ಸದಸ್ಯರ ಚರ್ಚೆಪುಟ:ಅಶ್ವಿತ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಜೀವನ,


ನನ್ನ ಹೆಸರು ಅಶ್ವಿತ. ನನ್ನ ತಂದೆಯ ಹೆಸರು ದಾಮೋದರ, ತಾಯಿಯ ಹೆಸರು ತೇಜಾಕ್ಷಿ , ತಂಗಿಯ ಹೆಸರು ವೀಕ್ಷಾ. ನಾನು ಹುಟ್ಟಿದು ಮಂಗಳೂರಿನಲ್ಲಿ. ನಾನು

ಪ್ರಾಥಮಿಕ, ಪ್ರೌಢಶಾಲಾ ಹಾಗೂ ಪಿ.ಯು.ಸಿ ಯನ್ನು  ಪಾದುವ ಕಾಲೇಜಿನಲ್ಲಿ ಮುಗಿಸಿ. ಈಗ ನನ್ನ ಡಿಗ್ರಿಯನ್ನು ಪಾದುವ ಕಾಲೇಜಿನಲ್ಲಿ ಮಾಡುತ್ತಿರುವೆನು. ನನ್ನ ಜೀವನವನ್ನು ನಾನು ತುಂಬಾ ಇಷ್ಟಪಡುತ್ತೀದ್ದೆನೆ.ನನಗೆ ಬ್ಯಾಂಕ್ ನಲ್ಲಿ ಕೆಲಸವನ್ನು ಮಾಡಬೇಕೆಂದು ನನ್ನ ಜೀವನದ ಮುಖ್ಯ ಗುರಿಯಾಗಿದೆ ಮತ್ತು ಹಾಗೆಯೇ ಪ್ರಯತ್ನಪಡುತ್ತಿದ್ದೇನೆ.ನನ್ನ ಕುಟುಂಬ ವೆಂದರೆ ನನಗೆ ತುಂಬಾ ಇಷ್ಟ..



ನನ್ನ ಹವ್ಯಾಸಗಳು,


ಹೊಸ ಹೊಸ ಹಾಡುಗಳನ್ನು ಕೇಳುವುದು, ಅಮ್ಮನಿಗೆ ಕೆಲಸದಲ್ಲಿ ಸಹಾಯಮಾಡುವುದು, ಚಿತ್ರ ಬಿಡಿಸುವುದು, ಕಥೆ ಪುಸ್ತಕಗಳನ್ನು ಓದುವುದು. ಮೆಹಂದಿ ಬಿಡಿಸುವುದು. ಅಡುಗೆ ಮಾಡುವುದು, ಧ್ಯಾನ ಮಾಡುವುದು...