ಸದಸ್ಯರ ಚರ್ಚೆಪುಟ:Amrin/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಷಯ ಸಂಗ್ರಹ ಬಹಳಷ್ಟು ಮಾಡಿರುವಿರಿ. ನಿಮ್ಮ ಲೇಖನದಲ್ಲಿ ಬಹಳಷ್ಟು ವಿಷಯ ಹೊಂದಿದ್ದು ನನಗೆ ಸಹಾಯವಾಗಿದೆ. ಧನ್ಯವಾದಗಳು--Kar1410246 (ಚರ್ಚೆ) ೧೪:೫೫, ೧೬ ಜನವರಿ ೨೦೧೬ (UTC)

ನಿಮ್ಮ ಆರ್ಟಿಕಲ್ ಅನ್ನು ಓದಿ ಬಹಳ ವಿಷಯಗಳನ್ನು ಪದೆದುಕೊಂಡೆ.ಕೆಲವು ಕಡೆ ಅಕ್ಷರ ದೋಷಗಳನ್ನು ಕಂಡೆ. ಅದು ಬಿಟ್ಟರೆ ನಿಮ್ಮ ಲೇಖನದಿಂದ ನನಗೆ ಬಹಳ ಸಹಾಯವಾಯಿತು.--Vinay victory (ಚರ್ಚೆ) ೧೬:೧೦, ೧೮ ಜನವರಿ ೨೦೧೬ (UTC)

ನಿಮ್ಮ ಲೇಖನದಲ್ಲಿ ಬಹಳ ವಿಷಯಗಳನ್ನು ತಿಳಿದುಕೊಂಡೆ.ಬಹಳ ಸಂತೋಷವಾಯಿತು. ಓದುಬವಾಗ ಕಷ್ಟವಾಗಲಿಲ್ಲ. ಧನ್ಯವಾದಗಳು.--Lakshmi s gowda (ಚರ್ಚೆ) ೧೬:೧೯, ೧೮ ಜನವರಿ ೨೦೧೬ (UTC)