ಶ್ರೀ ವೆಂಕಟೇಶ್ವರ ಸುಪ್ರಭಾತ
ಸುಪ್ರಭಾತ
[ಬದಲಾಯಿಸಿ]ಸುಪ್ರಭಾತ ಎಂಬುದು ಬೆಳಗಿನಲ್ಲಿ ದೇವರ ಕುರಿತಾದ ಸುಂದರ ಪ್ರಾರ್ಥನೆ. ಭಾರತೀಯ ಪರಂಪರೆಯಲ್ಲಿ ಸಂಸ್ಕೃತದಲ್ಲಿ ಮೂಡಬಂದಿರುವ ಸುಪ್ರಭಾತಗಳಲ್ಲಿ ತಿರುಪತಿಯ ತಿರುಮಲದಲ್ಲಿರುವ ದೈವವಾದ ಶ್ರೀ ವೆಂಕಟೇಶ್ವರ ಸ್ವಾಮಿಯ ಕುರಿತಾದ ಪ್ರಾರ್ಥನೆ ಅತ್ಯಂತ ಪ್ರಸಿದ್ಧಿ ಪಡೆದಿರುವಂತದ್ದು.
ಉಗಮ
[ಬದಲಾಯಿಸಿ]ಈ ಸುಪ್ರಭಾತ ಪ್ರಾರಂಭಗೊಳ್ಳುವುದು 'ಕೌಸಲ್ಯಾ ಸುಪ್ರಜಾರಾಮಾ' ಎಂದು. ಕೌಸಲ್ಯಾ ಸುಪ್ರಜಾರಾಮಾ ಪೂರ್ವಾ ಸಂಧ್ಯಾಪ್ರವರ್ತತೇ ಎಂದು ಮಹರ್ಷಿ ವಿಶ್ವಾಮಿತ್ರರು ರಾಮಾಯಣದ ಬಾಲಕಾಂಡದಲ್ಲಿ ತಮ್ಮೊಡನೆ ಪರ್ಯಟನೆಯಲ್ಲಿದ್ದ ಶ್ರೀರಾಮನನ್ನು ಪ್ರೀತಿಯಿಂದ ಆಂತರ್ಯದ ಭಕ್ತಿಯಿಂದ ಬೆಳಗಿನಲ್ಲಿ ಸಂಬೋಧಿಸಿದರು ಎಂಬ ಉಲ್ಲೇಖಗಳಿವೆ. ಹೀಗೆ ಪ್ರಾರಂಭವಾಗುವ ಈ ಸುಪ್ರಭಾತವನ್ನು ಸುಮಾರು ಕ್ರಿ.ಶ 1400ರ ವರ್ಷದ ಕಾಲದಲ್ಲಿ ಶ್ರೀ ಪ್ರತಿವಾದಿ ಭಯಂಕರಂ ಅಣ್ಣಾ ವೇದಾಂತಚಾರಿ ಎಂಬ ಯೋಗಿವಿದ್ವಾಂಸರು ರಚಿಸಿದರು ಎಂದು ನಂಬಲಾಗಿದೆ.
