ವಿಷಯಕ್ಕೆ ಹೋಗು

ಸತ್ಯಜ್ಯೋತಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸತ್ಯಜ್ಯೋತಿ
ನಿರ್ದೇಶನಕೆ. ರಂಗರಾಜ್
ನಿರ್ಮಾಪಕಜಾಯ್ ಥೋಮಸ್
ಪಾತ್ರವರ್ಗಡಾ.ವಿಷ್ಣುವರ್ಧನ್, ಸುಮಲತಾ, ಊರ್ವಶಿ, ಜೈ ಜಗದೀಶ್, ಟಿ. ಎನ್. ಬಾಲಕೃಷ್ಣ, ಸಿ. ಎಚ್. ಲೋಕನಾಥ್
ಸಂಗೀತಇಳಯರಾಜಾ
ಛಾಯಾಗ್ರಹಣದಿನೇಶ್ ಬಾಬು
ಸ್ಟುಡಿಯೋಜುಬಿಲಿ ಸತ್ಯಜ್ಯೋತಿ ಕಾಂಬೈನ್ಸ್
ಬಿಡುಗಡೆಯಾಗಿದ್ದು1986
ದೇಶಭಾರತ
ಭಾಷೆಕನ್ನಡ

ಸತ್ಯಜ್ಯೋತಿ 1986ರ ಕನ್ನಡ ಭಾಷೆಯ ಚಲನಚಿತ್ರವಾಗಿದೆ. ಈ ಚಿತ್ರವನ್ನು ಕೆ. ರಂಗರಾಜ್ ನಿರ್ದೇಶಿಸಿದ್ದರು ಮತ್ತು ಜಾಯ್ ಥೋಮಸ್ ಅವರು ಜುಬಿಲಿ ಸತ್ಯಜ್ಯೋತಿ ಕಾಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದರು.[] ಚಿತ್ರದಲ್ಲಿ ಡಾ.ವಿಷ್ಣುವರ್ಧನ್, ಸುಮಲತಾ, ಊರ್ವಶಿ, ಜೈ ಜಗದೀಶ್, ಟಿ. ಎನ್. ಬಾಲಕೃಷ್ಣ ಮತ್ತು ಸಿ. ಎಚ್. ಲೋಕನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ಇಳಯರಾಜಾ ಅವರು ನೀಡಿದ್ದರು ಮತ್ತು ಛಾಯಾಗ್ರಹಣವನ್ನು ದಿನೇಶ್ ಬಾಬು ನಿರ್ವಹಿಸಿದ್ದರು.[]

ಪಾತ್ರವರ್ಗ

[ಬದಲಾಯಿಸಿ]
  • ಡಾ.ವಿಷ್ಣುವರ್ಧನ್
  • ಸುಮಲತಾ
  • ಊರ್ವಶಿ
  • ಜೈ ಜಗದೀಶ್
  • ಟಿ. ಎನ್. ಬಾಲಕೃಷ್ಣ
  • ಸಿ. ಎಚ್. ಲೋಕನಾಥ್

ಸಂಗೀತ

[ಬದಲಾಯಿಸಿ]

ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದವರು ಇಳಯರಾಜಾ.

ಬಾಹ್ಯ ಲಿಂಕುಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Sathya Jyothi (1986) Kannada movie". Chiloka.com. Retrieved 14 May 2025.
  2. "Sathya Jyothi (1986) - IMDb". IMDb. Retrieved 14 May 2025.