ಸತಿ ನಳಾಯಿನಿ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search

ಸತಿ ನಳಾಯಿನಿ, ಟಿ.ಆರ್.ಎಸ್.ಗೋಪು ನಿರ್ದೇಶನ ಮತ್ತು ಕಾಮಧೇನು ಫಿಲಂಸ್ ನಿರ್ಮಾಪಣ ಮಾಡಿರುವ ೧೯೫೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಟಿ.ಕೆ.ಕುಮಾರ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಪಂಡರೀಬಾಯಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಸತಿ ನಳಾಯಿನಿ (ಚಲನಚಿತ್ರ)
ಸತಿ ನಳಾಯಿನಿ
ನಿರ್ದೇಶನ ಟಿ.ಆರ್.ಎಸ್.ಗೋಪು
ನಿರ್ಮಾಪಕ ಕಾಮಧೇನು ಫಿಲಂಸ್
ಪಾತ್ರವರ್ಗ ರಾಜಕುಮಾರ್ , ಪಂಡರೀಬಾಯಿ
ಸಂಗೀತ ಟಿ.ಕೆ.ಕುಮಾರ
ಛಾಯಾಗ್ರಹಣ ಸಿ.ಜೆ.ಮೋಹನ
ಬಿಡುಗಡೆಯಾಗಿದ್ದು ೧೯೫೭
ಚಿತ್ರ ನಿರ್ಮಾಣ ಸಂಸ್ಥೆ ಕಾಮಧೇನು ಫಿಲಂಸ್

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಪಂಡರೀಬಾಯಿ

ಉಲ್ಲೇಖಗಳು[ಬದಲಾಯಿಸಿ]

  1. http://bharat-movies.com/kannada/info/sati-nalayini.htm