ಶ್ರೀ ವೆಂಕಟೇಶ ಸುಪ್ರಭಾತ
[ಬದಲಾಯಿಸಿ]ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರು
ಮಾತಸ್ಸಮಸ್ತ ಜಗತಾಂ ಮಧುಕೈಟಬಾರೇಃ ವಕ್ಷೋವಿಹಾರಿಣಿ ಮನೋಹರ ದಿವ್ಯಮೂರ್ತೇ ಶ್ರೀ ಸ್ವಾಮಿನಿ ಶ್ರಿತಜನಪ್ರಿಯದಾನಶೀಲೇ ಶ್ರೀ ವೆಂಕಟೇಶದಯಿತೇ ತವ ಸುಪ್ರಭಾತಮ್
ತವ ಸುಪ್ರಭಾತಮರವಿಂದಲೋಚನೇ ಭವತು ಪ್ರಸನ್ನಮುಖಚಂದ್ರಮಂಡಲೇ ವಿಧಿಶಂಕರೇಂದ್ರ ವನಿತಾಭಿರರ್ಚಿತೇ ವೃಷಶೈಲನಾಥ ದಯಿತೇ ದಯಾನಿಧೇ
ಅತ್ರ್ಯಾದಿಸಪ್ತ ಋಷಯಸ್ಸಮುಪಾಸ್ಯ ಸಂಧ್ಯಾಂ ಆಕಾಶ ಸಿಂಧುಕಮಲಾನಿ ಮನೋಹರಾಣಿ ಆದಾಯ ಪಾದಯುಗ ಮರ್ಚಯಿತುಂ ಪ್ರಪನ್ನಾ ಶೇಷಾದ್ರಿಶೇಖರವಿಭೋ! ತವ ಸುಪ್ರಭಾತಂ ಪಂಚಾನನಾಬ್ಜಭವಷಣ್ಮುಖವಾಸವಾದ್ಯಾಃ ತ್ರೈವಿಕ್ರಮಾದಿಚರಿತಂ ವಿಭುಧಾಃ ಸ್ತುವಂತಿ ಭಾಷಾಪತಿಃ ಪತತಿ ವಾಸರಶುದ್ಧಿಮಾರಾತ್ ಶೇಷಾದ್ರಿಶೇಖರವಿಭೋ ತವ ಸುಪ್ರಭಾತಮ್
ಈಷತ್ಪ್ರಫುಲ್ಲ ಸರಸೀರುಹ ನಾರಿಕೇಳ ಪೂಗದ್ರುಮಾದಿ ಸುಮನೋಹರ ಪಾಲಿಕಾನಾಮ್ ಆವಾತಿ ಮಂದಮನಿಲಸ್ಸಹ ದಿವ್ಯಗಂಧೈಃ ಶೇಷಾದ್ರಿಶೇಖರವಿಭೋ ತವ ಸುಪ್ರಭಾತಮ್
ಉನ್ಮೀಲ್ಯನೇತ್ರಯುಗಮತ್ತಮಪಂಜರಸ್ಥಾಃ ಪಾತ್ರಾವಶಿಷ್ಟಕದಲೀಫಲ ಪಾಯಸಾನಿ ಭುಕ್ತ್ವಾಸಲೀಲಮಥ ಕೇಳಿಶುಕಾಃ ಪಠನ್ತಿ ಶೇಷಾದ್ರಿಶೇಖರವಿಭೋ! ತವ ಸುಪ್ರಭಾತಂ
ತಂತ್ರೀಪ್ಕರ್ಷಮಧುರ ಸ್ವನಯಾ ವಿಪಂಚ್ಯಾ ಗಾಯತ್ಯನಂತಚರಿತಂ ತವ ನಾರದೋಪಿ ಭಾಷಾಸಮಗ್ರಮಸಕೃತ್ಕರಚಾರರಮ್ಯಂ ಶೇಷಾದ್ರಿಶೇಖರವಿಭೋ! ತವ ಸುಪ್ರಭಾತಂ
ಭೃಂಗಾವಲೀ ಚ ಮಕರಂದರಸಾನುವಿದ್ಧ ಢಂಕಾರಗೀತನಿನದೈ ಸ್ಸಹ ಸೇವನಾಯ ನಿರ್ಯಾತ್ಯುಪಾಂತ ಸರಸೀ ಕಮಲೋದರೇಭ್ಯಃ ಶೇಷಾದ್ರಿಶೇಖರವಿಭೋ ತವ ಸುಪ್ರಭಾತಂ
ಯೋಷಾಗಣೇನ ವರದಧ್ನಿವಿಮಥ್ಯಮಾನೇ ಘೋಷಾಲಯೇಷು ದಧಿಮಂಥನ ತೀವ್ರಘೋಷಾಃ ರೋಷಾತ್ಕಲಿಂ ವಿದಧತೇ ಕಕುಭಶ್ಚ ಕುಂಭಾಃ ಶೇಷಾದ್ರಿಶೇಖರವಿಭೋ ತವಸುಪ್ರಭಾತಂ
