ಷಾಪುರದ ಸೀನಿಂಗಿ-ಸತ್ಯ

ವಿಕಿಪೀಡಿಯ ಇಂದ
Jump to navigation Jump to search

ಷಾಪುರದ ಸೀನಿಂಗಿ-ಸತ್ಯ ಖ್ಯಾತ ನಟ, ನಿರ್ದೇಶಕರಾದ ಬಿ.ಸುರೇಶ ಅವರು ಬರೆದ ನಾಟಕವಾಗಿದ್ದು, ಇದಕ್ಕೆ ೧೯೯೭ರಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.