ಸಂತಸಕ್ಕು (ಚಲನಚಿತ್ರ)
ಗೋಚರ
| ಸಂತಸಕ್ಕು (ಚಲನಚಿತ್ರ) | |
|---|---|
| ಸಂತಸಕ್ಕು | |
| ನಿರ್ದೇಶನ | ಕೃಷ್ಣನ್-ಪಂಜು |
| ನಿರ್ಮಾಪಕ | ಪಂಡರೀಬಾಯಿ |
| ಪಾತ್ರವರ್ಗ | ಬಿ.ಹನುಮಂತಾಚಾರ್ ಪಂಡರೀಬಾಯಿ ವಿಮಲಾನಂದ ದಾಸ್, ಎಂ.ಪ್ರಭಾಕರ್, ಅನ್ನಪೂರ್ಣ |
| ಸಂಗೀತ | ಪಿ.ಗೋವಿಂದರಾಜುಲು ನಾಯ್ಡು |
| ಛಾಯಾಗ್ರಹಣ | ಆರ್.ಸಂಪತ್ |
| ಬಿಡುಗಡೆಯಾಗಿದ್ದು | ೧೯೫೫ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಪಾಂಡುರಂಗ ಪ್ರೊಡಕ್ಷನ್ಸ್ |
ಸಂತಸಕ್ಕು ಚಿತ್ರವು ೧೯೫೫ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೃಷ್ಣನ್-ಪಂಜುನವರು ನಿರ್ದೇಶಿಸಿದ್ದಾರೆ. ಪಂಡರೀಬಾಯಿರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಬಿ.ಹನುಮಂತಾಚಾರ್ ಮತ್ತು ಪಂಡರೀಬಾಯಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ನಟಿಸಿರುವವರು
[ಬದಲಾಯಿಸಿ]- ಪಂಡರೀಬಾಯಿ
- ಬಿ.ಹನುಮಂತಾಚಾರ್
- ಮೈನವತಿ
- ವಿಮಾಲನಂದ ದಾಸ್
- ಎಂ.ಪ್ರಭಾಕರ್ ರಾವ್
- ಅನ್ನಪೂರ್ಣಮ್ಮ
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |