ಸದಸ್ಯರ ಚರ್ಚೆಪುಟ:59.184.46.223

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(suMkadavar ೦೧:೨೭, ೧೫ ಆಗಸ್ಟ್ ೨೦೦೯ (UTC)) ಮಾನ್ಯರೆ,

ನನ್ನ ಲೇಖನ ಬಹಳ ಉಪಯುಕ್ತ ಮಾಹಿತಿಗಳಿಂದಾಗಿ ಅನಾಮತ್ತಾಗಿ ಎತ್ತಿ ಎಲ್ಲೊ (?)ಹಾಕಿದ್ದೀರಿ, ಅಂದಿದ್ದೀರಿ. ಇನ್ನು ಬೇರೆ ಯೇನು ಫಾರ್ಮ್ಯಾಲಿಟಿಸ್ ಇದೆ. ಅದನ್ನು ಮುಗಿಸಿ. ಅದನ್ನು ಪ್ರಕಟಗೊಳಿಸಿ. ನಾನು ಸ್ವಾಮೀಜಿಯವರ ಭಕ್ತ. ನನಗೆ ಅವರ ಆಶ್ರಮ ಒಂದು ತೀರ್ಥಕ್ಷೇತ್ರ ವಾಗಿದೆ. ಅವರನ್ನು ನಮ್ಮ ಮನೆಯವರು ತೊಂಬಾ ಹತ್ತಿರದಿಂದ ಬಲ್ಲೆವು. ನಾನು ಮುಂಬೈಗೆ ಬಂದು ಇಲ್ಲೇ ವಾಸಮಾಡುತ್ತಿದ್ದ ಪ್ರಯುಕ್ತ, ಮಲ್ಲಾಡಿಹಳ್ಳಿಗೆ ಹೋಗಲಾಗಿರಲಿಲ್ಲ. ನಾನು ನಿವೃತ್ತಿ ಹೊಂದಿದ ಮೇಲೆ ೨೦೦೪ ರಿಂದ ಈಚೆಗೆ ನಾನು ಅವರ ಬಗ್ಗೆ ಸಾಕಷ್ಟು ವಿಷವ ಸಂಗ್ರಹಿಸುತ್ತಿದ್ದೇನೆ. ಹೋದ ಫೆಬ್ರವರಿ ತಿಂಗಳಲ್ಲಿ ಮಲ್ಲಾಡಿಹಳ್ಳಿಗೆ ಹೋಗಿ ನನ್ನ ಹಿರಿಯ ಗೆಳೆಯರಿಂದ ವಿಶೇಷ ಮಾಹಿತಿ ಸಂಗ್ರಹವಾದ ಮೇಲೆ ಮೇಲಿನ ಲೇಖನ ಬರೆದೆ. ನನಗೆ ವಿವರಿಸಿ.


ಇದು ಇನ್ನೂ ಖಾತೆಯನ್ನು ರಚಿಸದ ಅಥವಾ ಅದನ್ನು ಬಳಸದ ಅನಾಮಧೇಯ ಬಳಕೆದಾರರ ಚರ್ಚಾ ಪುಟವಾಗಿದೆ. ಆದ್ದರಿಂದ ನಾವು ಅವುಗಳನ್ನು ಗುರುತಿಸಲು ಸಂಖ್ಯಾತ್ಮಕ IP ವಿಳಾಸವನ್ನು ಬಳಸಬೇಕಾಗುತ್ತದೆ. ಅಂತಹ IP ವಿಳಾಸವನ್ನು ಹಲವಾರು ಬಳಕೆದಾರರು ಹಂಚಿಕೊಳ್ಳಬಹುದು. ನೀವು ಅನಾಮಧೇಯ ಬಳಕೆದಾರರಾಗಿದ್ದರೆ ಮತ್ತು ಅಪ್ರಸ್ತುತ ಕಾಮೆಂಟ್‌ಗಳನ್ನು ನಿಮಗೆ ನಿರ್ದೇಶಿಸಲಾಗಿದೆ ಎಂದು ಭಾವಿಸಿದರೆ, ದಯವಿಟ್ಟು ಖಾತೆಯನ್ನು ರಚಿಸಿ ಅಥವಾ ಲಾಗ್ ಇನ್ ಇತರ ಅನಾಮಧೇಯ ಬಳಕೆದಾರರೊಂದಿಗೆ ಭವಿಷ್ಯದ ಗೊಂದಲವನ್ನು ತಪ್ಪಿಸಲು.