ಪದ್ಮೇಶ ಮಿಕ್ರಶತಪತ್ರ ಗತಾಳಿವರ್ಗಾ: ಹರ್ತುಂ ಶ್ರಿಯಂ ಕುವಲಯಸ್ಯನಿಜಾಂಗಲಕ್ಷ್ಮ್ಯಾ ಭೇರಿನಿನಾನಾದಮಿವ ಭಿಭ್ರತಿ ತೀವ್ರನಾದಂ ಶೇಷಾದ್ರಿಶೇಖರವಿಭೋ ತವ ಸುಪ್ರಭಾತಂ
ಶ್ರೀಮನ್ನಭೀಷ್ಟವರದಾಖಿಲಲೋಕ ಬಂಧೋಃ ಶ್ರೀ ಶ್ರೀನಿವಾಸ ಜಗದೇಕ ದಯೈಕಸಿಂಧೋ ಶ್ರೀದೇವತಾಗೃಹಭುಜಾಂತರ ದಿವ್ಯಮೂರ್ತೇ ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಂ
ಶ್ರೀ ಸ್ವಾಮಿ ಪುಷ್ಕರಿಣಿಕಾssಪ್ಲವ ನಿರ್ಮಲಾಂಗಾಃ ಶ್ರೇಯೋsರ್ಥಿನೋ ಹರವಿರಿಂಚಸನಂದನಾದ್ಯಾಃ ದ್ವಾರೇ ವಸಂತಿ ವರವೇತ್ರ ಹತೋತ್ತಮಾಂಗಾಃ ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಂ
ಶ್ರೀ ಶೇಷಶೈಲ ಗರುಡಾಚಲ ವೆಂಕಟಾದ್ರಿ ನಾರಾಯಣಾದ್ರಿ ವೃಷಭಾದ್ರಿ ವೃಷಾದ್ರಿಮುಖ್ಯಾಮ್ ಅಖ್ಯಾಂ ತ್ವದೀಯವಸತೇರನಿಶಂ ವದನ್ತಿ ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಂ
ಸೇವಾಪರಾಶ್ಯಿವಸುರೇಶಕೃಶಾನುಧರ್ಮ- ರಕ್ಷೋಂಬುನಾಥ ಪವಮಾನ ಧನಾಧಿನಾಥಾಃ ಬದ್ಧಾಂಜಲಿ ಪ್ರವಿಲಸನ್ನಿಜಶೀರ್ಷದೇಶಾಃ ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಂ
ದಾಟೀಷು ತೇ ವಿಹಗರಾಜ ಮೃಗಾಧಿರಾಜಾ ನಾಗಾಧಿರಾಜ ಗಜರಾಜ ಹಯಾಧಿರಾಜಾಃ ಸ್ವಸ್ವಾಧಿಕಾರ ಮಹಿಮಾದಿಕಮರ್ಯಂತೇ ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಂ
ಸೂರ್ಯೇಂದುಭೌಮ ಬುಧವಾಕ್ಪತಿ ಕಾವ್ಯ ಸೌರಿ- ಸ್ವರ್ಭಾನುಕೇತು ದಿವಿಷತ್ಪರಿಷತ್ಪ್ರಧಾನಾ ತ್ವದ್ವಾಸದಾಸ ಚರಮಾವಧಿದಾಸ ದಾಸಾಃ ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಂ
ತ್ವತ್ಪಾದಧೂಳಿಭರಿತ ಸ್ಫುರಿತೋತ್ತಮಾಂಗಾಃ ಸ್ವರ್ಗಾಪವರ್ಗ ನಿರಪೇಕ್ಷ ನಿಜಾಂತರಂಗಾಃ ಕಲ್ಪಾಗಮಾss-ಕಲನಯಾssಕುಲತಾಂ ಲಭನ್ತೇ ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಂ
