ಸತಿ ನಳಾಯಿನಿ (ಚಲನಚಿತ್ರ)
ಗೋಚರ
(ಸತಿ ನಳಾಯಿನಿ ಇಂದ ಪುನರ್ನಿರ್ದೇಶಿತ)
ಸತಿ ನಳಾಯಿನಿ, ಟಿ.ಆರ್.ಎಸ್.ಗೋಪು ನಿರ್ದೇಶನ ಮತ್ತು ಕಾಮಧೇನು ಫಿಲಂಸ್ ನಿರ್ಮಾಪಣ ಮಾಡಿರುವ ೧೯೫೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಟಿ.ಕೆ.ಕುಮಾರ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಪಂಡರೀಬಾಯಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
| ಸತಿ ನಳಾಯಿನಿ (ಚಲನಚಿತ್ರ) | |
|---|---|
| ಸತಿ ನಳಾಯಿನಿ | |
| ನಿರ್ದೇಶನ | ಟಿ.ಆರ್.ಎಸ್.ಗೋಪು |
| ನಿರ್ಮಾಪಕ | ಕಾಮಧೇನು ಫಿಲಂಸ್ |
| ಪಾತ್ರವರ್ಗ | ರಾಜಕುಮಾರ್ , ಪಂಡರೀಬಾಯಿ |
| ಸಂಗೀತ | ಟಿ.ಕೆ.ಕುಮಾರ |
| ಛಾಯಾಗ್ರಹಣ | ಸಿ.ಜೆ.ಮೋಹನ |
| ಬಿಡುಗಡೆಯಾಗಿದ್ದು | ೧೯೫೭ |
| ಚಿತ್ರ ನಿರ್ಮಾಣ ಸಂಸ್ಥೆ | ಕಾಮಧೇನು ಫಿಲಂಸ್ |
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ರಾಜಕುಮಾರ್
- ನಾಯಕಿ(ಯರು) = ಪಂಡರೀಬಾಯಿ
ಉಲ್ಲೇಖಗಳು
[ಬದಲಾಯಿಸಿ]