ವಿಷಯಕ್ಕೆ ಹೋಗು

ಶಾಂಘೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಷಾಂಘಾಯ್‌ ಇಂದ ಪುನರ್ನಿರ್ದೇಶಿತ)
ಶಾಂಘೈ ಪುರಸಭೆ
上海市; ಶಾಂಘೈ-ಶಿ
ಪುಡೊಂಗ್ ಗಗನನೋಟ
ಪುಡೊಂಗ್ ಗಗನನೋಟ
ಚೀನ ದೇಶದ ಭೂಪಟದಲ್ಲಿ ಶಾಂಘೈ
ಚೀನ ದೇಶದ ಭೂಪಟದಲ್ಲಿ ಶಾಂಘೈ
ದೇಶChina ಚೀನ
ಸಂಘಟನೆ
 - ಪಟ್ಟಣ

ಕ್ರಿಸ್ತಶಕ ೭೫೧
 - ಕೌಂಟಿ೧೨೯೨
 - ಪುರಸಭೆಜುಲೈ ೧೭ ೧೮೫೪
ವಿಭಾಗಗಳು
 - ಕೌಂಟಿ ಮಟ್ಟ
 - ಪಟ್ಟಣ ಮಟ್ಟ

೧೮ ಜಿಲ್ಲೆಗಳು, ೧ ಕೌಂಟಿ
೨೨೦ ಹಳ್ಳಿ ಮತ್ತು ಪಟ್ಟಣಗಳು
ಸರ್ಕಾರ
  ಮಾದರಿಪುರಸಭೆ
  ಪುರಸಭೆ ಕಾರ್ಯದರ್ಶಿಯು ಝೆಂಗ್ಶೆಂಗ್
  ಮೇಯರ್ಹಾನ್ ಝೆಂಗ್
ವಿಸ್ತಾರ
  ಪುರಸಭೆ೭,೦೩೭ km2 (೨೭೧೭ sq mi)
  ಭೂಮಿ೬,೩೪೦ km2 (೨೪೫೦ sq mi)
  ನೀರು೬೭೯ km2 (೨೬೨ sq mi)
  ನಗರ
೫,೨೯೯ km2 (೨೦೪೬ sq mi)
Elevation m (೧೩ ft)
ಜನಸಂಖ್ಯೆ
 (೨೦೦೭)[]
  ಪುರಸಭೆ೧,೮೫,೮೦,೦೦೦
  ಸಾಂದ್ರತೆ೨೬೦೦/km2 (೬೮೦೦/sq mi)
ಸಮಯದ ವಲಯ
ಸಮಯ ವಲಯಯುಟಿಸಿ+8 (China Standard Time)
ಅಂಚೆ ಕೋಡ್
200000 – 202100
Area code(s)21
ಜಾಲತಾಣwww.shanghai.gov.cn

ಶಾಂಘೈ (ಚೀನಿ: 上海) ಚೀನ ದೇಶದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದ್ದು, ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರಪ್ರದೇಶಗಳಲ್ಲಿ ಒಂದಾಗಿದೆ. ಈ ನಗರದ ನಗರಪ್ರದೇಶದಲ್ಲಿ ಸುಮಾರು ೨೦ ದಶಲಕ್ಷ ಜನರು ವಾಸಿಸುತ್ತಾರೆ.[] ಚೀನಾದ ಮಧ್ಯಪೂರ್ವ ಕರಾವಳಿಯಲ್ಲಿ ಯಾಂಗ್ತ್ಜೆ ನದಿಯ ನದಿಮುಖದಲ್ಲಿ ಸ್ಥಿತವಾಗಿದೆ. ಇದು ಚೀನ ದೇಶದ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರವಾಗಿ ಬೆಳೆದಿದೆ.


ಉಲ್ಲೇಖಗಳು

[ಬದಲಾಯಿಸಿ]
  1. "Land Area". Basic Facts. Shanghai Municipal Government. Archived from the original on 2007-11-13. Retrieved 2007-09-12.
  2. "Water Resources". Basic Facts. Shanghai Municipal Government. Archived from the original on 2007-11-13. Retrieved 2007-09-12.
  3. "Topographic Features". Basic Facts. Shanghai Municipal Government. Archived from the original on 2007-11-13. Retrieved 2007-09-12.
  4. "Shanhai resident population is about 19 mln". Xinhua News Agency. Archived from the original on 2013-06-23. Retrieved 2009-01-16.
  5. "Shanghai population tops 20m". China Daily. 2003-12-05. Retrieved 2008-03-22.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಶಾಂಘೈ&oldid=1364722" ಇಂದ ಪಡೆಯಲ್ಪಟ್ಟಿದೆ