ತ್ವದ್ಗೋಪುರಾಗ್ರ ಶಿಖರಾಣಿ ನಿರೀಕ್ಷಮಾಣಾ ಸ್ವರ್ಗಾಪವರ್ಗಪದವೀಂ ಪರಮಾಂ ಶ್ರಯನ್ತ ಮರ್ತ್ಯಾ ಮನುಷ್ಯಭುವನೇ ಮತಿಮಾಶ್ರಯಂತೇ ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಂ
ಶ್ರೀ ಭೂಮಿನಾಯಕ ದಯಾದಿ ಗುಣಾಮೃತಾಬ್ಧೇ ದೇವಾದಿದೇವ ಜಗದೇಕ ಶರಣ್ಯಮೂರ್ತೇ ಶ್ರೀಮನ್ನನಂತಗರುಡಾದಿಭಿರರ್ಚಿತಾಂಗೈಃ ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಂ
ಶ್ರೀ ಪದ್ಮನಾಭ ಪುರುಷೋತ್ತಮ ವಾಸುದೇವ ವೈಕುಂಠ ಮಾಧವ ಜನಾರ್ಧನ ಚಕ್ರಪಾಣೇಃ ಶ್ರೀವತ್ಸಚಿಹ್ನ ಶರಣಾಗತ ಪಾರಿಜಾತ ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಂ
ಕಂದರ್ಪದರ್ಪಹರ ಸುಂದರ ದಿವ್ಯಮೂರ್ತೈ ಕಾಂತಾಕುಚಾಂಬುರುಹ ಕುಟ್ಮಲ ಲೋಲದೃಷ್ಟೇ ಕಲ್ಯಾಣನಿರ್ಮಲಗುಣಾಕರದಿವ್ಯಕೀರ್ತೈ ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಂ
ಮೀನಾಕೃತೇ!ಕಮಠ!ಕೋಲ!ನೃಸಿಂಹ ವರ್ಣಿನ್! ಸ್ವಾಮಿನ್ ಪರಶ್ವಥ ತಪೋಧನ!ರಾಮಚಂದ್ರ ಶೇಷಾಂಶರಾಮ!ಯದುನಂದನ!ಕಲ್ಕಿರೂಪ ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಂ
ಏಲಾಲವಂಗ ಘನಸಾರಸುಗಂಧಿ ತೀರ್ಥಂ ದಿವ್ಯಂ ವಿಯತ್ಸರಿತಿ ಹೇಮಘಟೇಷು ಪೂರ್ಣಮ್ ಧೃತ್ವಾSದ್ಯ ವೈದಿಕಶಿಖಾಮಣಯಃಪ್ರಹೃಷ್ಟಾಃ ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಂ
ಭಾಸ್ವಾನುದೇತಿ ವಿಕಚಾನಿ ಸರೋರುಹಾಣಿ ಸಂಪೂರಯಂತಿ ನಿನದೈಃ ಕಕುಭೋ ವಿಹಂಗಾಃ ಶ್ರೀವೈಷ್ಣವಾಸ್ಸತತ ಮರ್ಥಿತ ಮಂಗಳಾಸ್ತೇ ಧಾಮಾಶ್ರಯಂತಿ ತವ ವೇಂಕಟ! ಸುಪ್ರಭಾತಮ್
ಬ್ರಹ್ಮಾದಯ ಸ್ಸುರವರಾಸ್ಸ ಮಹರ್ಷಯಸ್ತೇ ಸಂತಸ್ಸನಂದನ ಮುಖಾಸ್ತ್ವಥ ಯೋಗಿವರ್ಯಾ: ಧಾಮಾನ್ತಿಕೇ ತವ ಹಿ ಮಂಗಳವಸ್ತುಹಸ್ತಾಃ ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಂ
