ಶ್ರೀ ಶೃಂಗೇರಿ ಪೀಠದ ಗುರುಪರಂಪರೆ
ಗೋಚರ
ಶ್ರೀ ಶೃಂಗೇರಿ ಶಾರದಾಪೀಠದ ಗುರುಪರಂಪರೆಯು ಇಂತಿದೆ
[ಬದಲಾಯಿಸಿ]ತ್ರಿಮೂರ್ತಿಗಳು
[ಬದಲಾಯಿಸಿ]- ಸದಾಶಿವ
- ಮಹಾವಿಷ್ಣು
- ಬ್ರಹ್ಮದೇವ
ಮಹರ್ಷಿಗಳು ಮತ್ತು ಮಹಾಚಾರ್ಯರುಗಳು
[ಬದಲಾಯಿಸಿ]- ವಸಿಷ್ಠ ಮಹರ್ಷಿ
- ಶಕ್ತಿ ಮಹರ್ಷಿ
- ಪರಾಶರ ಮಹರ್ಷಿ
- ಮಹರ್ಷಿ ವೇದವ್ಯಾಸರು
- ಶುಕಾಚಾರ್ಯ
- ಗೌಡಪಾದಾಚಾರ್ಯ
- ಗೋವಿಂದ ಭಗವತ್ಪಾದರು
- ಶಂಕರ ಭಗವತ್ಪಾದರು
ಜಗದ್ಗುರುಗಳು
[ಬದಲಾಯಿಸಿ]- ಶ್ರೀ ಶಂಕರ ಭಗವತ್ಪಾದರು ೮೨೦ (ವಿದೇಹ-ಮುಕ್ತಿ)
- ಶ್ರೀ ಸುರೇಶ್ವರಾಚಾರ್ಯ ೮೨೦-೮೩೪
- ಶ್ರೀ ನಿತ್ಯಬೋಧಘನ ೮೩೪-೮೪೮
- ಶ್ರೀ ಜ್ಞಾನಘನ ೮೪೮-೯೧೦
- ಶ್ರೀ ಜ್ಞಾನೋತ್ತಮ ೯೧೦-೯೫೪
- ಶ್ರೀ ಜ್ಞಾನಗಿರಿ ೯೫೪-೧೦೩೮
- ಶ್ರೀ ಸಿಂಹಗಿರಿ ೧೦೩೮-೧೦೯೮
- ಶ್ರೀ ಈಶ್ವರ ತೀರ್ಥ ೧೦೯೮-೧೧೪೬
- ಶ್ರೀ ನೃಸಿಂಹ ತೀರ್ಥ ೧೧೪೬-೧೨೨೯
- ಶ್ರೀ ವಿದ್ಯಾ ಶಂಕರ ತೀರ್ಥ ೧೨೨೯-೧೩೩೩
- ಶ್ರೀ ಭಾರತೀ ಕೃಷ್ಣ ತೀರ್ಥ ೧೩೩೩-೧೩೮೦
- ಶ್ರೀ ವಿದ್ಯಾರಣ್ಯ ೧೩೮೦-೧೩೮೬
- ಶ್ರೀ ಚಂದ್ರಶೇಖರ ಭಾರತೀ -I ೧೩೮೬-೧೩೮೯
- ಶ್ರೀ ನೃಸಿಂಹ ಭಾರತೀ -I ೧೩೮೯-೧೪೦೮
- ಶ್ರೀ ಪುರುಷೋತ್ತಮ ಭಾರತೀ -I ೧೪೦೮-೧೪೪೮
- ಶ್ರೀ ಶಂಕರ ಭಾರತೀ ೧೪೪೮-೧೪೫೫
- ಶ್ರೀ ಚಂದ್ರಶೇಖರ ಭಾರತೀ -II ೧೪೫೫-೧೪೬೪
- ಶ್ರೀ ನೃಸಿಂಹ ಭಾರತೀ -II ೧೪೬೪-೧೪೭೯
- ಶ್ರೀ ಪುರುಷೋತ್ತಮ ಭಾರತೀ - II ೧೪೭೯-೧೫೧೭
- ಶ್ರೀ ರಾಮಚಂದ್ರ ಭಾರತೀ ೧೫೧೭-೧೫೬೦
- ಶ್ರೀ ನೃಸಿಂಹ ಭಾರತೀ -III ೧೫೬೦-೧೫೭೩
- ಶ್ರೀ ನೃಸಿಂಹ ಭಾರತೀ -IV ೧೫೭೩-೧೫೭೬
- ಶ್ರೀ ನೃಸಿಂಹ ಭಾರತೀ -V ೧೫೭೬-೧೬೦೦
- ಶ್ರೀ ಅಭಿನವ ನೃಸಿಂಹ ಭಾರತೀ ೧೬೦೦-೧೬೨೩
- ಶ್ರೀ ಸಚ್ಚಿದಾನಂದ ಭಾರತೀ -I ೧೬೨೩-೧೬೬೩
- ಶ್ರೀ ನೃಸಿಂಹ ಭಾರತೀ -VI ೧೬೬೩-೧೭೦೬
- ಶ್ರೀ ಸಚ್ಚಿದಾನಂದ ಭಾರತೀ -II ೧೭೦೬-೧೭೪೧
- ಶ್ರೀ ಅಭಿನವ ಸಚ್ಚಿದಾನಂದ ಭಾರತೀ -I ೧೭೪೧-೧೭೬೭
- ಶ್ರೀ ನೃಸಿಂಹ ಭಾರತೀ -VII ೧೭೬೭-೧೭೭೦
- ಶ್ರೀ ಸಚ್ಚಿದಾನಂದ ಭಾರತೀ -III ೧೭೭೦-೧೮೧೪
- ಶ್ರೀ ಅಭಿನವ ಸಚ್ಚಿದಾನಂದ ಭಾರತೀ -II ೧೮೧೪-೧೮೧೭
- ಶ್ರೀ ನೃಸಿಂಹ ಭಾರತೀ -VIII ೧೮೧೭-೧೮೭೯
- ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ೧೮೭೯-೧೯೧೨
- ಶ್ರೀ ಚಂದ್ರಶೇಖರ ಭಾರತೀ -III ೧೯೧೨-೧೯೫೪
- ಶ್ರೀ ಅಭಿನವ ವಿದ್ಯಾತೀರ್ಥ ೧೯೫೪-೧೯೮೯
- ಶ್ರೀ ಭಾರತಿ ತೀರ್ಥ ಸ್ವಾಮಿಗಳು|ಶ್ರೀ ಭಾರತೀ ತೀರ್ಥ]] ೧೯೮೯-೨೦೧೫
- ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ೨೦೧೫ ರಿಂದ
[[ವರ್ಗ:ಧರ್ಮ]