ಸದಸ್ಯರ ಚರ್ಚೆಪುಟ:1.186.209.225

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮ್ಮೂರ್ ಎಕ್ಸ್‍ಪ್ರೆಸ್[ಬದಲಾಯಿಸಿ]

ನಮ್ಮೂರ್ ಎಕ್ಸ್‍ಪ್ರೆಸ್ ಮಾಧ್ಯಮ ಸಂಸ್ಥೆ ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ಮಾಧ್ಯಮಗಳಲ್ಲಿ ಒಂದು. ಡಿಜಿಟಲ್ ಮಾಧ್ಯಮದ ಮೂಲಕ ತೀರ್ಥಹಳ್ಳಿ ತಾಲೂಕಿನಲ್ಲಿ ಸುಮಾರು 25,000 ಜನರನ್ನು ತಲುಪಿರುವ ಹೆಮ್ಮೆ ಈ ಮಾಧ್ಯಮ ಸಂಸ್ಥೆಯದ್ದು. ಡಿಜಿಟಲ್ ಜಾಹಿರಾತು ಕ್ಷೇತ್ರದಲ್ಲೂ ನಮ್ಮೂರ್ ಎಕ್ಸ್‍ಪ್ರೆಸ್ ಸೇವೆ ನೀಡುತ್ತಿದೆ. ಮಾಧ್ಯಮ ಸಂಪರ್ಕ, ಸಂವಹನ, ಸಾರ್ವಜನಿಕ ಸಂಪರ್ಕ ಸೇವೆ ನೀಡಲು ಸಂಸ್ಥೆ ಸುಮಾರು 50 ಮಂದಿ ನೌಕರರನ್ನು ನೇಮಿಸಿಕೊಂಡಿದೆ. ಗ್ರಾಮೀಣ ಅಭಿವೃದ್ಧಿ, ಗ್ರಾಮೀಣ ಉದ್ಯೋಗ ಸೃಜನೆ, ನವೋದ್ಯಮಗಳ ಸ್ಥಾಪನೆ, ಕೃಷಿ ಮತ್ತು ಕೈಗಾರಿಕೆಗೆ ಸಹಕರಿಸಲು ನಮ್ಮೂರ್ ಎಕ್ಸ್‍ಪ್ರೆಸ್ ಹಲವು ಸೇವೆಗಳನ್ನು ನೀಡುತ್ತಿದೆ. ನಮ್ಮೂರ್ ಎಕ್ಸ್‍ಪ್ರೆಸ್ ತೀರ್ಥಹಳ್ಳಿ ಮಾಧ್ಯಮ ಸಂಸ್ಥೆ ರಾಜಕೀಯ, ಸಾಹಿತ್ಯ, ಕ್ರೀಡೆ, ಶಿಕ್ಷಣ, ಧಾರ್ಮಿಕತೆ ಸೇರಿದಂತೆ ಎಲ್ಲಾ ವಿಭಾಗದ ಸುದ್ದಿಗಳನ್ನೂ ಪ್ರಕಟಿಸುತ್ತಿದೆ. ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ರಾಜ್ಯದಲ್ಲೇ ವಿಭಿನ್ನ ಪ್ರಯೋಗಕ್ಕೆ ಮುಂದಾಗಿರುವ ಸಂಸ್ಥೆ ಹೊಸ ಪ್ರತಿಭೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಲು ಶ್ರಮಿಸುತ್ತಿದೆ. ಓದುಗರಿಂದ ತೀರ್ಥಹಳ್ಳಿ ತಾಲೂಕಿನ ನಂ.1 ಡಿಜಿಟಲ್ ಮಾಧ್ಯಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಮನೆಗೆ ಉತ್ತಮ ಗುಣಮಟ್ಟದ ಸುದ್ದಿಗಳನ್ನು ತಲುಪಿಸುವ ಗುರಿ ಹೊಂದಿದೆ.


ಇದು ಇನ್ನೂ ಖಾತೆಯನ್ನು ರಚಿಸದ ಅಥವಾ ಅದನ್ನು ಬಳಸದ ಅನಾಮಧೇಯ ಬಳಕೆದಾರರ ಚರ್ಚಾ ಪುಟವಾಗಿದೆ. ಆದ್ದರಿಂದ ನಾವು ಅವುಗಳನ್ನು ಗುರುತಿಸಲು ಸಂಖ್ಯಾತ್ಮಕ IP ವಿಳಾಸವನ್ನು ಬಳಸಬೇಕಾಗುತ್ತದೆ. ಅಂತಹ IP ವಿಳಾಸವನ್ನು ಹಲವಾರು ಬಳಕೆದಾರರು ಹಂಚಿಕೊಳ್ಳಬಹುದು. ನೀವು ಅನಾಮಧೇಯ ಬಳಕೆದಾರರಾಗಿದ್ದರೆ ಮತ್ತು ಅಪ್ರಸ್ತುತ ಕಾಮೆಂಟ್‌ಗಳನ್ನು ನಿಮಗೆ ನಿರ್ದೇಶಿಸಲಾಗಿದೆ ಎಂದು ಭಾವಿಸಿದರೆ, ದಯವಿಟ್ಟು ಖಾತೆಯನ್ನು ರಚಿಸಿ ಅಥವಾ ಲಾಗ್ ಇನ್ ಇತರ ಅನಾಮಧೇಯ ಬಳಕೆದಾರರೊಂದಿಗೆ ಭವಿಷ್ಯದ ಗೊಂದಲವನ್ನು ತಪ್ಪಿಸಲು.