ಲಕ್ಷ್ಮೀ ನಿವಾಸ ನಿರವದ್ಯ ಗುಣೈಕಸಿಂಧೋಃ ಸಂಸಾರ ಸಾಗರ ಸಮುತ್ತರಣೈಕಸೇತೋ ವೇದಾಂತವೇದ್ಯ ನಿಜವೈಭವ ಭಕ್ತಭೋಗ್ಯ ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಂ
ಇತ್ಥಂ ವೃಷಾಚಲಪತೇರಿಹ ಸುಪ್ರಭಾತಂ ಯೇ ಮಾನವಾಃ ಪ್ರತಿದಿನಂ ಪಠಿತುಂ ಪ್ರವೃತ್ತಾಃ ತೇಷಾಂ ಪ್ರಭಾತ ಸಮಯೇ ಸ್ಮೃತಿರಂಗಭಾಜಾಂ ಪ್ರಜ್ಞಾಂ ಪರಾರ್ಥ ಸುಲಭಾಂ ಪರಮಾಂ ಪ್ರಸೂತೇ
==ಶ್ರೀವೆಂಕಟೇಶ್ವರ ಸ್ತೋತ್ರ==:
ಕಮಲಾಕುಚಚೂಚುಕಕುಂಕುಮತೋ ನಿಯತಾರುಣಿತಾತುಲನೀಲತನೋ ಕಮಲಾಯತಲೋಚನ ಲೋಕಪತೇ ವಿಜಯೀ ಭವ ವೇಂಕಟ ಶೈಲಪತೇ
ಸ ಚತುರ್ಮುಖ ಷಣ್ಮುಖ ಪಂಚಮುಖ- ಪ್ರಮುಖಾಖಿಲದೇವತಮೌಳಿಮಣೇ ಶರಣಾಗತವತ್ಸಲ ಸಾರನಿಧೇ ಪರಿಪಾಲಯ ಮಾಂ ವೃಷಶೈಲಪತೇ
ಅತಿವೇಲತಯಾ ತವ ದುರ್ವಿಷಹೈ- ರನುವೇಲಕೃತೈಪರಾಧಶತೈಃ ಭರಿತಂ ತ್ವರಿತಂ ವೃಷಶೈಲಪತೇ ಪರಯಾ ಕೃಪಯಾ ಪರಿಪಾಹಿ ಹರೇ
ಅಧಿವೇಂಕಟಶೈಲಮುಧಾರಮತೇಃ ಜನತಾಭಿಮತಾಧಿಕದಾನರತಾತ್ ಪರದೇವತಯಾ ಗದಿತಾನ್ನಿಗಮೈಃ ಕಮಲಾದಯಿತಾನ್ನ ಪರಂ ಕಲಯೇ
ಕಲವೇಣುರವಾವಶ ಗೋಪವಧೂ- ಶತಕೋಟಿವೃತಾತ್ ಸ್ಮರಕೋಟಿ ಸಮಾತ್ ಪ್ರತಿವಲ್ಲವಿಕಾಭಿಮತಾತ್ಸುಖದಾತ್ ವಸುದೇವಸುತಾನ್ನ ಪರಂ ಕಲಯೇ
ಅಭಿರಾಮಗುಣಾಕರ ದಾಶರಥೇ ಜಗದೇಕದನುರ್ಧರ ಧೀರಮತೇ ರಘುನಾಯಕ ರಾಮ ರಮೇಶ ವಿಭೋ ವರದೋ ಭವ ದೇವ ದಯಾಜಲಧೇ
ಅವನೀತನಯಾ ಕಮನೀಯಕರಂ ರಜನೀಕರ ಚಾರು ಮುಖಾಂಬುರುಹಂ ರಜನೀಕರರಾಜ ತಮೋಮಿಹಿರಂ ಮಹನೀಯ ಮಹಂ ರಘುರಾಮಮಯೇ
ಸುಮುಖಂ ಸುಹೃದಂ ಸುಲಭಂ ಸುಖದಂ ಸ್ವನುಜಂ ಚ ಸುಕಾಯಮಮೋಘಶರಮ್ ಅಪಹಾಯ ರಘೂದ್ವಹ ಮನ್ಯಮಹಂ ನ ಕಥಂಚನ ಕಂಚನ ಜಾತು ಭಜೇ
ವಿನಾ ವೆಂಕಟೇಶಂ ನನಾಥೋ ನ ನಾಥಃ ಸದಾ ವೆಂಕಟೇಶಂ ಸ್ಮರಾಮಿ ಸ್ಮರಾಮಿ ಹರೇ ವೆಂಕಟೇಶ ಪ್ರಸೀದ ಪ್ರಸೀದ ಪ್ರಿಯಂ ವೆಂಕಟೇಶ ಪ್ರಯಚ್ಛ ಪ್ರಯಚ್ಛ
