ಸದಸ್ಯರ ಚರ್ಚೆಪುಟ:ಸುಬ್ರಹ್ಮಣ್ಯ.ಶಾಸ್ತ್ರಿ
ವಿಷಯ ಸೇರಿಸಿಗೋಚರ
ನನ್ನ ಕವಿತೆ
[ಬದಲಾಯಿಸಿ]ಮುಂಜಾನೆಯಲಿ ಕಾಣುತಿದೆ, ಚೆಂದದ ಕೆಂಪು ಹರಡಿದೆ, ಅಂಬರದಲಿ ಕಾಂತಿಯ ಕ್ರಾಂತಿ ತುಂಬಿದೆ, ಇಂದಿನ ದಿನವ ಪ್ರಾರಂಭಿಸಿದೆ, ಮಂದಿಯ ಆಲಸ್ಯವ ಎಚ್ಚರಿಸಿದೆ, ಮುಂದಿನ ಕಾರ್ಯವ ಉಚ್ಛರಿಸಿದೆ, ಸಂದು ಸಂದಿಯೂ ಬೆಳಕನು ಕಂಡಿದೆ.