ಸದಸ್ಯರ ಚರ್ಚೆಪುಟ:ರವಿ ಆರ್ ಡಿ.ವಿ ಹಳ್ಳಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕರ


ಹೆಸರು : ರವಿ ಆರ್ ಜನ್ಮ ದಿನಾಂಕ : ##/05#19## ಜನ್ಮ ಸ್ಥಳ : ಆರ್.ಎನ್. ರೊಪ್ಪ ಮಧುಗಿರಿ ತಾಲ್ಲೂಕು ತುಮಕೂರು ಜಿಲ್ಲೆ ತಂದೆ : ರಂಗಪ್ಪ ತಾಯಿ : ಹನುಮಕ್ಕ ( ಗ್ರಾಮ ಪಂಚಾಯತ್ ಸದಸ್ಯರು) ಸಹೋದರ : ಮಣಿಕಂಠ. ಮನು ಸ್ನೇಹಿತರೆ ನಾನು ರವಿ ಆರ್ ಡಿ.ವಿ ಹಳ್ಳಿ ಮಧುಗಿರಿ ತಾಲ್ಲೂಕಿನವ ಕಳೆದ ತಾಲ್ಲೂಕ್ ಪಂಚಾಯಿತಿ ಚುನಾವಣೆಯಲ್ಲಿ ಮಧುಗಿರಿಯ ಸಿದ್ದಪುರ ತಾಲ್ಲೂಕ್ ಪಂಚಾಯಿತ್ ಕ್ಷೇತ್ರ ದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಥಿಸಿ ಸೋಲು ಕಂಡೆ. ಆ ಸೋಲಿನ ಅನುಭವದಿಂದ ಮುಂದಿನ ವಿಧಾನಸಭ ಚುನಾವಣೆ ಕೊರಟಗೆರೆ ವಿಧಾನಸಭಾ ಕ್ಷೇತ್ರ ದಲ್ಲಿ ಸ್ಪರ್ಥಿಸಿಸು ಹಬ್ಬಲವನ್ನು ಹೊಂದಿದ್ದು ಕೊರಟಗೆರೆಯ ಹಲವು ಗ್ರಾಮಗಳಲ್ಲಿ ಬೇಟಿ ಮಾಡಿ ಸಮಸ್ಯೆಗಳನ್ನು ತಿಳಿದ್ದಕೋಡಿದ್ದು ಕ್ಷೇತ್ರದ ಜನರ ಸೇವೆ ಮಾಡಲ್ಲು ಸಿದ್ಧನಿದ್ದೆನೆ ಕೊರಟಗೆರೆ ಜನತೆ ಕೈ ಹಿಡಿದ್ದರೆ ಜನಪರ ಕೆಲಸ ಮಾಡಲು ಸಿದ್ಧ ದೆಹಲಿಯಾಲ್ಲಿ ಮಾಡಿರುವ ಹಾಗೇ ಇಲ್ಲು ಕೂಡ ಕೆಲಸ ಹಾಗಬೇಕು ಭ್ರಷ್ಟಚಾರ ಮುಕ್ತ ಆಡಳಿತ ನೀಡಲು ಕೈ ಜೋಡಿಸಿ ಬಂಧುಗಳೆ ಇಂತಿ ನಿಮ್ಮವ  : ರವಿ ಆರ್ ಡಿ.ವಿ ಹಳ್ಳಿ

Please do not use Wikipedia for affiliate marketing, such as you did in the article [[:ಸದಸ್ಯರ_ಚರ್ಚೆಪುಟ:ರವಿ_ಆರ್_ಡಿ.ವಿ_ಹಳ್ಳಿ]]. This is contrary to the guidelines on external links and immediately suggests that you may have a conflict of interest. Feel free to take a look at the five pillars of Wikipedia policy to learn more about this project and how you can make a positive impact. Users who continue to use Wikipedia for affiliate marketing are likely to result in a block. Thank you. ★ Anoop / ಅನೂಪ್ © ೧೦:೩೧, ೨೯ ಅಕ್ಟೋಬರ್ ೨೦೧೭ (UTC)