ಅಹಂ ದೂರತಸ್ತೇ ಪದಾಂಭೋಜಯುಗ್ಮ- ಪ್ರಣಾಮೇಚ್ಛಯಾSSಗತ್ಯ ಸೇವಾಂ ಕರೋಮಿ ಸಕೃತ್ಸೇವಯಾ ನಿತ್ಯಸೇವಾಫಲತ್ವಂ ಪ್ರಯಚ್ಛ ಪ್ರಯಚ್ಛ ಪ್ರಭೋ ವೆಂಕಟೇಶ
ಅಜ್ಞಾನಿನಾ ಮಯಾ ದೋಷಾನ್ ಅಶೇಷಾನ್ ವಿಹಿತಾನ್ ಹರೇ ಕ್ಷಮಸ್ವ ತ್ವಂ ಕ್ಷಮಸ್ವ ತ್ವಂ ಶೇಷಶೈಲ ಶಿಖಾಮಣೇ
ಶ್ರೀ ವೆಂಕಟೇಶ ಮಂಗಳಾಶಾಸನ:
[ಬದಲಾಯಿಸಿ]ಶ್ರಿಯಃ ಕಾಂತಾಯಾ ಕಲ್ಯಾಣ ನಿಧಯೇ ನಿಧಯೇsರ್ಥಿನಾಮ್ ಶ್ರೀ ವೆಂಕಟೇಶನಿವಾಸಾಯ ಶ್ರೀನಿವಾಸಾಯ ಮಂಗಳಮ್
ಲಕ್ಷ್ಮೀ ಸವಿಭ್ರಮಾಲೋಕ ಸುಭ್ರೂವಿಭ್ರಮ ಚಕ್ಷುಷೇ ಚಕ್ಷುಷೇ ಸರ್ವಲೋಕಾನಾಂ ವೆಂಕಟೇಶಾಯ ಮಂಗಳಮ್
ಶ್ರೀ ವೆಂಕಟಾದ್ರಿಶೃಂಗಾಗ್ರ ಮಂಗಳಾಭರಣಾಂಘ್ರಯೇ ಮಂಗಳಾನಾಂ ನಿವಾಸಾಯ ಶ್ರೀನಿವಾಸಾಯ ಮಂಗಳಮ್
ಸರ್ವಾವಯವ ಸೌಂದರ್ಯ ಸಂಪದಾ ಸರ್ವಚೇತಸಾಮ್ ಸದಾ ಸಮ್ಮೋಹನಾಯಾಸ್ತು ವೇಂಕಟೇಶಾಯ ಮಂಗಳಮ್
ನಿತ್ಯಾಯ ನಿರವದ್ಯಾಯ ಸತ್ಯಾನಂದಚಿದಾತ್ಮನೇ ಸರ್ವಾಂತರಾತ್ಮನೇ ಶ್ರೀಮತ್ ವೇಂಕಟೇಶಾಯ ಮಂಗಳಮ್
ಸ್ವತಸ್ಸರ್ವವಿದೇ ಸರ್ವ ಶಕ್ತಯೇ ಸರ್ವಶೇಷಿಣೇ ಸುಲಭಾಯ ಸುಶೀಲಾಯ ವೇಂಕಟೇಶಾಯ ಮಂಗಳಮ್
ಪರಸ್ಮೈ ಬ್ರಹ್ಮಣೇ ಪೂರ್ಣ ಕಾಮಾಯ ಪರಮಾತ್ಮನೇ ಪ್ರಯುಂಜೇ ಪರತತ್ವಾಯ ವೇಂಕಟೇಶಾಯ ಮಂಗಳಮ್
ಅಕಾಲತತ್ವಮಶ್ರಾನ್ತ ಮಾತ್ಮನಾಮನುಪಶ್ಯತಾಮ್ ಆತೃಪ್ತ್ಯಮೃತರೂಪಾಯ ವೇಂಕಟೇಶಾಯ ಮಂಗಳಮ್
ಪ್ರಾಯಸ್ವ ಚರಣೌ ಪುಂಸಾಂ ಶರಣ್ಯತ್ವೇನ ಪಾಣಿನಾ ಕೃಪಯಾದಿಶತೇ ಶ್ರೀಮತ್ ವೇಂಕಟೇಶಯಾ ಮಂಗಳಮ್
ಸ್ರಗ್ಭೂಷಾಂಬರಹೇತೀನಾಂ ಸುಷವಾಮಹಮೂರ್ತಯೇ ಸರ್ವಾರ್ತಿಶಮನಾಯಾಸ್ತು ವೇಂಕಟೇಶಾಯ ಮಂಗಳಮ್
ಶ್ರೀ ವೈಕುಂಠ ವಿರಕ್ತಾಯ ಸ್ವಾಮಿಪುಷ್ಕರಿಣೀತಟೇ ರಮಯಾ ರಮಾಣಾಯಾ ವೇಂಕಟೇಶಾಯ ಮಂಗಳಮ್
ಮಂಗಳಾಶಾಸನಪರೈಃ ಮದಾಚಾರ್ಯ ಪುರೋಗಮೈಃ ಸರ್ವೈಶ್ಚ ಪೂರ್ವೈರಾಚಾರ್ಯೈ: ಸತ್ಕೃತಾಯಾಸ್ತು ಮಂಗಳಮ್