ಶ್ರೀ ಮುಳಿಯ ರಾಘವಯ್ಯ
ಗೋಚರ
ಶ್ರೀ ಮುಳಿಯ ರಾಘವಯ್ಯನವರು ಮಳಿಯ ತಿಮ್ಮಪ್ಪಯ್ಯನವರ ನಾಲ್ವರು ಪುತ್ರರಲ್ಲಿ ಕೊನೆಯವರು. ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿಭಾರತಸರ್ಕಾರದ ಭಾಭಾ ಪರಮಾಣು ಸಂಶೋಧನ ಕೇಂದ್ರದಲ್ಲಿ ೪೦ ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಮುಳಿಯ ರಾಘವಯ್ಯನವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋದಾಗ ತಮ್ಮ ತಂದೆಯನ್ನು ಹೀಗೆ ಪರಿಚಯಿಸುತ್ತಾರೆ, ಮುಳಿಯ ತಿಮ್ಮಪ್ಪಯ್ಯನವರು ಯಾವುದೇ ಔಪಚಾರಿಕ ಶಿಕ್ಷಣವಿಲ್ಲದೆ ಒಬ್ಬ ಸ್ವಯಂ ನಿರ್ಮಿತ ವ್ಯಕ್ತಿಯಾಗಿದ್ದು, ಸ್ವಯಂ ಅಧ್ಯಯನದ ಮೂಲಕ ಒಬ್ಬ ಅಗ್ರಗಣ್ಯ ಕನ್ನಡ ವಿದ್ವಾಂಸ ಮತ್ತು ಸಂಶೋಧಕರಾದರು.
ವಿಶ್ವವಿದ್ಯಾನಿಲಯ
[ಬದಲಾಯಿಸಿ]- ಮೈಸೂರು ವಿಶ್ವವಿದ್ಯಾನಿಲಯ
- ಮಂಗಳೂರು ವಿಶ್ವವಿದ್ಯಾಲಯ
- ಕುವೆಂಪು ವಿಶ್ವವಿದ್ಯಾಲಯ
ಅನೇಕ ಸಂಘಸಂಸ್ಥೆಗಳಲ್ಲಿ ಇವರು ಉಪನ್ಯಾಸಗಳನ್ನು ನೀಡಿದ್ದಾರೆ.
ಇವರ ["ವಿಕಿರಣ ಪರಿಣಾಮ, ಪರಮಾಣು ಶಕ್ತಿ ಮತ್ತು ತುಲನಾತ್ಮಕ ವಿಪತ್ತುಗಳು"] ಎನ್ನುವ ಪುಸ್ತಕದ ಸಹಲೇಖಕರಾಗಿದ್ದಾರೆ.
ಪುಸ್ತಕಗಳು
[ಬದಲಾಯಿಸಿ]- ಸಿರಿಗೊರಳು
- ನೂರೈದರ ಧೀಮಂತ ಬಾಪು ರಾಮಣ್ಣ
- ಚಿರಸ್ಮರಣೆ
ಪ್ರಮುಖ ಪುಸ್ತಕ ['ನಾಡೋಜ ಮುಳಿಯ ತಿಮ್ಮಪ್ಪಯ್ಯ']
ಇವರು ಕಲಾಪ್ರೇಮಿಗಳು ಹೌದು. ಮೇಲಾಗಿ ಸಂಘಕನಾ ಚತುರರು.