುದು ಹೇಗೆ ಮಾರುವುದು ಕಲಿತೆ.ನಾನು ಬಿಡುವಿನ ಸಮಯದಲ್ಲಿ ನಾನು ನಮ್ಮ ತಂದೆಯ ಬ್ಯುಸಿನೆಸ್ಅಲಿ ಸಹಾಯ ಮಾಡುತ್ತಾನೆ ನಾನು ನಮ್ಮ ಅಂಗಡಿಗೆ ಹೋಗಿ ಅಲ್ಲಿ ವ್ಯಾಪಾರ ಮಾಡುತ್ತಾ ನನ್ನ ತಂದೆಗೆ ಸಹಾಯ ಮಾಡುತ್ತಾನೆ ಹಾಗೂ ನಾನು ಅವರಿಗೆ ಲೆಖ ಹಾಗೂ ಹಣ ಕಾಸಿನಲಿ ಸಹಾಯಮಾಡುತ್ತವೆ.ನನಗೆ ಪ್ರಯಾಣ ಹಾಗೂ ಹೊಸ ಜಾಗ ಹಾಗೂ ನನ್ನ ಹಳ್ಳಿಗೆ ಹೋಗಲು ತುಂಬಾ ಇಷ್ಟಪಡುತೇನೆ ನನಗೆ ರಜೆಯ ದಿನ ಬಂದರೆ ಊರಿಗೆ ಹೋಗಿ ಸ್ವಲ್ಪ ದಿನ ಹಾಲಿ ಇದು ಬರುತ್ತೇನೆ ಅಳಿಯ ವಾತಾವರಣ ಹಾಗೂ ಅಲಿಯ ಪರಿಸರ ನನಗೆ ತುಂಬಾ ಇಸ್ಟ್ಕೊಡುತದೆ ಇಷ್ಟು ನನ್ನ ಪರಿಚಯ.
Start a discussion about ಸದಸ್ಯ:Darshan2210560/ನನ್ನ ಪ್ರಯೋಗಪುಟ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:Darshan2210560/ನನ್ನ ಪ್ರಯೋಗಪುಟ.